Home
ಫೀಚರ್ ಸ್ಟೋರೀಸ್

ಉತ್ತರ ಕೊರಿಯಾದ ಈ ಫೋಟೋಗಳು ಏಕೆ ನಿಷೇಧಿತ?

By Shwetha

ಉತ್ತರ ಕೊರಿಯಾವೆಂಬ ಕೊಂಚ ಹಿಂದುಳಿದ ದೇಶದಲ್ಲಿ ಸಾರ್ವಭೌಮತ್ವದ ಆಳ್ವಿಕೆ ಹೆಚ್ಚಾಗಿ ನಡೆಯುತ್ತಿದೆ. ಬಡತನ ತಾಂಡವವಾಡುತ್ತಿದ್ದರೂ ತಮ್ಮ ಸರ್ವಾಧಿಕಾರಿ ಹೇಳಿದ ಮಾತುಗಳನ್ನೇ ಇಲ್ಲಿನ ಜನತೆ ಕೇಳಿಸಿಕೊಳ್ಳಬೇಕಾದಂತಹ ಸ್ಥಿತಿ ಬಂದೊದಗಿದೆ. ಸರ್ವ ಸ್ವಾತಂತ್ರ್ಯವನ್ನು ಕಳೆದುಕೊಂಡಿರುವ ಇಲ್ಲಿನವರು ತಂತ್ರಜ್ಞಾನ ಕ್ಷೇತ್ರದಲ್ಲೂ ಹಿಂದಿದ್ದಾರೆ.

ಫೋಟೋಗ್ರಫಿಯನ್ನು ಈ ದೇಶದಲ್ಲಿ ನಿಷೇಧಿಸಲಾಗಿದ್ದು ಇಲ್ಲಿನ ಜನರ ಬವಣೆಯನ್ನು ಹೊರಲೋಕಕ್ಕೆ ತಿಳಿಸುವ ಕಾರ್ಯವನ್ನು ಯಾರೂ ಮಾಡಬಾರದು ಎಂಬುದಕ್ಕೋ ಏನೋ ಇಲ್ಲಿನ ಅಧ್ಯಕ್ಷ ಫೋಟೋಗ್ರಫಿಗೆ ನಿಷೇಧವನ್ನು ಹೇರಿದ್ದಾರೆ. ಅದಾಗ್ಯೂ ಧೈರ್ಯಶಾಲಿ ಫೋಟೋಗ್ರಾಫರ್ ಉತ್ತರ ಕೊರಿಯಾದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿ ತೆಗೆದ ಫೋಟೋಗಳನ್ನು ಜಾಹೀರು ಮಾಡಿದ್ದಾರೆ. ಇವರು ಮೈಕೆಲ್ ಹುನಿವಿಜ್ ಆಗಿದ್ದಾರೆ.

#1

#1

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#2

#2

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#3

#3

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#4

#4

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#5

#5

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#6

#6

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#7

#7

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#8

#8

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#9

#9

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#10

#10

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#11

#11

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

#12

#12

ಉತ್ತರ ಕೊರಿಯಾದಲ್ಲಿ ನಿಷೇಧಗೊಂಡ ಫೋಟೋಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Last year, photographer Michael Huniewicz traveled to North Korea from China to explore the secretive country, as well capture in raw form the state of its poverty-ridden society under the dictatorship of Kim Jong-un...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+