Home
ಫೀಚರ್ ಸ್ಟೋರೀಸ್

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ ಒಂದು ಕಾಮನಬಿಲ್ಲಿನ ಚಿತ್ರ!!..ಏಕೆ ಗೊತ್ತಾ?

ಕಾಮನಬಿಲ್ಲಿನ ಪ್ರಕೃತಿ ವಿಸ್ಮಯ ಎಲ್ಲರನ್ನು ಸೆಳೆಯುತ್ತದೆ ಎನ್ನುವುದು ನಿಜ.! ಆದರೆ, ಜಪಾನಿ ದೇಶದ ಪ್ರಜೆಯೊಬ್ಬ ಚಿತ್ರಿಸಿರುವ ಕಾಮನಬಿಲ್ಲಿನ ಚಿತ್ರ ವಿಭಿನ್ನವಾಗಿ ಎಲ್ಲರನ್ನು ಸೆಳೆದಿದೆ.!!

By Bhaskar N J

ಕಾಮನಬಿಲ್ಲು ಎಂದರೆ ಎಲ್ಲರಿಗೂ ಇಷ್ಟ. ಮಳೆಗಾಲದ ಸಮಯದಲ್ಲಿ ತುಸು ಬಿಸಿಲು ಬಂದಾಗ ಕಾಣುವ ಏಳು ಬಣ್ಣಗಳ ಕಾಮನಬಿಲ್ಲಿನ ಪ್ರಕೃತಿ ವಿಸ್ಮಯ ಎಲ್ಲರನ್ನು ಸೆಳೆಯುತ್ತದೆ ಎನ್ನುವುದು ನಿಜ.! ಆದರೆ, ಜಪಾನಿ ದೇಶದ ಪ್ರಜೆಯೊಬ್ಬ ಚಿತ್ರಿಸಿರುವ ಕಾಮನಬಿಲ್ಲಿನ ಚಿತ್ರ ವಿಭಿನ್ನವಾಗಿ ಎಲ್ಲರನ್ನು ಸೆಳೆದಿದೆ.!!

ಹೌದು, ಜಪಾನಿನ ವ್ಯಕ್ತಿಯೋರ್ವ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಒಂದು ಕಾಮನಬಿಲ್ಲಿನ ಚಿತ್ರ ಎಲ್ಲರನ್ನು ಸೆಳೆದಿದೆ.! ಕಾಮನಬಿಲ್ಲಿನ ತುದಿಯನ್ನು ಅವನು ಚಿತ್ರಿಸಿರುವುದೇ ಎಲ್ಲರಿಗೂ ಪರಮಾಶ್ಚರ್ಯವಾಗಿದ್ದು, ಇದೀಗ ಆ ವ್ಯಕ್ತಿ ತೆಗೆದಿರುವ ಚಿತ್ರಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿ ಬದಲಾಗಿದೆ.!!

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ ಒಂದು ಕಾಮನಬಿಲ್ಲಿನ ಚಿತ್ರ!!..ಏಕೆ ಗೊತ್ತಾ?

ಕಾಮನಬಿಲ್ಲಿನ ತುದಿ ಕಾಣಿಸುವುದೇ ಅತೀ ವಿರಳ. ಅದರಲ್ಲಿಯೂ ಒಂದು ಸಮಯದಲ್ಲಿ ಅದರ ಚಿತ್ರ ತೆಗೆಯುವುದು ಎಂದರೆ ಕಷ್ಟದ ಕೆಲಸ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿಯೇ, ಜಪಾನಿ ವ್ಯಕ್ತಿ ಸೆರೆಹಿಡಿದಿರುವ ಈ ಚಿತ್ರಗಳು ಟ್ವಿಟ್ಟರ್‌ನಲ್ಲಿ ಶೇರ್ ಆಗುತ್ತಲೇ ಭಾರಿ ಜನರಿಂದ ಮೆಚ್ಚುಗೆ ಪಡೆದಿವೆ.!!

ಆಗಸ್ಟ್ 17ರಂದು ಈ ಫೋಟೋ ಅಪ್‌ಲೋಡ್ ಆಗಿದ್ದು ಇಲ್ಲಿಯವರೆಗೂ ಸುಮಾರು 71 ಸಾವಿರ ರೀಟ್ವೀಟ್ ಮತ್ತು 1,91,000 ಮೆಚ್ಚುಗೆ ಸಿಕ್ಕಿದೆ. ಹಾಗಾದರೆ, ಜಪಾನಿನ ವ್ಯಕ್ತಿ ಸೆರೆಹಿಡಿದಿರುವ ಕಾಮನಬಿಲ್ಲಿನ ಫೋಟೊ ಯಾವುದು ಎಂಬುದನ್ನು ಕೆಳಗೆ ನೋಡಿರಿ.!!

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ ಒಂದು ಕಾಮನಬಿಲ್ಲಿನ ಚಿತ್ರ!!..ಏಕೆ ಗೊತ್ತಾ?
Best Mobiles in India

English summary
A Japanese user on Twitter recently posted a photo on the site of a rainbow ending right in front. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+