ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಎಂಬಲ್ಲಿ ಈ ಬೈಕ್‌ ಅನ್ನು ಅಭಿವೃದ್ದಿಪಡಿಸಲಾಗಿದೆ.! ಇಡೀ ವಿಶ್ವವೇ ಒಮ್ಮೆ ಗಾಬರಿಯಾಗುವ ತಂತ್ರಜ್ಞಾನ ಇದಾಗಿದ್ದು, ಹಾಗಾದರೆ, ನೀರಿನಿಂದ ಓಡುವ ಬೈಕ್ ಯಾವುದು?

|

ಒಂದು ಲೀಟರ್‌ ಪೆಟ್ರೊಲ್‌ಗೆ 150 ರಿಂದ 200 ಕಿ.ಮೀ ದೂರ ಕ್ರಮಿಸುವ ಬೈಕ್‌ಗಳನ್ನು ಕಂಡುಹಿಡಿದಿರುವ ಸುದ್ದಿಯನ್ನು ಇಲ್ಲಿಯವರಗೂ ನೀವು ಕೇಳಿರುತ್ತೀರಾ. ಆದರೆ, ನಾವಿಂದು ಹೇಳುವ ಒಂದು ವಿಶಿಷ್ಟ ಬೈಕಿನ ಸುದ್ದಿಯೊಂದು ನಿಮ್ಮನ್ನು ತಲೆತಿರುಗಿ ಬೀಳುವಂತೆ ಮಾಡುವುದು ಖಂಡಿತ.!!

ಹೌದು, ಪೆಟ್ರೊಲ್, ಡೀಸೆಲ್ ಅಥವಾ ಇನ್ನಾವುದೇ ಇಂಧನದ ಸಹಾಯವಿಲ್ಲದೆ ಕೇವಲ ನೀರಿನಿಂದ ಓಡುವ ಬೈಕೊಂದು ಅಭಿವೃದ್ದಿಯಾಗಿದೆ. ಆದರೆ, ಇಷ್ಟು ಮಾತ್ರ ಸುದ್ದಿಯಲ್ಲ.! ಏಕೆಂದರೆ, ಈಗ ಅಭಿವೃದ್ದಿಯಾಗಿರುವ ಈ ಬೈಕು ಒಂದು ಲೀಟರ್ ನೀರಿಗೆ 310( 498.8 KM) ಮೈಲಿ ಮೈಲೇಜ್ ನೀಡುತ್ತದೆ.!!

ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಎಂಬಲ್ಲಿ ಈ ಬೈಕ್‌ ಅನ್ನು ಅಭಿವೃದ್ದಿಪಡಿಸಲಾಗಿದೆ.! ಇಡೀ ವಿಶ್ವವೇ ಒಮ್ಮೆ ಗಾಬರಿಯಾಗುವ ತಂತ್ರಜ್ಞಾನ ಇದಾಗಿದ್ದು, ಹಾಗಾದರೆ, ನೀರಿನಿಂದ ಓಡುವ ಬೈಕ್ ಯಾವುದು? ಬೈಕ್ ತಂತ್ರಜ್ಞಾನ ಏನು? ಎಂಬುದನ್ನು ಮುಂದೆ ತಿಳಿಯಿರಿ.!!

ಪವರ್ H20 ಮೋಟರ್ ಬೈಕ್!!

ಪವರ್ H20 ಮೋಟರ್ ಬೈಕ್!!

ಕೇವಲ ಒಂದು ಲೀಟರ್‌ ನೀರಿಗೆ 498.8 ಕಿ.ಮೀಟರ್ ಮೈಲೇಜ್ ನೀಡುವ ನೂತನ ತಂತ್ರಜ್ಞಾನದ ಬೈಕಿಗೆ "ಟಿ ಪವರ್ H20 ಮೋಟರ್ ಬೈಕ್" ಎಂದು ಹೆಸರಿಡಲಾಗಿದೆ.! ರಿಕಾರ್ಡೊ ಅಜೆವೆಡೋ ಎಂಬ ಸಂಶೋಧಕ ಈ ಬೈಕನ್ನು ಕಂಡುಹಿಡಿದಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಣೆ ನೀಡುವುದನ್ನು ತೋರಿಸಿದ್ದಾನೆ.!!

H20 ಮೋಟರ್ ತಂತ್ರಜ್ಞಾನ ಏನು?

H20 ಮೋಟರ್ ತಂತ್ರಜ್ಞಾನ ಏನು?

ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುವ ನೀರಿನ ದಹನ ವ್ಯವಸ್ಥೆಯಿಂದ ಬ್ಯಾಟರಿಯನ್ನು ಒಟ್ಟುಗೂಡಿಸುವ ಮೂಲಕ ಈ ಮೋಟಾರ್‌ ಸೈಕಲ್ ಕಾರ್ಯನಿರ್ವಹಿಸಲಿದೆ ಎಂದು ರಿಕಾರ್ಡೊ ಅಜೆವೆಡೋ ತಿಳಿಸಿದ್ದಾರೆ. ನೀರಿನಿಂದ ಬರುವ ಹೈಡ್ರೋಜನ್ ಜೊತೆ ಮೋಟಾರ್ ಶಕ್ತಿಯನ್ನು ಪಡೆಯಲಿದೆ ಎಂದು ತಿಳಿಸಿದ್ದಾರೆ.!!

