ಏಲಿಯನ್‌ಗಳು ಆಸ್ತಿಕವಾದಿಗಳೇ? ಸುಳಿವು ನೀಡಿದ ಸ್ವಸ್ತಿಕಾ ಗುರುತು

Written By:

ಏಲಿಯನ್‌ಗಳು ಆಗಾಗ್ಗೆ ಭೂಮಿಗೆ ಭೇಟಿ ಕೊಡುತ್ತಲಿವೆ ಎಂಬುದಕ್ಕೆ ಸಾಕ್ಷಿಯಾಗಿ ರೋಸ್‌ವೆಲ್‌ನಲ್ಲಿ ಸ್ವಸ್ತಿಕಾ ಗುರುತೊಂದು ಕಂಡುಬಂದಿದೆ ಇದರಲ್ಲಿ ಬೇರೆ ಬೇರೆ ಚಿಹ್ನೆಗಳಿದ್ದು ಭೌಗೋಳಿಕ ರಚನೆಗಳಿವೆ. 1947 ರ ಯುಎಫ್‌ಒಗಾಗಿ ರೋಸ್‌ವೆಲ್ ನಗರ ಹೆಸರುವಾಸಿಯಾಗಿತ್ತು. ಈ ದೊಡ್ಡದಾದ ಸ್ವಸ್ತಿಕಾ ಗುರುತು ಏಲಿಯನ್ ಪೂಜಾವಿಧಾನವಾಗಿದರಬಹುದು ಎಂಬುದು ಅಲ್ಲಿನವರ ನಂಬಿಕೆಯಾಗಿದ್ದು ಏಲಿಯನ್‌ಗಳ ವಾಸಸ್ಥಾನ ಇದಾಗಿರಬಹುದು ಎಂಬ ಗುಮಾನಿ ಕೂಡ ಇದೆ.

ಗೂಗಲ್ ಅರ್ತ್ ಮೂಲಕ ಈ ಗುರುತು ದೊರಕಿದೆ ಎಂಬುದು ಅಲ್ಲಿನವರ ಅಭಿಪ್ರಾಯವಾಗಿದ್ದು ಇದು ಈ ಹಿಂದೆ ಕಂಡುಬರದೇ ಇದ್ದು ಅತಿವಿಚಿತ್ರವಾದುದಾಗಿದೆ ಎಂಬುದು ಅಲ್ಲಿನವರ ಮಾತಾಗಿದೆ. ನಾಜಿಗಳ ಐಂದ್ರಜಾಲ ವಿದ್ಯೆಯಾಗಿರಬಹುದು ಅಥವಾ ಏಲಿಯನ್‌ಗಳು ಇಲ್ಲಿ ಪೂಜೆ ಮಾಡಿರುವುದರ ಸೂಚನೆಯಾಗಿರಬಹುದು ಎಂಬುದು ರೋಸ್‌ವೆಲ್ ಜನರ ಮಾತಾಗಿದೆ. ಅಂತೆಯೇ ಸ್ವಸ್ತಿಕಾ ಚಿಹ್ನೆ ಹೆಚ್ಚು ಹಳೆಯ ಮತ್ತು ಭೂಮಿಯ ಮೇಲಿರುವ ಹೆಚ್ಚು ವ್ಯಾಪಕ ಚಿಹ್ನೆ ಎಂಬುದಾಗಿ ಗುರುತಿಸಲಾಗಿದೆ.

ಅಂತೆಯೇ ಈ ಪುರಾತನ ಕೋಡ್ ಅನ್ನು ರೋಸ್‌ವೆಲ್ ಆರ್ಮಿ ಏರ್ ಫೋರ್ಸ್ ಬೇಸ್‌ನಿಂದ ಇದನ್ನು ರಚಿಸಿರಬಹುದು ಎಂಬುದು ಇಲ್ಲಿನವರ ನಂಬಿಕೆಯಾಗಿದೆ. ನ್ಯೂ ಮೆಕ್ಸಿಕೊ ಪ್ರದೇಶದಲ್ಲಿ 17 ಸ್ವಸ್ತಿಕಾ ಗುರುತಿರುವಂತಹ ಚಿಹ್ನೆಗಳನ್ನು ಪತ್ತೆಹಚ್ಚಲಾಗಿದೆ. ಇನ್ನು ಬೇರೆ ಬೇರೆ ಕಡೆಗಳಲ್ಲಿ ದೊರೆತಿರುವ ಏಲಿಯನ್‌ಗಳ ಪಳೆಯುಳಿಕೆಗಳ ಬಗ್ಗೆ ಇಂದಿನ ಲೇಖನದಲ್ಲಿ ನಾವು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡದಾದ ಸ್ವಸ್ತಿಕಾ ಗುರುತು

