ಎಲೆಕ್ಟ್ರಾನಿಕ್ ಕಾಂಡಮ್ ಬಿಡುಗಡೆ!!.. ತಂತ್ರಜ್ಞಾನ ಏನಿದೆ ಗೊತ್ತಾ?
ಸೆಕ್ಸ್‌ನಿಂದಾಗಿ ಕಳೆದುಕೊಂಡ ಕ್ಯಾಲರಿ ಬಗ್ಗೆಯೂ ಮಾಹಿತಿ ನೀಡುವ ಈ ಕಾಂಡಮ್‌ಗೆ ಈಗಾಗಲೇ ಸಾವಿರಾರು ಬೇಡಿಕೆ ಬಂದಿದೆ ಎನ್ನಲಾಗಿದೆ.
ಈ ತಂತ್ರಜ್ಞಾನ ಮುಂದೆ ಎಲ್ಲಿ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲಾ. ಆದರೆ ಸದ್ಯಕ್ಕೆ ಮಾತ್ರವ ಬ್ರಿಟಿಷ್ ಕಾಂಡಮ್ಸ್ ಕಂಪನಿ ಬಿಡುಗಡೆ ಮಾಡುತ್ತಿರುವ i-Con Smart ಎಂಬ ಹೆಸರಿನ ಸ್ಮಾರ್ಟ್ ಕಾಂಡಮ್ ನಲ್ಲಿಗೆ ಬಂದು ನಿಂತಿದೆ.! ಜೊತೆಗೆ ಎಲ್ಲರನ್ನು ನಿಬ್ಬೆರಗಾಗಿಸಿದೆ.!!
ಹೌದು, ಆಧುನಿಕ ಆರೋಗ್ಯ ಮಾನಿಟರಿಂಗ್ ಡಿವೈಸ್‌ಗಳಂತೆ ಈ ಕಾಂಡಮ್‌ನಲ್ಲಿ ನ್ಯಾನೊ ಚಿಪ್ ಮತ್ತು ಬ್ಲೂಟೂಥ್ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು,ಈ ಕಾಂಡಮ್ಸ್ ಬಳಕೆ ಮಾಡುವುದರಿಂದ ನೀವು ಎಷ್ಟು ಸಮಯದವರೆಗೆ ಲೈಂಗಿಕ ಕ್ರಿಯೆ ನಡೆಸಿದ್ದೀರಿ. ಸ್ಪೀಡ್ ಎಷ್ಟು ಎಂಬುವುದನ್ನು ಈ ಕಾಂಡಮ್ ಸೂಚಿಸುತ್ತದೆ. !!

500 ರೂ.ಇದ್ದರೆ ಮನೆಫ್ಯಾನ್ ಮೂಲಕ AC ತಯಾರಿಸುವುದು ಹೇಗೆ? ವಿಡಿಯೋ!!
ವ್ಯಕ್ತಿಯ ಲೈಂಗಿಕ ಕಾರ್ಯಕ್ಷಮತೆ ಮತ್ತು ಅವರು ಯಾವ ರೀತಿ ಎಂಜಾಯ್ ಮಾಡುತ್ತಾರೆ ಎನ್ನುವುದನ್ನು ಈ ಕಾಂಡಮ್ ಕಂಡುಹಿಡಿಯುತ್ತದೆ. ಮತ್ತು ಸೆಕ್ಸ್‌ನಿಂದಾಗಿ ಕಳೆದುಕೊಂಡ ಕ್ಯಾಲರಿ ಬಗ್ಗೆಯೂ ಮಾಹಿತಿ ನೀಡುವ ಈ ಕಾಂಡಮ್‌ಗೆ ಈಗಾಗಲೇ ಸಾವಿರಾರು ಬೇಡಿಕೆ ಬಂದಿದೆ ಎನ್ನಲಾಗಿದೆ.

ಸೈಜ್ ಅಡ್ಜಸ್ಟ್ ಮಾಡಲು ಸಾಧ್ಯವಿರುವ ಇದರ ಮೂಲಕ ಎಲ್ಲಾ ಡೇಟಾವನ್ನು ಸ್ಮಾರ್ಟ್‌ಫೋನ್ ಆಪ್‌ಗೆ ವರ್ಗಾಯಿಸಬಹುದಾಗಿದ್ದು, ಇದನ್ನು ಇದನ್ನು ಹಲವು ಬಾರಿ ಧರಿಸಬಹುದು. !! ಸಾಮಾನ್ಯ ಕಾಂಡಮ್ ಮೇಲೆ ಇದನ್ನು ಬಳಸಬೇಕಿದ್ದು, ಈ ಕಾಂಡಮ್ ಸಾಧನದ ಬೆಲೆ 59.99 ಯೂರೋಗಳಾಗಿವೆ.


Click it and Unblock the Notifications








