ಜಿಯೋ ಡಿಟಿಹೆಚ್ ಡೀಲರ್‌ಶಿಪ್ ಕೆಲಸ ಬೇಕೆ? ಅರ್ಜಿ ಸಲ್ಲಿಕೆ ಹೇಗೆ?

ಜಿಯೋ ತನ್ನ ಡಿಟಿಹೆಚ್‌ ಸೇವೆಯನ್ನು ದೇಶದೆಲ್ಲೆಡೆ ಡಿಸ್ಟ್ರಿಬ್ಯೂಟ್ ಮಾಡಲು ನಿರ್ಧರಿಸಿ ಅದಕ್ಕಾಗಿ ಡೀಲರ್‌ಗಳನ್ನು ಹುಡುಕುತ್ತಿದೆ ಎಂದು ಹಲವು ಇಂಗ್ಲೀಷ್ ವೆಬ್‌ಸೈಟ್‌ಗಳು ವರದಿ ಮಾಡಿವೆ.

|

ಈಗಾಗಲೇ ದೇಶದೆಲ್ಲೆಡೆ ಟ್ರೆಂಡ್ ಕ್ರಿಯೇಟ್ ಮಾಡಿರುವ ಜಿಯೋ ಡಿಟಿಹೆಚ್ ಇನ್ನೇನು ಕೆಲವೇ ದಿವಸಗಳಲ್ಲಿ ಬಿಡುಗಡೆಯಾಗುತ್ತಿದೆ.!! ಹೌದು, 4Gಡೇಟಾ ಮೂಲಕವೇ ಕಾರ್ಯ ನಿರ್ವಹಿಸುವ ಜಿಯೋ ಡಿಟಿಹೆಚ್ ಖರೀದಿಸಲು ಜನರು ಕಾತುರರಾದ್ದು, ಜಿಯೋ ಕೂಡ ಡಿಟಿಹೆಚ್‌ಗೆ ಬಿಡುಗಡೆಗೆ ಭಾರೀ ಒಲವು ತೋರಿದೆ.!!

ಇದೇ ಸಮಯದಲ್ಲಿ ಜಿಯೋ ತನ್ನ ಡಿಟಿಹೆಚ್‌ ಸೇವೆಯನ್ನು ದೇಶದೆಲ್ಲೆಡೆ ಡಿಸ್ಟ್ರಿಬ್ಯೂಟ್ ಮಾಡಲು ನಿರ್ಧರಿಸಿ ಅದಕ್ಕಾಗಿ ಡೀಲರ್‌ಗಳನ್ನು ಹುಡುಕುತ್ತಿದೆ ಎಂದು ಹಲವು ಇಂಗ್ಲೀಷ್ ವೆಬ್‌ಸೈಟ್‌ಗಳು ವರದಿ ಮಾಡಿವೆ. ಮತ್ತು ಅವುಗಳು ಜಿಯೋ ಡಿಟಿಹೆಚ್‌ ಡೀಲರ್‌ಶಿಪ್ ಪಡೆಯಬೇಕು ಎಂಬ ಮಾಹಿತಿಯನ್ನು ಸಹ ನೀಡಿದ್ದು, ಜಿಯೋ ಡೀಲರ್‌ಶಿಪ್ ಹೇಗೆ ಪಡೆಯಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಡಿಟಿಹೆಚ್ ಡೀಲರ್‌ಶಿಪ್ ಪಡೆಯಲು ಬೇಕಿರುವ ಅವಶ್ಯಕತೆಗಳು!!

ಜಿಯೋ ಡಿಟಿಹೆಚ್ ಡೀಲರ್‌ಶಿಪ್ ಪಡೆಯಲು ಬೇಕಿರುವ ಅವಶ್ಯಕತೆಗಳು!!

  • ಜಿಯೋ ಡಿಟಿಹೆಚ್ ಡೀಲರ್‌ಶಿಪ್ ಪಡೆಯಲು ಪಡೆಯಲು 250 ಸ್ಕ್ವೇರ್‌ಫೀಟ್ ಜಾಗ ಹೊಂದಿರಬೇಕು.
  • 50000 ದಿಂದ 1ಲಕ್ಷದವರೆಗೆ ಬಂಡವಾಳ ಹೂಡಲು ತಯಾರಿರಬೇಕು.!!
  • ಆಫಿಸ್‌ನಲ್ಲಿ ಕಡಿಮೆ ಎಂದರು 10 ಜನರು ಕಾರ್ಮಿಕರು ಕೆಲಸ ಮಾಡಬೇಕು
  • ಬಂಡವಾಳಕ್ಕೆ ಸಹಾಯ ನೀಡುತ್ತದೆ ರಿಲಾಯನ್ಸ್!!

    ಬಂಡವಾಳಕ್ಕೆ ಸಹಾಯ ನೀಡುತ್ತದೆ ರಿಲಾಯನ್ಸ್!!

    ಮೇಲಿನ ಅವಶ್ಯಕತೆಗಳು ಎಲ್ಲವೂ ನಿಮ್ಮಲಿದ್ದರೆ ಜಿಯೋ ಕಾಂಪೆನಿ ಅಂದರೆ ರಿಲಾಯನ್ಸ್ ಇಂಡಸ್ಟ್ರೀಸ್ ನಿಮಗೆ ಬಂಡವಾಳಕ್ಕೆ ಸಹಾಯ ನೀಡುತ್ತದೆ. ನೀವು ಎಷ್ಟು ಬಂಡವಾಳ ಹೂಡುತ್ತೀರಿ ಎನ್ನುವುದರ ಮೇಲೆ 2 ರಿಂದ 5 ಲಕ್ಷರೂಪಾಯಿಗಳ ಬಂಡವಾಳ ಹೂಡಲು ರಿಲಾಯನ್ಸ್ ಸಿದ್ದವಿದೆ.!!