ದೊಡ್ಡದಾದ ಸ್ವಸ್ತಿಕಾ ಗುರುತು

#1

ಈ ದೊಡ್ಡದಾದ ಸ್ವಸ್ತಿಕಾ ಗುರುತು ಏಲಿಯನ್ ಪೂಜಾವಿಧಾನವಾಗಿದರಬಹುದು ಎಂಬುದು ಅಲ್ಲಿನವರ ನಂಬಿಕೆಯಾಗಿದ್ದು ಏಲಿಯನ್‌ಗಳ ವಾಸಸ್ಥಾನ ಇದಾಗಿರಬಹುದು ಎಂಬ ಗುಮಾನಿ ಕೂಡ ಇದೆ.

ಗೂಗಲ್ ಅರ್ತ್ ಮೂಲಕ ಈ ಗುರುತು ದೊರಕಿದೆ

ಗೂಗಲ್ ಅರ್ತ್ ಮೂಲಕ ಈ ಗುರುತು ದೊರಕಿದೆ

#2

ಗೂಗಲ್ ಅರ್ತ್ ಮೂಲಕ ಈ ಗುರುತು ದೊರಕಿದೆ ಎಂಬುದು ಅಲ್ಲಿನವರ ಅಭಿಪ್ರಾಯವಾಗಿದ್ದು ಇದು ಈ ಹಿಂದೆ ಕಂಡುಬರದೇ ಇದ್ದು ಅತಿವಿಚಿತ್ರವಾದುದಾಗಿದೆ ಎಂಬುದು ಅಲ್ಲಿನವರ ಮಾತಾಗಿದೆ.

ನಾಜಿಗಳ ಐಂದ್ರಜಾಲ ವಿದ್ಯೆ

ನಾಜಿಗಳ ಐಂದ್ರಜಾಲ ವಿದ್ಯೆ

#3

ನಾಜಿಗಳ ಐಂದ್ರಜಾಲ ವಿದ್ಯೆಯಾಗಿರಬಹುದು ಅಥವಾ ಏಲಿಯನ್‌ಗಳು ಇಲ್ಲಿ ಪೂಜೆ ಮಾಡಿರುವುದರ ಸೂಚನೆಯಾಗಿರಬಹುದು ಎಂಬುದು ರೋಸ್‌ವೆಲ್ ಜನರ ಮಾತಾಗಿದೆ.

ಪುರಾತನ ಕೋಡ್

ಪುರಾತನ ಕೋಡ್

#4

ಅಂತೆಯೇ ಈ ಪುರಾತನ ಕೋಡ್ ಅನ್ನು ರೋಸ್‌ವೆಲ್ ಆರ್ಮಿ ಏರ್ ಫೋರ್ಸ್ ಬೇಸ್‌ನಿಂದ ಇದನ್ನು ರಚಿಸಿರಬಹುದು ಎಂಬುದು ಇಲ್ಲಿನವರ ನಂಬಿಕೆಯಾಗಿದೆ.

