Home
ಫೀಚರ್ ಸ್ಟೋರೀಸ್

ನಿಮ್ಮನ್ನು ಹಿಡಿದಿಡುವ ಶಕ್ತಿ ಈ ಫೋಟೋಗಳಿಗಿದೆ!

By Shwetha

ನಮ್ಮ ಭೂಮಿಯು ನಾವು ಯೋಚನೆಯನ್ನೂ ಮೀರಿರುವ ಹಲವಾರು ಅದ್ಭುತಗಳನ್ನು ನಮಗಾಗಿ ತೆರೆದಿಟ್ಟಿದೆ. ಕುಳಿತಲ್ಲೇ ಕುಳಿತಿದ್ದರೆ ಈ ಅದ್ಭುತಗಳನ್ನು ನಮಗೆ ಕಣ್ಣು ತುಂಬಿಕೊಳ್ಳಲು ಖಂಡಿತ ಸಾಧ್ಯವಿಲ್ಲ. ಇದಕ್ಕಾಗಿ ಸಾಕಷ್ಟು ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಅನ್ವೇಷಣೆಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ರಕೃತಿ ಅಷ್ಟೊಂದು ಸುಲಭದಲ್ಲಿ ತನ್ನ ರಹಸ್ಯವನ್ನು ನಮ್ಮ ಮುಂದೆ ಬಿಚ್ಚಿಡುವುದಿಲ್ಲ ಎಂಬುದಕ್ಕ ಇದೇ ಸಾಕ್ಷಿಯಾಗಿದ್ದು ನಮ್ಮ ಈ ಅನ್ವೇಷಣೆಗಳಿಂದಲೇ ನಾವು ಅಸಂಖ್ಯಾತ ರಹಸ್ಯಗಳನ್ನು ಬಿಚ್ಚಿಟ್ಟಿದ್ದೇವೆ.

ವಿಶ್ವಭೂದಿನದ ಪ್ರಯುಕ್ತ ವಿಶ್ವದ ಟಾಪ್ ಫೋಟೋಗ್ರಾಫರ್‌ಗಳು ತೆಗೆದ ಚಿತ್ರಗಳಲ್ಲಿ ಅತ್ಯುತ್ತಮವಾಗಿರುವ ಚಿತ್ರಗಳನ್ನು ನಾವಿಲ್ಲಿ ನಿಮ್ಮ ಮುಂದೆ ಇರಿಸುತ್ತಿದ್ದು ಈ ಫೋಟೋಗಳನ್ನು ನೋಡಿದಾಗಲೇ ಇದರಲ್ಲಿರುವ ರಹಸ್ಯಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಕೆಳಗಿರುವ ಸ್ಲೈಡರ್‌ಗಳನ್ನು ಪರಿಶೀಲಿಸಿಕೊಂಡು ಹೋಗಿ.

#1

#1

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#2

#2

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#3

#3

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#4

#4

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#4

#4

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#6

#6

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#7

#7

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#8

#8

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#9

#9

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

#10

#10

ವಿಶ್ವಭೂದಿನ ಕಣ್ಮನ ಸೆಳೆಯುವ ಫೋಟೋ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Earth Day isn’t just about world leaders signing enormous bits of paper though, it’s also about us as humans reminding ourselves of the stunning planet we live on and raising awareness that it is ultimately us as a species that will determine its fate.To help remind you GoPro collated some of their images.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+