Home
ಫೀಚರ್ ಸ್ಟೋರೀಸ್

ಶಾಕಿಂಗ್ ವರದಿ!..ನಿಮ್ಮ ಮೂಡ್ ಹಾಳು ಮಾಡುತ್ತಿರುವುದು ನಿಮ್ಮ ಸ್ಮಾರ್ಟ್‌ಪೋನ್!!

ಬ್ರಿಟನ್ ನಾಟಿಂಗ್ ಹ್ಯಾಮ್‌ ಟ್ರೆಂಟ್ ವಿಶ್ವವಿದ್ಯಾಲಯದ ಸಂಶೋಧಕರು ಇಂತಹದೊಂದು ಸಂಶೋಧನೆ ನಡೆಸಿದ್ದು, ಸ್ಮಾರ್ಟ್‌ಫೋನ್ ಮನುಷ್ಯರ ನೆಮ್ಮದಿ ಕೆಡಿಸುತ್ತಿದೆ ಎಂದು ಹೇಳಿದ್ದಾರೆ.!!

By Bhaskar N J

ಸುಮಾರು 5 ವಾರಗಳ ಕಾಲ 50ಜನ ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ನಿಗಾ ಇರಿಸಿದ್ದ ಸಂಶೋಧಕರು ಶಾಕಿಂಗ್ ವರದಿಯೊಂದನ್ನು ಬಹಿರಂಗಪಡಿಸಿದ್ದಾರೆ.! ಹೌದು, ಈ ವರದಿಯಲ್ಲಿ ಮಾನವನ ಮನಃಸ್ಥಿತಿ ಹಾಳು ಮಾಡುತ್ತಿರುವುದು ಅವರ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.!!

ಬ್ರಿಟನ್ ನಾಟಿಂಗ್ ಹ್ಯಾಮ್‌ ಟ್ರೆಂಟ್ ವಿಶ್ವವಿದ್ಯಾಲಯದ ಸಂಶೋಧಕರು ಇಂತಹದೊಂದು ಸಂಶೋಧನೆ ನಡೆಸಿದ್ದು, ಸ್ಮಾರ್ಟ್‌ಫೋನ್ ಮನುಷ್ಯರ ನೆಮ್ಮದಿ ಕೆಡಿಸುತ್ತಿದೆ ಎಂದು ಹೇಳಿದ್ದಾರೆ.!! ಹಾಗಾದರೆ, ಈ ವರದಿಯ ಮುಖ್ಯ ಅಂಶಗಳು ಯಾವುವು? ಮೊಬೈಲ್ ಹೇಗೆಲ್ಲಾ ಅಪಾಯಕಾರಿ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಸಂಶೋಧನೆ?

ಏನಿದು ಸಂಶೋಧನೆ?

ಸಂಶೋಧಕರು 5 ವಾರಗಳ ಕಾಲ 50ಜನ ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ನಿಗಾ ಇರಿಸಿ ಫೋನ್‌ಗೆ ಬರುವ 3 ನೇ 1 ಭಾಗದಷ್ಟು ನೋಟಿಫಿಕೇಷನ್ ಗಳು ಮನುಷ್ಯರಲ್ಲಿ ವಿರೋಧಿ ಮನಸ್ಥಿತಿ, ಅಸಮಾಧಾನ, ಅಧೈರ್ಯಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಿದ್ದಾರೆ.!!

5 ವಾರದಲ್ಲಿ ಅರ್ಧಮಿಲಿಯನ್ ನೋಟಿಫಿಕೇಷನ್!!

5 ವಾರದಲ್ಲಿ ಅರ್ಧಮಿಲಿಯನ್ ನೋಟಿಫಿಕೇಷನ್!!

