ಬಾಹುಬಲಿ ಸಿನಿಮಾಗೆ 50% ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್!!..ಫ್ರೀ ಕೋಡ್ ಏನು ಗೊತ್ತಾ?

Written By:

ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಬಾಹುಬಲಿ ಸಿನಿಮಾ ಟಿಕೆಟ್ ಪಡೆಯಲು ಎಲ್ಲರೂ ಕಾತುರರಾಗಿದ್ದಾರೆ. ಆದರೆ, ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದ್ದು ಟಿಕೆಟ್ ಪಡೆಯಲು ಹರಸಾಹಸ ಮಾಡಬೇಕಿದೆ.! ಹಾಗಾಗಿ, ಪೇಟಿಎಂ ಬಾಹುಬಲಿ ಸಿನಿಪ್ರಿಯರಿಗಾಗಿ 50% ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.!!

ಹೌದು, ಬಾಹುಬಲಿ ಸಿನಿಮಾ ಜೊತೆ ಕೈಜೋಡಿಸಿರುವ ಪೇಟಿಎಂ ತನ್ನ ಗ್ರಾಹಕರಿಗಾಗಿ ವಿಶೆಷ ಆಫರ್ ನೀಡಿದೆ. ಜನರಲ್ಲಿ ಹುಚ್ಚೆಬ್ಬಿಸಿರುವ ಬಾಹುಬಲಿ ಸಿನಿಮಾ ನೋಡಲು ಕಾತುರರಾಗಿರುವ ತನಬ್ನ ಗ್ರಾಹಕರಿಗರ ಕ್ಯಾಶ್‌ಬ್ಯಾಕ್ ಆಫರ್ ನೀಡಿದ್ದು, ಎರಡಕ್ಕಿಂತ ಹೆಚ್ಚು ಟಿಕೆಟ್ ಮೇಲೆ 50% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.!!

ಬಾಹುಬಲಿ ಸಿನಿಮಾಗೆ 50% ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್!!..ಫ್ರೀ ಕೋಡ್ ಏನು ಗೊತ್ತಾ

ಇನ್ನು ಟಿಕೆಟ್‌ ಮೇಲೆ 160 ರೂಪಾಯಿವರೆಗೂ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ಹಾಗಾದರೆ ಪೇಟಿಎಂ ಮೂಲಕ ಬಾಹುಬಲಿ ಸಿನಿಮಾ ಬುಕ್ ಮಾಡಿ 50% ಕ್ಯಾಶ್‌ಬ್ಯಾಕ್ ಆಫರ್ ಪಡೆಯುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೇಟಿಎಂ ಮೂವಿ ಆಫರ್ ಪೇಜ್ ತೆರೆಯಿರಿ.!!

ಪೇಟಿಎಂ ಮೂವಿ ಆಫರ್ ಪೇಜ್ ತೆರೆಯಿರಿ.!!

ನೀವು ಪೇಟಿಎಂ ಬಳಕೆದಾರರಾಗಿದ್ದರೆ ಪೇಟಿಎಂ ಮೂವಿ ಆಫರ್ ಪೇಜ್ ತೆರೆಯಿರಿ. ನಂತರ ಬಾಹುಬಲಿ ಸಿನಿಮಾಗೆ 50% ಕ್ಯಾಶ್‌ಬ್ಯಾಕ್ ಆಫರ್ ತೋರಿಸುತ್ತದೆ ಎಲ್ಲಿ ಕ್ಲಿಕ್ ಮಾಡಿ.!!

ಯನಿವರ್ಸಲ್ ಕೋಡ್ ಬಳಸಿ.!!

ಯನಿವರ್ಸಲ್ ಕೋಡ್ ಬಳಸಿ.!!

ಪೇಟಿಎಂ ಮೂಲಕ ಬಾಹುಬಲಿ ಟಿಕೆಟ್ ಬುಕ್ ಮಾಡಲು ಪೆಟಿಎಂ "GPBBL2" ಎಂಬ ಯನಿವರ್ಸಲ್ ಕೋಡ್ ನೀಡಿದೆ. ಈ ಕೋಡ್ ಬಳಸಿ ಬಾಹುಬಲಿ ಟಿಕೆಟ್ ಮೇಲೆ ಪೇಟಿಎಂ ಕ್ಯಾಶ್‌ಬ್ಯಾಕ್ ಪಡೆಯಿರಿ.!!

ಆಫರ್ ಎಲ್ಲರಿಗೂ ಲಭ್ಯ!!

ಆಫರ್ ಎಲ್ಲರಿಗೂ ಲಭ್ಯ!!

ಪೇಟಿಎಂ ಮೂಲಕ ಬಾಹುಬಲಿ ಟಿಕೆಟ್ ಬುಕ್ ಮಾಡಿ 50% ಪರ್ಸೆಂಟ್ ಪೇಟಿಎಂ ಕ್ಯಾಶ್‌ಬ್ಯಾಕ್ ಪಡೆಯಲು ಪೇಟಿಎಂ ಬಳಕೆದಾರೆಲ್ಲರಿಗೂ ಲಭ್ಯವಿದೆ. ಹಾಗಾಗಿ, ಟಿಕೆಟ್‌ ಬುಕ್ ಮಾಡಲು ಈಗಲೇ ತ್ವರೆಮಾಡಿ.

ಪೇಟಿಎಂ ವಾಲೆಟ್ ಅಥವಾ ಆನ್‌ಲೈನ್ ಪೇಮೆಂಟ್!!

ಪೇಟಿಎಂ ವಾಲೆಟ್ ಅಥವಾ ಆನ್‌ಲೈನ್ ಪೇಮೆಂಟ್!!

"GPBBL2" ಕೋಡ್ ಬಳಸಿ ಪೇಟಿಎಂ ವಾಲೆಟ್ ಅಥವಾ ಆನ್‌ಲೈನ್ ಪೇಮೆಂಟ್ ಮೂಲಕ ಟಿಕೆಟ್‌ ಬುಕ್ ಮಾಡಿ. ಬುಕ್ ಮಾಡಿದ ನಂತರ 50% ಕ್ಯಾಶ್‌ಬ್ಯಾಕ್ ನಿಮ್ಮ ಪೇಟಿಎಂ ಖಾತೆಗೆ ಬಂದು ಸೇರಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
The Conclusion And Get Flat 50% Cashback On Booking Movie Booking. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot