ಮೈಕ್ರೊಸಾಫ್ಟ್ ನಿಂದ ಕ್ರಿಯೇಷನ್ ಸ್ಟೂಡಿಯೋ ನಿರ್ಮಾಣ..!

ಹೊಲೊಲೆನ್ಸ್ ಹೆಡ್ ಸೆಟ್ ಬಳಕೆ ಬೇಕಾದ ಹೊಲೊಗ್ರಾಫಿಕ್ಸ್ ಕಂಟೆಂಟ್ ಗಳನ್ನು ನಿರ್ಮಿಸುವ ಕ್ರಿಯೇಷನ್ ಸ್ಟೂಡಿಯೋಗಳು ಇದಾಗಿದ್ದು, ಅದುವೆ ವಿಕ್ಸಿಡ್ ರಿಯಾಲಿಟಿಯನ್ನು ಹೊಂದಿದೆ.

By Lekhaka
|

ಮೈಕ್ರೋಸಾಫ್ಟ್ ಹೊಸ ಮಾದರಿಯ ಕ್ರಿಯೇಟಿವ್ ಇಮರ್ಸಿಮ್ ರಿಯಾಲಿಟಿ ಕಂಟೆಂಟ್ ಗಳನ್ನು ನಿರ್ಮಾಣ ಮಾಡುವಲ್ಲಿ ನಿರತವಾಗಿದ್ದು, ಬಳಕೆದಾರರಿಗೆ ಸುಲಭವಾಗಿ ದೊರೆಯುವಂತೆ ಮಾಡುವ ಸಲುವಾಗಿ ಮೂರು ಕ್ರಿಯೇಷನ್ ಸ್ಟೂಡಿಯೋಗಳನ್ನು ನಿರ್ಮಿಸಿದೆ. ಇಲ್ಲಿ ಹೊಲೊಗ್ರಾಫಿಕ್ಸ್ ಕಂಟೆಂಟ್, ಹೊಲೊ ಲೆನ್ಸ್ ಹೆಡ್ ಸೆಟ್ ಗಳನ್ನು ನಿರ್ಮಿಸಲು ಮುಂದಾಗಿದೆ.

ಮೈಕ್ರೊಸಾಫ್ಟ್ ನಿಂದ ಕ್ರಿಯೇಷನ್ ಸ್ಟೂಡಿಯೋ ನಿರ್ಮಾಣ..!

ಹೊಲೊಲೆನ್ಸ್ ಹೆಡ್ ಸೆಟ್ ಬಳಕೆ ಬೇಕಾದ ಹೊಲೊಗ್ರಾಫಿಕ್ಸ್ ಕಂಟೆಂಟ್ ಗಳನ್ನು ನಿರ್ಮಿಸುವ ಕ್ರಿಯೇಷನ್ ಸ್ಟೂಡಿಯೋಗಳು ಇದಾಗಿದ್ದು, ಅದುವೆ ವಿಕ್ಸಿಡ್ ರಿಯಾಲಿಟಿಯನ್ನು ಹೊಂದಿದೆ. ಸ್ಯಾನ್ ಫ್ರಾಸಿಸ್ಕೊದಲ್ಲಿರುವ ಮೈಕ್ರೋಸಾಫ್ಟ್ ರಿಯಾಟರ್ ನಲ್ಲಿ ಇದ್ನು ನಿರ್ಮಿಸಿದೆ. ಇದು ಮೂರನೇಯ ಸ್ಟೂಡಿಯೋ ಆಗಿದೆ.

ಮೈಕ್ರೋಸಾಫ್ಟ್ ರಿಯಾಕ್ಟರ್ ನಲ್ಲಿ ಸ್ಥಾಪಿಸಿರುವ ಮೂರನೇ ಸ್ಟೂಡಿಯೋದಲ್ಲಿ ಮಿಕ್ಸಿಡ್ ರಿಯಾಲಿಟಿ ಕ್ಯಾಪ್ಚರ್ ಅಕಾಡೆಮಿಯಾಗಲಿದ್ದು, ಇಲ್ಲಿ ಮಿಕ್ಸಿಡ್ ರಿಯಾಲ್ಟಿ ಕಂಟೆಟ್ ಗಳನ್ನು ಮೈಕ್ರೊಸಾಫ್ಟ್ ಪಾಲುದಾರಿಗೆ ನಿರ್ಮಿಸಿಕೊಡುವುದಾಗಿದೆ. ಅಲ್ಲದೇ VR ಕಂಟೆಟ್ ಗಳನ್ನು ನಿರ್ಮಿಸಲಿದೆ.

ಡಿಸೆಂಬರ್ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇನಷ್ಟು ವೇಗವಾಗಲಿದೆ...!ಡಿಸೆಂಬರ್ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇನಷ್ಟು ವೇಗವಾಗಲಿದೆ...!

ಮೈಕ್ರೋಸಾಫ್ಟ್ ಮಿಕ್ಸಡ್ ರಿಯಾಲ್ಟಿ ಕಂಟೆಟ್ ಕಂಪ್ಯೂಟರ್ ಮತ್ತು ಪಿಸಿಗಳಿಗೆ ಸಪೋರ್ಟ್ ಮಾಡಲಿದೆ. ಅಲ್ಲದೇ ಇದನ್ನು VR ಹೆಡ್ ಸೆಟ್ ಗಳ ಮೂಲಕ ನೋಡಬುದಾಗಿದೆ. ಡೆಲ್, ಎಸರ್, ಲಿನೊವೊ, ಸ್ಯಾಮ್ ಸಂಗ್ ಗಳಲ್ಲಿ ಇದು ಲಭ್ಯವಿದೆ.

ಇದು ಹೈ ಕ್ವಾಲಿಟಿ ಹೊಲೊಗ್ರಾಫಿಕ್ಸ್ ಅನ್ನು ನಿರ್ಮಿಸುವುದಾಗಿದ್ದು, ಮಿಕ್ಸಡ್ ರಿಯಾಲ್ಟಿ ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಇದು ಹೆಚ್ಚಿ ಟೆಕ್ನಲಾಜಿಯನ್ನು ಹೊಂದಿದೆ ಅಲ್ಲದೇ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

Best Mobiles in India

English summary
Microsoft has opened a new mixed reality content development studio which will create content for Microsoft partners.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X