ಇತ್ತೀಚಿಗೆ ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲ ಕೆಲಸಗಳು ಆಗುತ್ತಿದ್ದು, ಅಧ್ಯಯನದ ಸಮಯದಲ್ಲಿ 50ಜನ ಸ್ಮಾರ್ಟ್‌ಫೋನ್ ಬಳಕೆದಾರ ಫೋನ್‌ಗಳಿಗೆ ಸುಮಾರು ಅರ್ಧ ಮಿಲಿಯನ್‌ಗೂ ಹೆಚ್ಚು ನೋಟಿಫಿಕೇಶನ್‌ಗಳು ಬಂದಿವೆ.! ಇದರಿಂದ ಶೇ.32ರಷ್ಟು ಮಂದಿಯ ಹಾವ-ಭಾವಗಳಲ್ಲಿ ನಕಾರಾತ್ಮಕ ಬದಲಾವಣೆ ಕಂಡಬಂದಿದೆ.

ವೃತ್ತಿಗೆ ಸಂಬಂಧಿಸಿದ ನೋಟಿಫಿಕೇಷನ್!!

ವೃತ್ತಿಗೆ ಸಂಬಂಧಿಸಿದ ನೋಟಿಫಿಕೇಷನ್!!

ವೃತ್ತಿಗೆ ಸಂಬಂಧಿಸಿದ ನೋಟಿಫಿಕೇಷನ್ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಬೀರಿವೆ. ರಜೆ ಮೇಲೆ ತೆರಳಿದ್ದ ಸಂದರ್ಭದಲ್ಲಿ ಅಥವಾ ಕುಟುಂಬಸ್ಥರೊಂದಿಗೆ ಇದ್ದ ಸಂದರ್ಭಗಳಲ್ಲಿ ನೋಟಿಫಿಕೇಷನ್ ಗಳು ಬಂದರೆ ಫೋನ್ ಬಳಕೆದಾರರ ಮನಸ್ಥಿತಿ ಹಾಳಾಗುತ್ತಿತ್ತು ಎಂದು ತಿಳಿದುಬಂದಿದೆ.

ಸಕಾರಾತ್ಮಕತೆ ಸಹ ಇದೆ.!!

ಸಕಾರಾತ್ಮಕತೆ ಸಹ ಇದೆ.!!

ಇನ್ನು ನೋಟಿಫಿಕೇಷನ್‌ಗಳಿಂದಾಗಿ ಕೆಲ ಸಕಾರಾತ್ಮಕ ಬದಲಾವಣೆಗಳೂ ಕೂಡ ಅಧ್ಯಯನದಲ್ಲಿ ಕಂಡುಬಂದಿದ್ದು, ಸ್ನೇಹಿತರ, ಆಪ್ತರ ಅಥವಾ ತಮಗೆ ತೀರ ಹತ್ತಿರವಾಗಿರುವವರ ಮೆಸೇಜ್ ಗೆ ಸಂಬಂಧಿಸಿದ ನೋಟಿಫಿಕೇಷನ್ ಗಳು ಬಂದಾಗ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ.!!

ಒಟ್ಟಿನಲ್ಲಿ ಮನಸ್ಥಿತಿ ಹಾಳು!!

ಒಟ್ಟಿನಲ್ಲಿ ಮನಸ್ಥಿತಿ ಹಾಳು!!

ಮೊಬೈಕ್, ಸ್ಮಾರ್ಟ್‌ಫೋನ್ ಇಲ್ಲದೇ ಒಂದು ಕ್ಷಣವೂ ಇರಲಾರದ ಸ್ಥಿತಿಯಲ್ಲಿ ಹಲವರಿದ್ದಾರೆ. ಅವರಿಗೆ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲ ಮತ್ತು ಮೊಬೈಲ್‌ನಿಂದ ಆಗುವ ಪರಿಣಾಮಗಳನ್ನು ಎದುರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಅವರದ್ದು ಎಂದು ಬಹುತೇಕ ಎಲ್ಲ ಅಧ್ಯಯನಗಳು ಹೇಳಿವೆ.!

Best Mobiles in India

English summary
Work based communications came in second, particularly when rapid fire.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+