ಇಂಜಿನ್ ಕಾರ್ಯನಿರ್ವಹಣೆ ಹೇಗೆ?

ಇಂಜಿನ್ ಕಾರ್ಯನಿರ್ವಹಣೆ ಹೇಗೆ?

ಯಾವೋರ್ವ ಸಂಶೋಧಕನ್ನು ಇಂಜಿನ್ ಬಗ್ಗೆ ಪೂರ್ಣ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ. ಆದರೆ, ರಿಕಾರ್ಡೊ ಅಜೆವೆಡೋ ಹೇಳುವಂತೆ ನೀರಿನಿಂದ ಬರುವ ಹೈಡ್ರೋಜನ್ ಜೊತೆ ಮೋಟಾರ್ ಇಂಜಿನ್ ಕಾರ್ಯನಿರ್ವಹಿಸಲಿದ್ದು, ಇದು ಗ್ಯಾಸೋಲಿನ್‌ಗಿಂತ ವಿಭಿನ್ನವಾಗಿ ಕಾರ್ಬನ್ ಮಾನಾಕ್ಸೈಡ್ ಪರಿಣಾಮವಾಗಿದೆ ಎಂದಿದ್ದಾರೆ.!!

ಕಲುಷಿತ ನೀರಾದರೂ ಸರಿ.!!

ಕಲುಷಿತ ನೀರಾದರೂ ಸರಿ.!!

ನೀರಿನಿಂದ ಓಡುವ ಈ ಬೈಕಿನಲ್ಲಿ ಕಲುಷಿತ ನೀರನ್ನು ಬಳಕೆ ಮಾಡಬಹುದು ಎಂದು ಬೈಕ್ ನಿರ್ಮಾತೃ ರಿಕಾರ್ಡೊ ಅಜೆವೆಡೋ ಅವರು ಹೇಳಿದ್ದಾರೆ. ಈ ಮೋಟಾರ್ ಬೈಕ್ ಕೇವಲ 3 ಲೀಟರ್‌ ನೀರಿನಲ್ಲಿ ಪ್ರಯಾಣಿಸಬಲ್ಲದ್ದಾಗಿದ್ದುಯ, ನದಿಯಿಂದ ಕಲುಷಿತ ನೀರನ್ನು ಬಳಸಿಕೊಂಡು ಬೈಕ್ ಓಡಿಸಬಹುದು ಎಂದು ಅಜೆವೆಡೋ ತೋರಿಸಿಕೊಟ್ಟಿದ್ದಾರೆ.!!

ವಿಶ್ವವೇ ಬೆಚ್ಚಿಬೀಳುವ ಆವಿಷ್ಕಾರ!!

ವಿಶ್ವವೇ ಬೆಚ್ಚಿಬೀಳುವ ಆವಿಷ್ಕಾರ!!

ನೈಸರ್ಗಿಕವಾಗಿ ಹೇರಳವಾಗಿ ಲಭ್ಯವಿರುವ ನೀರಿನಿಂದ ಓಡುವ ಬೈಕ್ ಬಳಕೆ ಬಂದರೆ ಈ ತಂತ್ರಜ್ಞಾನ ಜಗತ್ತನ್ನು ಬದಲಿಸುವುದರಲ್ಲಿ ಎರಡು ಮಾತಿಲ್ಲ.! ಜಗತ್ತಿನ ಸಾರಿಗೆ ಉದ್ಯಮವನ್ನೇ ಬದಲಿಸುವ ಅವಿಷ್ಕಾರ ಇದಾಗಿದ್ದು, ನೀರಿನಿಂದ ಓಡುವ ಬೈಕ್ ನೋಡಿ ಅರಬ್ ರಾಷ್ಟ್ರಗಳು ನೂತನ ತಂತ್ರಜ್ಞಾನಕ್ಕೆ ಬೆಚ್ಚಿಬಿದ್ದಿರುವುದಂತು ಸುಳ್ಳಲ್ಲ.!!

ಆಪಲ್‌ ಟಾಪ್‌ 10 ಆಪ್‌ಗಳ ಪಟ್ಟಿ ರಿಲೀಸ್!..ಫೇಸ್‌ಬುಕ್‌, ಸ್ನ್ಯಾಪ್‌ಚಾಟ್‌ಗೆ ಜಾಗವಿಲ್ಲ!!ಆಪಲ್‌ ಟಾಪ್‌ 10 ಆಪ್‌ಗಳ ಪಟ್ಟಿ ರಿಲೀಸ್!..ಫೇಸ್‌ಬುಕ್‌, ಸ್ನ್ಯಾಪ್‌ಚಾಟ್‌ಗೆ ಜಾಗವಿಲ್ಲ!!

Best Mobiles in India

English summary
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಎಂಬಲ್ಲಿ ಈ ಬೈಕ್‌ ಅನ್ನು ಅಭಿವೃದ್ದಿಪಡಿಸಲಾಗಿದೆ.! ಇಡೀ ವಿಶ್ವವೇ ಒಮ್ಮೆ ಗಾಬರಿಯಾಗುವ ತಂತ್ರಜ್ಞಾನ ಇದಾಗಿದ್ದು, ಹಾಗಾದರೆ, ನೀರಿನಿಂದ ಓಡುವ ಬೈಕ್ ಯಾವುದು?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X