Home
ಫೀಚರ್ ಸ್ಟೋರೀಸ್

ಟಿವಿ ಜಗತ್ತನ್ನು ಬದಲಾಯಿಸಲಿದೆ LG ಬಿಡಗಡೆ ಮಾಡಲಿರುವ 8K ಟಿವಿ..!

By Lekhaka

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ LG ಹೊಸ ಮಾದರಿಯ 8K ಟಿವಿಯೊಂದನ್ನು ಲಾಂಚ್ ಮಾಡಲು ಮುಂದಾದೆ. ಮುಂಬರುವ CES 2018 ಕಾರ್ಯಕ್ರಮದಲ್ಲಿ ಹಲವು ಆಡಿಯೋ ಡಿವೈಸ್ ಗಳು ಮತ್ತು ಟಿವಿಯನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಟಿವಿ ಜಗತ್ತನ್ನು ಬದಲಾಯಿಸಲಿದೆ LG ಬಿಡಗಡೆ ಮಾಡಲಿರುವ 8K ಟಿವಿ..!


LG ಡಿಸ್ ಪ್ಲೇ ಟೆಕ್ನಾಲಜಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡಲು ಮುಂದಾಗಿದ್ದು, 34 ಇಂಚಿನ 5K ಮಾನಿಟರ್ ಅನ್ನು ಬಿಡುಗಡೆ ಮಾಡಲಿದೆ. ಇದಲ್ಲದೇ 88 ಇಂಚಿನ OLED ಟಿವಿಯನ್ನು ಲಾಂಚ್ ಮಾಡಿದೆ. ಇದು 8K ರೆಸಲೂಷನ್ ಅನ್ನು ಹೊಂದಿರಲಿದೆ.

ಇದುವರೆಗೂ ಮಾರುಕಟ್ಟೆಯಲ್ಲಿ 4K ಗುಣಮಟ್ಟದ ಟಿವಿಯನ್ನು ಮಾತ್ರವೇ ನೋಡಬಹುದಾಗಿತ್ತು, ಆದರೆ LG ಇದನ್ನು ಬದಲಾವಣೆಯನ್ನು ಮಾಡಲು ಮುಂದಾಗಿದೆ. ಟಿವಿಯಲ್ಲಿ ಮೊದಲ ಬಾರಿಗೆ 8K ಗುಣಮಟ್ಟದ ಟಿವಿಯನ್ನು ಹಾಗೂ ಗೇಮಿಂಗ್ ಮಾರುಕಟ್ಟೆಯಲ್ಲಿ 5K ಗುಣಮಟ್ಟದ ಮಾನಿಟರ್ ಅನ್ನು ಬಿಡುಗಡೆ ಮಾಡಲಿದೆ.

LG ಲಾಂಚ್ ಮಾಡಲಿರುವ ಟಿವಿಯಲ್ಲಿ 33 ಮಿಲಿಯನ್ ಪಿಕ್ಸಲ್ ಗಳನ್ನು ಕಾಣಬಹುದಾಗಿದ್ದು, ಟಿವಿ ನೋಡುವ ವಿಧಾನವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ. ಇದರಲ್ಲಿ ನೋಡುವ ವಿಡಿಯೋಗಳು ಅತ್ಯಂತ ಗುಣಮಟ್ಟವನ್ನು ಹೊಂದಿರಲಿದೆ ಎನ್ನಲಾಗಿದೆ.

ಅಲ್ಲದೇ ಇದು ಸ್ಮಾರ್ಟ್ ಟಿವಿಯಾಗಿದ್ದು, HDR, ಬಿಲ್ಡ್ ವೈ-ಫೈ ಸೇರಿದಂತೆ ಎಲ್ಲಾ ಸೇವೆಗಳನ್ನು ಹೊಂದಿರಲಿದೆ. ಇದರೊಂದಿಗೆ ಇದು OLED ಡಿಸ್ ಪ್ಲೇಯಾಗಿದ್ದು, ನೋಡಲು ಉತ್ತಮವಾಗಿದೆ. ಟಿವಿ ಬೆಲೆಯ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ ಎನ್ನಲಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
Best Mobiles in India

English summary
LG Electronic the south Korean multinational electronics company is ready to showcase world's first 88-inch 8K OLED display TV at upcoming CES 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+