ಪ್ರಾಣಕ್ಕೆ ಸಂಚಕಾರ ತರುವ ಪ್ರಾಣಾಂತಕಾರಿ ಶಬ್ಧಗಳು
ಶಬ್ಧಗಳು ಕಿವಿಗಡಚಿಕ್ಕುವಂತಿದ್ದರೆ ಯಾರಿಗೆ ಭಯವಾಗುವುದಿಲ್ಲ ಹೇಳಿ. ಅದೂ ಅಲ್ಲದೆ ಅದು ಆಕಾಶದಿಂದ ಬರುವ ವಿಚಿತ್ರ ಶಬ್ಧಗಳೆಂದರೆ ನಿಜಕ್ಕೂ ಭಯವಾಗುತ್ತದೆ. ಅನಾಮಿಕ ಶಬ್ಧಗಳು ಇದಾಗಿರುವುದರಿಂದ ಇದು ಎಲ್ಲಿಂದ ಬರುತ್ತಿದೆ ಎಂಬ ಸಣ್ಣ ಜ್ಞಾನ ಕೂಡ ನಮಗಿರುವುದಿಲ್ಲ. ಇಂದಿನ ಲೇಖನದಲ್ಲಿ ಕಿವಿಯನ್ನೇ ತೂತು ಮಾಡುವಂತಹ ಭಯಂಕರ ಶಬ್ಧಗಳ ಬಗೆಗಿನ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಈ ಶಬ್ಧಗಳು ಏಕೆ ಅಷ್ಟೊಂದು ಭಯಾನಕವಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

#1
ಶನಿ ಗ್ರಹದಿಂದ ತೀವ್ರ ರೇಡಿಯೋ ವಿಕರಣಗಳನ್ನು ಕ್ಯಾಸಿನ್ ಸ್ಪೇಸ್ ಕ್ರಾಫ್ಟ್ ಪತ್ತೆಮಾಡಿದೆ. ಗ್ರಹದ ಅರೋರೇಯಿಂದ ಇವುಗಳು ಬರುತ್ತವೆ ಕಾಂತ ಕ್ಷೇತ್ರ ರೇಖೆಗಳು ಧ್ರುವ ಪ್ರದೇಶಗಳನ್ನು ಬಂಧಿಸಿರುವಂತಹ ಸ್ಥಳ ಇದಾಗಿದೆ. ಈ ಸಿಗ್ನಲ್‌ಗಳು ಮಾನವ ಕೇಳೀಸುವಿಕೆಯ ಶ್ರೇಣಿಗೆ ವರ್ಗಾಯಿಸಲಾಗುತ್ತದೆ ಮತ್ತು ಸಮಯದಲ್ಲಿ ಸಂಕುಚಿತಗೊಂಡಿದೆ. ಇಲ್ಲಿ ಕ್ಲಿಕ್ ಮಾಡಿ

#2
ಇದು ಭಯಭೀತಗೊಳಿಸುವಂತಹ ಧ್ವನಿಯಾಗಿದೆ. ಇಲ್ಲಿ ಕ್ಲಿಕ್ ಮಾಡಿ

#3
ನಿಜಕ್ಕೂ ಈ ಶಬ್ಧ ಕಿವಿಗಡಚಿಕ್ಕುವಂತಿದೆ.ಇಲ್ಲಿ ಕ್ಲಿಕ್ ಮಾಡಿ

#4
ಸಾಗರದ ತಳದಿಂದ ಕೇಳಿ ಬರುವ ವಿವರಿಸಲು ಸಾಧ್ಯವಾಗದೇ ಇರುವ ಶಬ್ಧ ಇಲ್ಲಿ ಕ್ಲಿಕ್ ಮಾಡಿ

#5
ಸಾಗರದ ಆಳದಿಂದ ಕೇಳಿ ಬಂದ ಧ್ವನಿಯಾಗಿದೆ ಇಲ್ಲಿ ಕ್ಲಿಕ್ ಮಾಡಿ

#6
ಇದು ನಿಜಕ್ಕೂ ಭಯಭೀತಗೊಳಿಸುವಂತಹದ್ದು ಇಲ್ಲಿ ಕ್ಲಿಕ್ ಮಾಡಿ

#7
ಈ ಶಬ್ಧ ಕೂಡ ಭಯಾನಕವಾಗಿದ್ದು ಬೆಚ್ಚಿ ಬೀಳಿಸುವಂತಿದೆ. ಇಲ್ಲಿ ಕ್ಲಿಕ್ ಮಾಡಿ

#8
ಈ ಪ್ರಾಣಿಯ ಶಬ್ಧ ಕೂಡ ಕಿವಿಗಡಚಿಕ್ಕುವಂತಿದ್ದು ಭಯಾನಕ ಎಂದೆನಿಸಿದೆ.ಇಲ್ಲಿ ಕ್ಲಿಕ್ ಮಾಡಿ

#9
ಬ್ರಾಡ್‌ಕಾಸ್ಟ್ ಸಿಗ್ನಲ್‌ಗಳ ಈ ಶಬ್ಧ ನಿಜಕ್ಕೂ ಭಯನಾಕವಾಗಿತ್ತು. ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications








