ಇತಿಹಾಸವನ್ನು ಕೆದಕಿದ ವೈರಲ್ ಆದ ಇಂಟರ್ನೆಟ್ ಫೋಟೋಗಳು

By Shwetha
|

ಇತಿಹಾಸ ತನ್ನಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು ಇದರಲ್ಲಿ ಅನೇಕ ಕಥೆಗಳು ಸಮ್ಮಿಳಿತಗೊಂಡಿದೆ. ಇವುಗಳನ್ನು ಫೋಟೋಗ್ರಫಿಗಳಲ್ಲಿ ಸೆರೆಹಿಡಿದಾಗ ಈ ರಹಸ್ಯಗಳ ಒಳಗುಟ್ಟನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಈ ಫೋಟೋಗ್ರಫಿಗಳು ಒಂದೊಂದು ಕಥೆಯನ್ನೇ ಹೇಳುವಂತಿದ್ದು ಇವುಗಳ ಮೂಲಕ ಆ ರಹಸ್ಯಗಳ ಅಂಶಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಆ ರಹಸ್ಯಮಯ ಅಂಶಗಳನ್ನು ನಾವು ನೋಡೋಣ. ಕೆಳಗಿನ ಸ್ಲೈಡರ್‌ಗಳಲ್ಲಿ ಅದೇನು ಎಂಬುದನ್ನು ನಾವು ತಿಳಿಸಿದ್ದು ಈ ಫೋಟೋಗಳ ಮೂಲಕ ಆ ರಹಸ್ಯಗಳನ್ನು ಅರಿತುಕೊಳ್ಳಿ.

#1

#1

1936 ರಲ್ಲಿ ನಾಜಿ ಸೆಲ್ಯೂಟ್ ಅನ್ನು ನೀಡಲು ನಿರಾಕರಿಸಿ ವ್ಯಕ್ತಿಯನ್ನು ಚಿತ್ರದಲ್ಲಿ ನಿಮಗೆ ಕಾಣಬಹುದು.

#2

#2

ನಿಕೊಲಾ ತೆಲ್ಸಾ ತನ್ನ ಲ್ಯಾಬೋರೇಟರಿಯಲ್ಲಿ ತನ್ನ ಅಯಸ್ಕಾಂತೀಯ ಟ್ರಾನ್ಸ್‌ಮೀಟರ್ ಹಿಂದೆ ಕುಳಿತಿರುವುದು.

#3

#3

1888 ರಲ್ಲಿ ಕ್ಯಾಥೊಲಿಕ್ ಮಹಿಳೆ ಮತ್ತು ಆಕೆಯ ಪತಿಯನ್ನು ಗೋಡೆಯಿಂದ ಬೇಧಿಸಿರುವುದು.

#4

#4

ಆಸ್ಟ್ರೇಲಿಯಾದ ಹುಡುಗ ಹೊಸ ಶೂಗಳನ್ನು ಪಡೆದುಕೊಂಡ ನಂತರ ಸಂತಸ ವ್ಯಕ್ತಪಡಿಸುತ್ತಿರುವುದು.

#5

#5

1967 ರಲ್ಲಿ ಬೋಸ್ಟನ್ ಮ್ಯಾರಥಾನ್‌ನಲ್ಲಿ ತನ್ನ ಸ್ಪರ್ಧೆಯನ್ನು ಮುಗಿಸುತ್ತೇನೆಂದು ಹಠ ಹಿಡಿದ ಪ್ರಥಮ ಮಹಿಳಾ ಸ್ಪರ್ಧಿ ಕ್ಯಾಥರಿನ್ ಸ್ವಿಟ್ಜರ್ ಅನ್ನು ನಿಲ್ಲಿಸಿದ ರೇಸ್ ಸಂಘಟಕರು.

#6

#6

1922 ರಲ್ಲಿ ಟ್ಯೂಟನ್ ಕಾಮನ್ಸ್‌ನ ಮುರಿಯಲು ಆಗದೇ ಇರುವ ಸೀಲ್

#7

#7

1932 ರಲ್ಲಿ ಐಫಲ್ ಟವರ್ ಅನ್ನು ಪೇಂಟ್ ಮಾಡುತ್ತಿರುವ ಕಾರ್ಮಿಕರು.

#8

#8

1965 ರಲ್ಲಿ ಸೆರೆಹಿಡಿದ ಅಜ್ಞಾತ ಸೈನಿಕನ ಚಿತ್ರ

#9

#9

1967 ರಲ್ಲಿ ಎಡಭಾಗದಿಂದ ಬಲಭಾಗಕ್ಕೆ ಡ್ರೈವಿಂಗ್ ಅನ್ನು ಬದಲಾಯಿಸಿದ ಸ್ವೀಡನ್‌ನ ಪ್ರಥಮ ಮುಂಜಾನೆ.

#10

#10

1956 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳು</a><br /><a href=ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಆಗಿದ್ದೀರಿ ಪತ್ತೆ ಹೇಗೆ?
ಕಸದಿಂದಲೇ ರಸ ತಯಾರಿಸಿದ ಟೆಕ್ ಜಾಣರು
ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು" title="ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳು
ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಆಗಿದ್ದೀರಿ ಪತ್ತೆ ಹೇಗೆ?
ಕಸದಿಂದಲೇ ರಸ ತಯಾರಿಸಿದ ಟೆಕ್ ಜಾಣರು
ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು" />ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳು
ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಆಗಿದ್ದೀರಿ ಪತ್ತೆ ಹೇಗೆ?
ಕಸದಿಂದಲೇ ರಸ ತಯಾರಿಸಿದ ಟೆಕ್ ಜಾಣರು
ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
In this article we are showing you some photos that are described as Internet viraled rare historical photographs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X