ನೀವು ನೋಡಿರದ ಮಾರ್ಕ್ ಜುಕರ್ ಬರ್ಗ್ ಅಪರೂಪದ ಚಿತ್ರಗಳು

By Shwetha
|

ಫೇಸ್‌ಬುಕ್ ಎಂಬ ದೈತ್ಯ ಜಾಲತಾಣದ ಸ್ಥಾಪಕರಾದ ಮಾರ್ಕ್ ಜುಕರ್ ಬರ್ಗ್ ಟೆಕ್ ಕ್ಷೇತ್ರದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಬಹು ದೊಡ್ಡ ಸಾಧನೆಯನ್ನು ಮಾಡಿದವರು. ಮೇ 14, 1984 ರಂದು ಜನಿಸಿದ ಮಾರ್ಕ್ ಅಮೇರಿಕಾದ ಕಂಪ್ಯೂಟರ್ ಪ್ರೊಗ್ರಾಮ್ ಹಾಗೂ ಇಂಟರ್ನೆಟ್ ಇಂಟರ್ ಪ್ರೀನರ್ ಆಗಿದ್ದಾರೆ. ವಿಶ್ವದ ಆರನೆಯ ಶ್ರೀಮಂತ ವ್ಯಕ್ತಿ ಎಂಬ ಹೆಸರನ್ನು ಗಳಿಸಿಕೊಂಡವರು ಮಾರ್ಕ್ ಜುಕರ್ ಬರ್ಗ್ ಆಗಿದ್ದಾರೆ.

ಇವರ ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಿದ್ದು, ಟೀಕೆಗಳಿಗೂ ಒಳಗಾದ ವ್ಯಕ್ತಿ ಮಾರ್ಕ್ ಆಗಿದ್ದಾರೆ. ಮಾರ್ಕ್ ತಮ್ಮ 32 ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅವರ ಅಪರೂಪದ ಚಿತ್ರಗಳನ್ನು ಈ ಸಂದರ್ಭದಲ್ಲಿ ನಮ್ಮ ಲೇಖನದಲ್ಲಿ ನಾವು ಹಂಚಿಕೊಳ್ಳುತ್ತಿದ್ದೇವೆ. ಹಾಗಿದ್ದರೆ ಆ ಚಿತ್ರಗಳನ್ನು ಇಲ್ಲಿ ನೋಡೋಣ.

#1

#1

ತಮ್ಮ ಬಾಲ್ಯಕಾಲದ ದಿನಗಳಲ್ಲಿ ಮಾರ್ಕ್

#2

#2

ಕಾಲೇಜಿನ ಸಹಪಾಠಿಗಳೊಂದಿಗೆ ಮಾರ್ಕ್

#3

#3

ಗಿಟಾರ್ ನುಡಿಸುತ್ತಿರುವ ಮಾರ್ಕ್ ಅಪರೂಪದ ಚಿತ್ರ.

#3

#3

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾರ್ಕ್ ಜುಕರ್ ಬರ್ಗ್

#5

#5

ಇದೀಗ ಫೇಸ್‌ಬುಕ್ ಸಿಇಒ, ಕೆಲಸ ಮಾಡುತ್ತಿರುವಾಗ

#6

#6

ಮಾರ್ಕ್ ಕಾಲೇಜಿನ ಹಾಸ್ಟೆಲ್ ಕೊಠಡಿ

#7

#7

ಮಾರ್ಕ್ ಆಲೋಚನಾ ಮೋಡ್

#8

#8

ನಿವಾಸದಲ್ಲಿ ಮಾರ್ಕ್

#9

#9

ಗ್ರಾಜ್ಯುಯೇಶನ್ ಸಮಯದಲ್ಲಿ ಮನದನ್ನೆ ಪ್ರೆಸಿಲ್ಲಾ ಜಾನ್ ಜೊತೆಗೆ

#10

#10

ಸ್ನೇಹಿತೆಯೊಂದಿಗೆ ಮಾರ್ಕ್

#11

#11

ತಮ್ಮ ಕುಟುಂಬದೊಂದಿಗೆ ಮಾರ್ಕ್

#12

#12

ಸಂಗಾತಿಯೊಂದಿಗೆ ಹಾಲೊವೆನ್ ನೈಟ್ಸ್

#13

#13

ಸಂತಸದ ದಿನಗಳನ್ನು ಮಾರ್ಕ್ ಹಂಚಿಕೊಳ್ಳುತ್ತಿರುವುದು

#14

#14

ಸ್ನೇಹಿತರೊಂದಿಗೆ ಸಂಭ್ರಮಾಚರಣೆ

#15

#15

ಮಾರ್ಕ್ ಪಾಕ ನೈಪುಣ್ಯತೆ

#16

#16

ಮನೆ ನಿರ್ವಹಣೆಯಲ್ಲಿ ಪತ್ನಿಯೊಂದಿಗೆ ಮಾರ್ಕ್

#17

#17

ಸ್ನೇಹಿತರೊಂದಿಗೆ ಮಾರ್ಕ್ ಫೋಟೋ ಫೋಸ್

#18

#18

ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದು

#19

#19

ತನ್ನ ನಾಯಿಯೊಂದಿಗೆ ಕಾಲ ಕಳೆಯುತ್ತಿರುವ ಮಾರ್ಕ್

#20

#20

ಅಮೇರಿಕಾ ಅಧ್ಯಕ್ಷರಾದ ಬರಾಕ್ ಒಬಾಮಾ ಅವರೊಂದಿಗೆ ಮಾರ್ಕ್

#21

#21

ಭಾರತೀಯ ಉಡುಪಿನಲ್ಲಿ ಮಾರ್ಕ್ ದಂಪತಿಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!</a><br /><a href=ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು?
ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ರಕ್ಷಿಸುವುದು ಹೇಗೆ?
ಫೇಸ್‌ಬುಕ್ ದಿಗ್ಗಜನೊಂದಿಗೆ ಪ್ರಧಾನಿ ಮಹತ್ವ ಭೇಟಿ" title="ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!
ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು?
ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ರಕ್ಷಿಸುವುದು ಹೇಗೆ?
ಫೇಸ್‌ಬುಕ್ ದಿಗ್ಗಜನೊಂದಿಗೆ ಪ್ರಧಾನಿ ಮಹತ್ವ ಭೇಟಿ" loading="lazy" width="100" height="56" />ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!
ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು?
ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ರಕ್ಷಿಸುವುದು ಹೇಗೆ?
ಫೇಸ್‌ಬುಕ್ ದಿಗ್ಗಜನೊಂದಿಗೆ ಪ್ರಧಾನಿ ಮಹತ್ವ ಭೇಟಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Mark's achievements have been inspirational to some, while other may criticize his moves. As Mark celebrates his 32nd birthday, we give his fans a look at his rarely seen images that describe his past and him as a person.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X