ಇಂಟರ್ನೆಟ್ ವೈರಲ್ ಆದ ಹಾಸ್ಯಮಯ ಚಿತ್ರಗಳು

Written By:

ನಮ್ಮ ಸುಂದರ ನಾಳೆಯ ಕನಸು ನಮ್ಮಲ್ಲಿ ಇಂದಿನ ಜೀವನವನ್ನು ಉದಿಸುತ್ತದೆ. ನೋವು ದುಃಖಗಳನ್ನು ಮರೆಸುತ್ತದೆ. ಬಾಳುವ ಛಲವನ್ನು ನಮ್ಮಲ್ಲಿ ಹೊರಹೊಮ್ಮಿಸುತ್ತದೆ. ನಾಳೆಯ ಪ್ರತೀಕ್ಷೆ ನಮ್ಮಲ್ಲಿ ಈ ರೀತಿಯ ಸ್ಫೂರ್ತಿಯನ್ನು ಉಂಟುಮಾಡುತ್ತದೆ. ಜೀವನವೆಂಬುದು ಹೋರಾಟ ಎಂಬುದು ಕವಿಗಳು ಸಮಾಜವಾದಿಗಳು ಲೌಕಿಕ ಚಿಂತಕರು ಕಂಡುಕೊಂಡಂತಹ ಒಂದು ಸತ್ಯ.

ಓದಿರಿ: ಬೆರಗನ್ನು ಮೂಡಿಸುವ ನೈಜ ಚಿತ್ರಗಳಿವು

ಈ ಹೋರಾಟದಲ್ಲಿ ಜಯ ನಮ್ಮದಾಗಬೇಕಿದ್ದರೆ ತಾಳ್ಮೆ ನಾವು ಕಳೆದುಕೊಳ್ಳಬಾರದು, ಛಲವನ್ನು ಬಿಡಬಾರದು ನಮ್ಮನ್ನು ಕಾಯುವ ಶಕ್ತಿಯನ್ನು ನೆನೆದು ಫಲಾಫಲಗಳ ಚಿಂತನೆಯನ್ನು ಮಾಡದೇ ನಮ್ಮ ಪ್ರಯತ್ನವನ್ನು ನಾವು ಮಾಡಬೇಕು. ಬದುಕು ನಿತ್ಯ ಜೀವನದಲ್ಲಿ ಕಲಿಸಿಕೊಡುವಂತಹ ಪಾಠ ನಮ್ಮ ನಾಳೆಗಳಿಗೆ ದಾರಿದೀಪವಾಗುತ್ತದೆ.

ಓದಿರಿ: ಮನವನ್ನು ಕಾಡುವ ಅದ್ಭುತ ದೃಶ್ಯ ವೈವಿಧ್ಯ

ಕನಸಿನ ಮೂಟೆಯನ್ನು ಹೊತ್ತುಕೊಂಡು ಅದನ್ನು ನನಸಾಗಿಸುವ ಛಲ ನಿಮ್ಮದಾಗಿದ್ದರೆ, ಬದುಕು ನಿಂತ ನೀರಾಗಿರದೇ ಹರಿಯುವ ಸಾಗರವಾಗಬೇಕೆಂಬ ಅನಿಸಿಕೆ ನಿಮ್ಮಲ್ಲಿದ್ದರೆ ಸೋಲನ್ನು ಸವಾಲು ಎಂದು ಪರಿಗಣಿಸಿ. ಚಿಂತೆ ಬಂದಾಗ ಚಿತೆ ಏರುವಷ್ಟು ಚಿಂತೆಯಲ್ಲಿ ಮುಳುಗಬೇಡಿ. ಒಂದು ಮಾತು ಮರೆಯದಿರಿ ಬಾಳು ಇರುವುದು ಬದುಕುವುದಕ್ಕೆ ಬೇಯುವುದಕ್ಕಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಧನೆ

ಸಾಧನೆ

#1

ಸಾಧನೆ ಎಂಬ ಜೀವನ

ಸರ್ಕಸ್ಸು

ಸರ್ಕಸ್ಸು

#2

ಸರ್ಕಸ್ಸು

ಮೋಜು

ಮೋಜು

#3

ಮೋಜು

ನಿಜಕ್ಕೂ ಹಾಸ್ಯಮಯ

ನಿಜಕ್ಕೂ ಹಾಸ್ಯಮಯ

#4

ನಿಜಕ್ಕೂ ಹಾಸ್ಯಮಯ

ಅಚ್ಚರಿ

ಅಚ್ಚರಿ

#5

ಅಚ್ಚರಿ

ಮೊಸಳೆಯಾಟ

ಮೊಸಳೆಯಾಟ

#6

ಮೊಸಳೆಯಾಟ

ನಿಜಕ್ಕೂ ಹಾಸ್ಯಮಯ

ನಿಜಕ್ಕೂ ಹಾಸ್ಯಮಯ

#7

ನಿಜಕ್ಕೂ ಹಾಸ್ಯಮಯ

ಮಜವೇ ಮಜ

ಮಜವೇ ಮಜ

#8

ಮಜವೇ ಮಜ

ಹೇಗಿದೆ

ಹೇಗಿದೆ

#9

ಹೇಗಿದೆ

ನೂತನ ಮಾದರಿ ಕಾರು

ನೂತನ ಮಾದರಿ ಕಾರು

#10

ನೂತನ ಮಾದರಿ ಕಾರು

ಮೋಜು

ಮೋಜು

#11

ಮೋಜು

ಹಾಸ್ಯಮಯ ಶೀರ್ಷಿಕೆ

ಹಾಸ್ಯಮಯ ಶೀರ್ಷಿಕೆ

#12

ಹಾಸ್ಯಮಯ ಶೀರ್ಷಿಕೆ

ನಿಜಕ್ಕೂ ನಗೆ ಉಕ್ಕಿಸುವಂತಿದೆ

ನಿಜಕ್ಕೂ ನಗೆ ಉಕ್ಕಿಸುವಂತಿದೆ

#13

ನಿಜಕ್ಕೂ ನಗೆ ಉಕ್ಕಿಸುವಂತಿದೆ

ಮಾನವನಾಟ

ಮಾನವನಾಟ

#14

ಮಾನವನಾಟ

ಮೋಜುದಾಯಕ

ಮೋಜುದಾಯಕ

#15

ಮೋಜುದಾಯಕ

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಕನ್ನಡ ಗಿಜ್‌ಬಾಟ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಫೇಸ್‌ಬುಕ್ ಕನ್ನಡ ಗಿಜ್‌ಬಾಟ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see some internet viral photos which will entertain you madly..This weekend photos made your day more fun filled.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot