ಫೇಸ್‌ಬುಕ್‌ನಲ್ಲಿ ಲೀಕ್ ಆಗಿದೆ ಬಾಹುಬಲಿ 2 ಫುಲ್ ಸಿನಿಮಾ!..ಅದೂ ಹೆಚ್‌ಡಿ ಗುಣಮಟ್ಟದಲ್ಲಿ!!

Written By:

ಪ್ರಪಂಚದೆಲ್ಲೆಡೆ ಹವಾ ಎಬ್ಬಿಸುತ್ತಿರುವ ಬಾಹುಬಲಿ2 ಸಿನಿಮಾ ಪೈರೆಸಿಯಿಂದಾಗಿ ಈಗಾಗಲೇ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.! ಹೌದು, ಸಾವಿರಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಬಾಹುಬಲಿ 2 ಕೇವಲ 11 ದಿವಸಗಳ ಒಳಗಾಗಿ ಪೈರೆಸಿಯಾಗಿದ್ದು, ಪೂರ್ತಿ ಸಿನಿಮಾ ಫೇಸ್‌ಬುಕ್‌ನಲ್ಲಿ ರಾಜಾಜಿಸುತ್ತಿದೆ.!!!

ಫೇಸ್‌ಬುಕ್‌ನಲ್ಲಿ ಲೀಕ್ ಆಗಿದೆ ಬಾಹುಬಲಿ 2 ಫುಲ್ ಸಿನಿಮಾ!..ಅದೂ ಹೆಚ್‌ಡಿ!!

ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಬಾಹುಬಲಿ 2 ಸಿನಿಮಾ ಹೆಚ್‌ಡಿ ಗುಣಮಟ್ಟದಲ್ಲಿ ಇದ್ದು, ಸಿನಿಮಾದ ಪ್ರಾರಂಭದಿಂದ ಕೊನೆಯವರೆಗೂ ಸಹ ಸಿನಿಮಾ ಲಭ್ಯವಿದೆ.!! ಇತ್ತೀಚಿಗೆ ರಾಣ ದಗ್ಗುಬಾಟಿ ಹೇಳಿದಂತೆ ಬಾಹುಬಲಿ ಸಿನಿಮಾ ಇದೀಗ ಪೈರೆಸಿಯಾಗಿರುವ ವಿಡಿಯೋ ಹೊರಬಿದ್ದಿದೆ.!!

ಫೇಸ್‌ಬುಕ್‌ನಲ್ಲಿ ಲೀಕ್ ಆಗಿದೆ ಬಾಹುಬಲಿ 2 ಫುಲ್ ಸಿನಿಮಾ!..ಅದೂ ಹೆಚ್‌ಡಿ!!

ಇನ್ನು ಪೈರೆಸಿಯಾಗಿರುವ ಬಾಹುಬಲಿ ಸಿನಿಮಾ ಹಿಂದಿ ಭಾಷೆಯಲ್ಲಿದ್ದು, ಈ ಸಿನಿಮಾ ಪೈರೆಸಿ ಮಾಡಿರುವವರು ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಬಳಕೆ ಮಾಡಿದ್ದಾರೆ. ಗುಣಮಟ್ಟ ಮತ್ತು ಸೌಂಡ್ಸ್ ಸಹ ಅತ್ಯುತ್ತಮವಾಗಿಯೇ ರೆಕಾರ್ಡ್‌ ಆಗಿದ್ದು, ಬಾಹುಬಲಿ 2 ಬಹುತೇಕ ಹೆಚ್‌ಡಿ ಗುಣಮಟ್ಟದಲ್ಲಿ ಪೈರೆಸಿ.!!

ಫೇಸ್‌ಬುಕ್‌ನಲ್ಲಿ ಲೀಕ್ ಆಗಿದೆ ಬಾಹುಬಲಿ 2 ಫುಲ್ ಸಿನಿಮಾ!..ಅದೂ ಹೆಚ್‌ಡಿ!!

ಇನ್ನು ಬಾಹುಬಲಿ 2 ಸಿನಿಮಾವನ್ನು ಪೂರ್ಣವಾಗಿ ಪೈರೆಸಿ ಮಾಡಿ ಬಿಟ್ಟಿರುವ ಫೆಸ್‌ಬುಕ್ ಪೇಜ್ ಯಾವುದೋ ತಿಳಿಯದ ಭಾಷೆಯಲ್ಲಿದ್ದು, ಆ ಪೇಜ್ ಅಷ್ಟೇನು ಪ್ರಚಲಿತವಾಗಿಲ್ಲ.!!

English summary
Baahubali 2 needs no introduction in India. But considering we have readers worldwide. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot