ದೆವ್ವ ಮಹಿಳೆಯನ್ನು ತಳ್ಳಿದ ವೀಡಿಯೊ: ಸಿಸಿಟಿವಿಯಲ್ಲಿ ರೆಕಾರ್ಡ್‌

By Suneel
|

ದೆವ್ವ, ಭೂತ, ಪ್ರೇತ ಎಲ್ಲಾ ಕೇವಲ ಭ್ರಮೆ ಅಂತ ಎಲ್ಲರೂ ಹೇಳ್ತಾರೆ. ಹಾಗೆ ಇತ್ತೀಚೆಗೆ ಸುದ್ದಿ ವಾಹಿನಿಗಳು ಸಹ ದೆವ್ವಗಳ ಬಗ್ಗೆ ಬಹುಸಂಖ್ಯಾತರಲ್ಲಿ ಇರುವ ಭ್ರಮೆಯನ್ನು ಹೋಗಲಾಡಿಸಲು ಹಲವು ಕಾರ್ಯಕ್ರಮಗಳನ್ನು ಸಹ ಮಾಡುತ್ತಾರೆ. ಆದ್ರೂ ಸಹ ದೆವ್ವಗಳ ಬಗ್ಗೆ ಜನರಲ್ಲಿ ಇರುವ ಭ್ರಮೆ ಮಾತ್ರ ಹೋಗಿಲ್ಲ. ಧೈರ್ಯವಂತರೂ ಅದರ ಬಗ್ಗೆ ಚಿಂತೆ ಮಾಡಲ್ಲ. ಯಾವ ಸಮಯದಲ್ಲಿ ಎಲ್ಲಿಗೆ ಬೇಕಾದರೂ ಸಹ ಹೋಗುತ್ತಾರೆ. ಆದರೆ ದೆವ್ವಗಳು ಕ್ಯಾಮೆರಾಗೆ ಮಾತ್ರ ಕಾಣಿಸಿಕೊಳ್ಳುತ್ತವಂತೆ.

ಮಹಿಳಾ ಹಾಸ್ಟೆಲ್‌ ಒಂದರಲ್ಲಿ ಮಹಿಳೆಯನ್ನು ಹಿಂದೆಯಿಂದ ದೆವ್ವ ನೂಕಿದ ಪ್ರತ್ಯಕ್ಷ ಘಟನೆಯೊಂದು ಹಾಸ್ಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಆ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ದೆವ್ವ ಮಹಿಳೆಯನ್ನು ನೂಕಿದ ಪ್ರತ್ಯಕ್ಷ ಘಟನೆಯನ್ನು ಲೇಖನದ ಕೊನೆಯ ಸ್ಲೈಡರ್‌ನಲ್ಲಿ ನೀವೆ ನೋಡಿ ಹೇಗಿದೆ.

ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು

1

1

ಆಕೆ ಹೊರಗೆ ಬಂದಾಗ ಯಾರು ಇಲ್ಲದಿರುವುದನ್ನು ಗಮನಿಸಿ.

2

2

ಆಕೆ ಮುಖ ತೊಳೆಯಲು ಹೋಗುತ್ತಿರುವ ದೃಶ್ಯ.

3

3

ಆಕೆ ಮುಖ ತೊಳೆಯಬೇಕಾದರೆ ಕನ್ನಡಿಯಲ್ಲೂ ಸಹ ಏನು ಕಂಡಿಲ್ಲ.

4

4

ಮಹಿಳೆ ಹಿಂದಿರುಗುವ ಸಮಯದಲ್ಲೂ ಏನು ಸಹ ತೊಂದರೆ ಆಗಿಲ್ಲ.

5

ಕನ್ನಡಿಯಿಂದ ಎರಡು ಹೆಜ್ಜೆ ಮುಂದೆ ಹೋದ ನಂತರ ಆಕೆಯನ್ನು ದೆವ್ವ ನೂಕಿದ ಸಮಯ. ವೀಡಿಯೊ ನೋಡಿ.
ವೀಡಿಯೊ ಕೃಪೆ: ScaryScream

Most Read Articles
Best Mobiles in India

English summary
CCTV Camera Caught Girl pushed by Ghost!! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X