ರಷ್ಯಾದ ಯುಎಫ್ಒ ಹಲ್ಲುಗಳು

ರಷ್ಯಾದ ಯುಎಫ್ಒ ಹಲ್ಲುಗಳು

#5

ರಷ್ಯಾದ ವ್ಯಕ್ತಿಯೊಬ್ಬನಿಗೆ ಹಲ್ಲಿನ ತುಂಡೊಂದು ಸಿಕ್ಕಿದ್ದು ಇದು ಕಲ್ಲಿದ್ದಲಿನ ಮಾದರಿಯಲ್ಲಿದೆ. ಅಂತೆಯೇ ವಿಜ್ಞಾನಿಗಳ ಬಳಿಗೆ ಇದನ್ನು ಕೊಂಡೊಯ್ದು ಪರಿಶೀಲಿಸಿದಾಗ ಇದನ್ನು ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದೆ ಎಂಬುದು ಪತ್ತೆಯಾಗಿದ್ದು ಇದು ಕೃತಕವಾಗಿದೆ ಎಂಬುದಾಗಿ ತಿಳಿದು ಬಂದಿದೆ.

300 ವರ್ಷ ಹಳೆಯದು

300 ವರ್ಷ ಹಳೆಯದು

#2

ಇದು 300 ವರ್ಷಗಳಷ್ಟು ಹಳೆಯದಾಗಿದ್ದು, 1825 ರಲ್ಲಿ ಮಾನವರು ಈ ಮಾದರಿಯ ಲೋಹವನ್ನು ತಯಾರಿಸುವುದು ಕಷ್ಟಾಸಾಧ್ಯ ಎಂಬುದು ಸಾಬೀತಾಗಿದೆ. ಆದ್ದರಿಂದಲೇ ಇದು ಹೆಚ್ಚು ಆಸಕ್ತಿಕರವಾಗಿದ್ದು ಇದರ ಹಿನ್ನಲೆ ಏನಿರಬಹುದು ಎಂಬ ಜಾಡನ್ನು ಅನ್ವೇಷಿಸುವಂತೆ ಇದು ಮಾಡಿದೆ.

ಗೋಟೆಮಾಲಾ ಸ್ಟೋನ್ ಹೆಡ್

ಗೋಟೆಮಾಲಾ ಸ್ಟೋನ್ ಹೆಡ್

#7

1930 ರಲ್ಲಿ ಗೋಟೆಮಾಲಾ ಅರಣ್ಯದಲ್ಲಿ ಈ ಕಲ್ಲಿನ ತಲೆ ಕಂಡುಬಂದಿದೆ. ಮಾಯಾ ಅಥವಾ ಇತರೆ ಯಾವುದೇ ಪ್ರಸಿದ್ಧ ಜನರುಗಳನ್ನು ಈ ತಲೆ ಹೋಲುತ್ತಿರಲಿಲ್ಲ. ಅಂತೆಯೇ ಯಾವುದೇ ಇತಿಹಾಸ ಪುಸ್ತಕದಲ್ಲಿ ಈ ಕಲ್ಲಿನ ತಲೆಯ ಕುರಿತು ಮಾಹಿತಿ ಇರಲಿಲ್ಲ.

ಪುರಾತನ ಏಲಿಯನ್ ನಾಗರೀಕತೆ

ಪುರಾತನ ಏಲಿಯನ್ ನಾಗರೀಕತೆ

#8

ಸಂಶೋಧಕರು ಹೇಳುವಂತೆ ಈ ತಲೆಯು ಯಾವುದೇ ಪುರಾತನ ಏಲಿಯನ್ ನಾಗರೀಕತೆಯದ್ದಾಗಿರಬೇಕು ಎಂದಾಗಿದೆ. ಅದಾಗ್ಯೂ ಇದರ ಮೂಲವನ್ನು ಪತ್ತೆಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ.

