ಜಿಯೋ ಬ್ರಾಡ್‌ಬ್ಯಾಂಡ್ ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ಸುದ್ದಿ!!

Written By:

ಜಿಯೋ ತನ್ನ ಡಿಟಿಹೆಚ್ ಮತ್ತು ಜಿಯೋ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೊರ ತರುತ್ತಿರುವುದು ಈಗಾಗಲೇ ಗೊತ್ತಿರುವ ವಿಷಯ.! ಆದರೆ, ಈಗ ಹೊಸ ಸುದ್ದಿ ಹೊರಬಿದ್ದಿದ್ದು, ಜಿಯೋ ಬ್ರಾಂಡ್‌ಬ್ಯಾಂಡ್ ಬಗೆಗಿನ ಹಲವು ಮಾಹಿತಿಗಳು ಲೀಕ್ ಆಗಿದೆ.!!

ಹೌದು, ಜಿಯೋಬ್ರಾಡ್‌ಬ್ಯಾಂಡ್ ಬಗ್ಗೆ ಇದ್ದ ಕೊತೋಹಲವನ್ನು ತಣಿಸುವ ಮಾಹಿತಿಗಳು ಹೊರಬಿದ್ದಿದ್ದು, ಜಿಯೋ ಬ್ರಾಂಡ್‌ಬ್ಯಾಂಡ್ ಸೇವೆ ಮೂರು ತಿಂಗಳು ಉಚಿತವಾಗಿರಲಿದೆ.!! ಇನ್ನು ಸ್ಪೀಡ್‌ ಡೇಟಾ ಸೇವೆಯಲ್ಲು ಮುಂದಿರುವ ಜಿಯೋ ಬ್ರಾಡ್‌ಬ್ಯಾಂಡ್ ಎಲ್ಲರ ಹುಬ್ಬೇರಿಸಿದೆ.!!

ಹಾಗಾದರೆ, ಜಿಯೋ ಬ್ರಾಂಡ್‌ಬ್ಯಾಂಡ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ಮಾಹಿತಿಗಳು ಯಾವುದು? ಜಿಯೋ ಬ್ರಾಡ್‌ಬ್ಯಾಂಡ್ ಎಷ್ಟು ಸ್ಪೀಡ್ ಹೊಂದಿದೆ? ಮತ್ತು ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
400 ಎಮ್‌ಬಿಪಿಎಸ್ ಸ್ಪೀಡ್‌ ಟೇಟಾ!!

400 ಎಮ್‌ಬಿಪಿಎಸ್ ಸ್ಪೀಡ್‌ ಟೇಟಾ!!

ಜಿಯೋ ಬ್ರಾಂಡ್‌ಬ್ಯಾಂಡ್ ಹೊರಬಿದ್ದಿರುವ ಶಾಕಿಂಗ್ ಮಾಹಿತಿಗಳಲ್ಲಿ ಇದು ಕೂಡ ಒಂದಾಗಿದ್ದು, ಜಿಯೋ ಬ್ರಾಂಡ್‌ಬ್ಯಾಂಡ್ 400 ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ.!!

ಮೂರು ತಿಂಗಳು ಉಚಿತ!!

ಮೂರು ತಿಂಗಳು ಉಚಿತ!!

ಜಿಯೋ ಸಿಮ್‌ನಂತೆಯೇ ಜಿಯೋ ಬ್ರಾಡ್‌ಬ್ಯಾಂಡ್ ಸಹ ಮೂರು ತಿಂಗಳು ಉಚಿತವಾಗಿರಲಿದೆ ಎನ್ನುವ ಮಾಹಿತಿ ಹೊಬಿದ್ದಿದೆ. ಇನ್ನು ಹಳೆಯ ಬ್ರಾಡ್‌ಬ್ಯಾಂಡ್ ರಿಸಿವರ್ ಮೇಲೆ100 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ.!!

ಪ್ರತಿತಿಂಗಳು 100 ಜಿಬಿ ಡೇಟಾ!!

ಪ್ರತಿತಿಂಗಳು 100 ಜಿಬಿ ಡೇಟಾ!!

ಹೌದು, ಜಿಯೋ ಮೂರು ಬ್ರಾಂಡ್‌ಬ್ಯಾಂಡ್‌ ಪ್ಲಾನ್‌ಗಬಳನ್ನು ಬಿಡುಗಡೆ ಮಾಡುತ್ತಿದ್ದು, 500 ರೂಪಾಯಿಗೆ 600GB ಡೇಟಾವನ್ನು 15ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ ನೀಡುತ್ತಿದೆ.!! ಇನ್ನೊಂದು ಪ್ಲಾನ್‌ನಲ್ಲಿ 800 ರೂಪಾಯಿಗೆ ಪ್ರತಿತಿಂಗಳು ಅನ್‌ಲಿಮಿಟೆಡ್ ಡೇಟಾವನ್ನು 10ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ ನೀಡುತ್ತಿದೆ.!!

400 ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ 300GB ಡೇಟಾ!!

400 ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ 300GB ಡೇಟಾ!!

ಹೌದು, ಜಿಯೋ ಬ್ರಾಡ್‌ಬ್ಯಾಂಡ್ ಬಗ್ಗೆ ಲೀಕ್ ಆಗಿರುವ ಮಾಹಿತಿಯಲ್ಲಿ ಪ್ರತಿದಿವಸ 400 ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ 300GB ಡೇಟಾ ನೀಡಲಾಗುತ್ತದೆ ಎನ್ನಲಾಗಿದೆ. ಆದರೆ, ಇದಕ್ಕೆ ವಿಧಿಸಿರುವ ದರದ ಬಗ್ಗೆ ಮಾಹಿತಿ ಇನ್ನು ಹೊರಬಿದ್ದಿಲ್ಲ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
After a massive takeover of the telecom industry in India, Reliance Jio is rumoured to be working on its own broadband and DTH service. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot