Home
ಫೀಚರ್ ಸ್ಟೋರೀಸ್

ಗೂಗಲ್ ನಿಮ್ಮ ಸರ್ಚ್ ಹಿಸ್ಟರಿ ನೆನಪಿಟ್ಟುಕೊಳ್ಳುವುದು ತಪ್ಪಾ?..ಹಾಗಾದರೆ ಏಕೆ?

ಅಷ್ಟು ಸೇವೆ ನೀಡುವ ಗೂಗಲ್ ಜಾಹಿರಾತುವಿನ ಹಾಗೆ ನಿಮಗೆ ಯಾವ ಯಾವ ಆಫರ್‌ಗಳು ನಿಮಗೆ ಇಷ್ಟವಾಗಬಹುದು ಎಂಬುವುದನ್ನು ತಿಳಿಸುವುದರಲ್ಲಿ ತಪ್ಪೇನಿದೆ ಹೇಳಿ?

By Bhaskar N J

ಎಷ್ಟೋ ಜನರು ಗೂಗಲ್ ನಿಮ್ಮ ಹುಡುಕಾಟ, ಚಲನವಲನ, ಅಭಿರುಚಿಗಳನ್ನು ನೆನಪಿಟ್ಟುಕೊಂಡು ನಿಮ್ಮನ್ನು ಖರೀದಿಸುವಂತೆ ಪ್ರಚೋದಿಸುತ್ತದೆ ಎಂದು ಹೇಳುತ್ತಾರೆ.! ಆದರೆ, ಗೂಗಲ್‌ನಲ್ಲಿ ನೀವು ಏನೇ ಸರ್ಚ್ ಮಾಡಿದರೂ ಅದು ನಿಮ್ಮ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದು ಸಹ ನಿಮಗೆ ತಿಳಿಯಬೇಕಾದ ಸಂಗತಿ.!

ಹೌದು, ಗೂಗಲ್‌ನಲ್ಲಿ ನಿಮ್ಮ ಹುಡುಕಾಟ, ಚಲನವಲನ, ಅಭಿರುಚಿಗಳನ್ನು ನೆನಪಿಟ್ಟುಕೊಳ್ಳುವ ಗೂಗಲ್‌ ನಿಮ್ಮ ನೆರವಿಗೂ ಸಹ ಬರುತ್ತದೆ ಎಂಬುದು ನಿಮಗೆ ತಿಳಿದಿರಬೇಕು.!! ಅಷ್ಟು ಸೇವೆ ನೀಡುವ ಗೂಗಲ್ ಜಾಹಿರಾತುವಿನ ಹಾಗೆ ನಿಮಗೆ ಯಾವ ಯಾವ ಆಫರ್‌ಗಳು ನಿಮಗೆ ಇಷ್ಟವಾಗಬಹುದು ಎಂಬುವುದನ್ನು ತಿಳಿಸುವುದರಲ್ಲಿ ತಪ್ಪೇನಿದೆ ಹೇಳಿ?

ಗೂಗಲ್ ನಿಮ್ಮ ಸರ್ಚ್ ಹಿಸ್ಟರಿ ನೆನಪಿಟ್ಟುಕೊಳ್ಳುವುದು ತಪ್ಪಾ?..ಹಾಗಾದರೆ ಏಕೆ?

ನೀವು ಪ್ರಯಾಣಿಸುವ ವೇಳೆ ನೀವು ಸಾಗುವ ಮಾರ್ಗದ ಸಂಚಾರ ದಟ್ಟಣೆ ಮಾಹಿತಿಯನ್ನು ಸಹ ಗೂಗಲ್ ಜನರ ಸ್ಮಾರ್ಟ್‌ಫೋನ್ ಬಳಕೆ ಆಧಾರದಲ್ಲಿ ನೀಡಲಿದೆ ಎಂಬುದನ್ನು ನೀವು ನಂಬಲೇಬೇಕು. ಇಂತಹ ಕಾರ್ಯಗಳಿಗೆ ನಿಮ್ಮ ಚಲನವಲನವನ್ನು ಗೂಗಲ್ ಗಮನಿಸಿದರೆ ಬೇಡ ಎನ್ನಲು ಸಾಧ್ಯವೇ?

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಗೂಗಲ್ ನಿಮ್ಮ ಸರ್ಚ್ ಹಿಸ್ಟರಿ ನೆನಪಿಟ್ಟುಕೊಳ್ಳುವುದು ತಪ್ಪಾ?..ಹಾಗಾದರೆ ಏಕೆ?

ಲಕ್ಷಾಂತರ ಕೋಟಿ ಖರ್ಚು ಮಾಡಿ ಸೇವೆಯನ್ನು ಒದಗಿಸುತ್ತಿರುವ ಗೂಗಲ್ ಹೆಚ್ಚು ನಂಬಿರುವುದೇದ ಆನ್‌ಲೈನ್ ಜಾಹಿರಾತುಗಳನ್ನು. ಬಳಕೆದಾರರನ್ನು ಹೆಚ್ಚಿಸಿಕೊಂಡು ಅವರಿಗೆ ಬಹಳ ಸುಲಭವಾಗಿ ಸೌಕರ್ಯಗಳನ್ನು ಒದಗಿಸುವ ಗೂಗಲ್ ಲಾಭಮಾಡಿಕೊಳ್ಳುತ್ತಿರುವುದು ಸಹ ನಿಜ!! ಆದರೆ, ಭವಿಷ್ಯದಲ್ಲಿ ಇದೇ ದೊಡ್ಡ ದಂಧೆಯಾದರೆ ಮಾತ್ರ ಕಷ್ಟವೇ ಸರಿ.!!

Best Mobiles in India

English summary
We want you to understand why Google collect data.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+