ವಿಲಿಯಮ್ಸ್ ಎನಿಗ್‌ಮಲಿತ್

ವಿಲಿಯಮ್ಸ್ ಎನಿಗ್‌ಮಲಿತ್

#9

1998 ರಲ್ಲಿ ಪಾದಯಾತ್ರಿ ಆದ ಜಾನ್ ಜೆ ವಿಲಿಯಮ್ಸ್ ಕಲ್ಲಿನ ಹೊರಚಾಚುವಿಕೆಯನ್ನು ಕೊಳಕಿನಿಂದ ಹೊರತೆಗೆದಿದ್ದಾರೆ. ವಿಚಿತ್ರವಾಗಿರುವ ಈ ಕಲ್ಲನ್ನು ಆತ ಹೊರತೆಗೆದಿದ್ದು ಅದನ್ನು ಸ್ವಚ್ಛಗೊಳಿಸಿದಾಗ ಒಂದು ಇಲೆಕ್ಟ್ರಿಕ್ ಭಾಗ ಅದರಲ್ಲಿ ಅಂಟಿರುವುದು ಕಂಡುಬಂದಿದೆ. ಈ ಇಲೆಕ್ಟ್ರಿಕ್ ಡಿವೈಸ್ ಸಂಪೂರ್ಣವಾಗಿ ಮಾನವ ನಿರ್ಮಿತವಾಗಿದ್ದು ಇಲೆಕ್ಟ್ರಿಕ್ ಪ್ಲಗ್‌ನಂತಿದೆ.

ಇಲೆಕ್ಟ್ರಿಕ್ ಭಾಗವನ್ನು ಅಂಟಿಸಿರುವುದಲ್ಲ

ಇಲೆಕ್ಟ್ರಿಕ್ ಭಾಗವನ್ನು ಅಂಟಿಸಿರುವುದಲ್ಲ

#10

ಯುಎಫ್‌ಒ ವಲಯದಲ್ಲಿ ಈ ಕಲ್ಲು ಒಂದು ಹೆಸರಾಂತ ರಹಸ್ಯವಾಗಿದೆ. ಇಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದ ವಿಲಿಯಮ್ಸ್ ಹೇಳುವಂತೆ ಕಲ್ಲಿನಲ್ಲಿರುವ ಈ ಇಲೆಕ್ಟ್ರಿಕ್ ಭಾಗವನ್ನು ಅಂಟಿಸಿರುವುದಲ್ಲ. ಡಿವೈಸ್‌ನ ಸುತ್ತಲೂ ಈ ಕಲ್ಲು ರಚನೆಯಾಗಿದೆ ಎಂದಾಗಿದೆ.

ಪುರಾತನ ಏರೋಪ್ಲೇನ್‌ಗಳು

ಪುರಾತನ ಏರೋಪ್ಲೇನ್‌ಗಳು

#11

ಪುರಾತನ ವಿಮಾನಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಚಿನ್ನದ ಬಣ್ಣದಲ್ಲಿವೆ. ಈಗಿನ ಜೆಟ್ ಪ್ಲೇನ್‌ಗಳ ಮಾದರಿಯಲ್ಲಿವೆ. ಇವುಗಳು ಪುಟ್ಟದಾಗಿದ್ದರೂ ಅಂದಿನ ಕಾಲದಲ್ಲೇ ವಿಮಾನಗಳ ಕಲ್ಪನೆಯನ್ನು ರೂಪಿಸಲಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.

ಯುಬೈಡ್ ಲಿಜರ್ಡ್ ಮೆನ್

ಯುಬೈಡ್ ಲಿಜರ್ಡ್ ಮೆನ್

#12

ಪುರಾತತ್ವಜ್ಞರು ಮತ್ತು ಇತಿಹಾಸಕಾರರಿಗೆ ಇರಾಕ್‌ನಲ್ಲಿರುವ ಪುರಾತತ್ವ ಸೈಟ್ ಚಿನ್ನದ ಗಣಿಯಾಗಿದೆ. ಇಲ್ಲಿ ಏಲಿಯನ್‌ಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ದೊರಕಿವೆ.

ಶ್ರೀಲಂಕಾ ಮೆಟೊರೈಟ್ ಫಾಸಿಲ್ಸ್

ಶ್ರೀಲಂಕಾ ಮೆಟೊರೈಟ್ ಫಾಸಿಲ್ಸ್

#13

ಶ್ರೀಲಂಕಾದಲ್ಲಿ ಬಿದ್ದಿರುವ ಕಲ್ಲುಗಳು ಸಾಧಾರಣ ಕಲ್ಲುಗಳಾಗಿರದೆ ಅವರುಗಳಿಗೆ ಸಂಬಂಧಿಸಿದ ಶಿಲೆಗಳಾಗಿವೆ ಎಂಬುದಾಗಿ ಪತ್ತೆಯಾಗಿದೆ.