    ಡಿಟಿಹೆಚ್ ಡೀಲರ್‌ಶಿಪ್ ಪಡೆಯಲು ಆನ್‌ಲೈನ್ ಅರ್ಜಿ!! (ಮಾದರಿ ಅರ್ಜಿ)

    ಡಿಟಿಹೆಚ್ ಡೀಲರ್‌ಶಿಪ್ ಪಡೆಯಲು ಆನ್‌ಲೈನ್ ಅರ್ಜಿ!! (ಮಾದರಿ ಅರ್ಜಿ)

    ಜಿಯೋ ಡಿಟಿಹೆಚ್ ಡೀಲರ್‌ಶಿಪ್ಗಾಗಿ ಆನ್‌ಲೈನ್‌ಲ್ಲಿ ಅರ್ಜಿಸಲ್ಲಿಸಲು ಈ ಕೆಳಗಿನ ಮಾಹಿತಿಗಳನ್ನು ನೀವು ಆನ್‌ಲೈನ್‌ನಲ್ಲಿ ಜಿಯೋ.ಕಾಮ್‌ಗೆ ಅರ್ಜಿ ಸಲ್ಲಿಸಬೇಕು!!

    • Applicant Name ( ನಿಮ್ಮ ಹೆಸರು)
    • Address: (ವಿಳಾಸ)
    • Investment (ಬಂಡವಾಳ)
    • Space Availability: (ಅಂಗಡಿ ಜಾಗದ ಬಗ್ಗೆ ಮಾಹಿತಿ)
    • Store/Office Address: (ಆಫಿಸ್ ವಿಳಾಸ)
    • City & State: (ನಗರ ಮತ್ತು ರಾಜ್ಯ)
    • Experience in DTH service (if any): ಡಿಟಿಹೆಚ್ ಡೀಲರ್‌ಶಿಪ್ ಬಗ್ಗೆ ಅನುಭವ(ಇದ್ದರೆ)
    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

      ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

      ಇದೇ ತಿಂಗಳು ಅಂದರೆ ಮೇ18 ರಿಂದ ಜಿಯೋ ಡಿಟಿಹೆಚ್ ಡೀಲರ್‌ಶಿಪ್‌ಗಾಗಿ ಅರ್ಜಿ ಆಹ್ವಾನ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಈ ಬಗ್ಗೆ ಮಾಹಿತಿಯನ್ನು ಜಿಯೋ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ, ನೇರವಾಗಿ ಆನ್‌ಲೈನ್‌ನಲ್ಲಿಯೇ ಜಿಯೋ ಡಿಟಿಹೆಚ್ ಡೀಲರ್‌ಶಿಪ್‌ಗೆ ಅರ್ಜಿಸಲ್ಲಿಸಬಹುದು. ಇದಲ್ಲದೇ ರಿಲಾಯನ್ಸ್‌ ಸ್ಟೋರ್‌ಗಳಲ್ಲಿಯೂ ಸಹ ಜಿಯೋ ಡೀಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು.!!

      ಅರ್ಜಿ ಸಲ್ಲಿಕೆಗೆ ಸಹಾಯವಾಣಿ!!

      ಅರ್ಜಿ ಸಲ್ಲಿಕೆಗೆ ಸಹಾಯವಾಣಿ!!

      ಜಿಯೋ ಡೀಲರ್‌ಶಿಪ್‌ ಪಡೆಯಲು ನಿಮಗೆ ಸಹಾಯವಾಣಿಯ ಅವಶ್ಯಕತೆಇದ್ದಲ್ಲಿ 1860-893-3333 ಸಂಖ್ಯೆಯನ್ನು ಸಂಪರ್ಕಿಸಿ ಸಹಾಯವಾಣಿ ಪಡೆಯಬಹುದು. ಇದು ಜಿಯೋವಿನ ಅಧಿಕೃತ ಸಹಾಯವಾಣಿ ಸಂಖ್ಯೆಯಾಗಿದೆ.!!

      ನೆನಪಿಡಬೇಕಾದ ಅಂಶಗಳು!!

      ನೆನಪಿಡಬೇಕಾದ ಅಂಶಗಳು!!

      • ಜಿಯೋ ಡಿಟಿಹೆಚ್ ಸೇವೆಯೂ ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ. ಹಾಗಾಗಿ, ಬೇರೆಯವರು ಮೋಸ ಮಾಡುವ ಸಂಭವವಿರುತ್ತದೆ. ಎಚ್ಚರಿಕೆಯಿಂದಿರಿ!!
      • ಜಿಯೋವಿನ ಎಲ್ಲಾ ಸೇವೆಗಳೂ ಸಹ ಜಿಯೋವಿನ ಅಫಿಷಿಯಲ್ ವೆಬ್‌ಸೈಟ್‌ ಮೂಲಕವೇ ನಡೆಯುತ್ತದೆ.ಹಾಗಾಗಿ, ಏನೇ ಮಾಹಿತಿಗಾದರೂ ಜಿಯೋ.ಕಾಮ್ ಗೆ ಭೇಟಿ ನೀಡಿ.
      • ಮೂಲ ಮಾಹಿತಿ:http://desigyan.in/jio-dth-distributorship/

Best Mobiles in India

Read more about:
English summary
As we already know Reliance Jio is soon coming with Jio DTH service in India after launching the 4G service. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X