ಬೇಸಿಗೆ ವಸ್ತ್ರ

ಬೇಸಿಗೆ ವಸ್ತ್ರ

#11

ಸಮ್ಮರ್ಸ್ ಟ್ರಿಯಂಪ್ ಎಂದು ಕರೆಯಲಾದ ವಸ್ತ್ರವೊಂದು ದೊರೆತಿದ್ದು ಇದನ್ನು ಬೆರಿಶಸ್ ನ್ಯಾಶನಲ್ ಮ್ಯೂಸಿಯಮ್‌ನಲ್ಲಿ ಇರಿಸಲಾಗಿದೆ. ಆಕಾಶದಲ್ಲಿ ಹಾರುವ ಏಲಿಯನ್‌ಗಳು ಈ ವಸ್ತ್ರಗಳನ್ನು ಬಳಸುತ್ತಿದ್ದರು ಎಂಬ ಮಾತಿದ್ದು ಇದರಿಂದ ಇದು ಪುರಾತನ ಪಳೆಯುಳಿಕೆ ಎಂದೆನಿಸಿದೆ.

ಯೂಕರಿಸ್ಟ್ ವೈಭವೀಕರಣ

ಯೂಕರಿಸ್ಟ್ ವೈಭವೀಕರಣ

#15

ಇಟಾಲಿಯನ್ ಚಿತ್ರ ಕಲಾವಿದ ವೆಂಚುರಾ ಸಲಿಂಬೆನಿ ಇತಿಹಾಸದಲ್ಲೇ ಹೆಚ್ಚು ರೋಚಕ ಎಂದೆನಿಸಿರುವ ಚಿತ್ರಕಲೆಯ ಮಾಲೀಕ ಎಂದೆನಿಸಿದ್ದಾನೆ. 16 ನೇ ಶತಮಾನದ ಚಿತ್ರಕಲೆಯಾಗಿರುವ ಇದು ಮೂರು ಭಾಗಗಳನ್ನು ಹೊಂದಿದೆ.

ಮೆಕ್ಸಿಕನ್ ಸರಕಾರದ ಮಾಯಾ ಕಲೆ

ಮೆಕ್ಸಿಕನ್ ಸರಕಾರದ ಮಾಯಾ ಕಲೆ

#16

2012 ರಲ್ಲಿ ಮೆಕ್ಸಿಕನ್ ಸರಕಾರವು ಈ ಮಾಯಾ ಚಿತ್ರಕಲೆಯನ್ನು ಬಿಡುಗಡೆ ಮಾಡಿದ್ದು 80 ವರ್ಷಗಳ ರಾಜ್ಯ ರಹಸ್ಯ ಎಂಬುದಾಗಿ ಇದನ್ನು ಕರೆಯಲಾಗಿತ್ತು. ಇದು ಹೆಚ್ಚು ಶಕ್ತಿಶಾಲಿ ಪುರಾತನ ಮಾಯಾ ನಗರಗಳಲ್ಲಿ ಒಂದಾಗಿದೆ.

ನಿಗೂಢ ಗೋಲ

ನಿಗೂಢ ಗೋಲ

#17

20 ಸೆಂಟಿಮೀಟರ್‌ಗಳ ಈ ಸಿಲ್ವರ್ ಗೋಲವು ಮೃದುವಾಗಿದ್ದು ತ್ರಿಕೋನ ಚಿಹ್ನೆಯಲ್ಲಿದೆ. ಇದು ನಾಸಾ ಗ್ಯಾಜೆಟ್ ಆಗಿರಬಹುದು ಅಥವಾ ಸೋವಿಯತ್ ಸ್ಪೈ ಸ್ಯಾಟಲೈಟ್ ಕೂಡ ಆಗಿರಬಹುದು ಎಂಬ ವದಂತಿ ಕೂಡ ಹಬ್ಬಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A swastika symbol has been spotted near Roswell, in the middle of no where, surrounded by different symbols and geometric structures. Roswell town had become famous for UFO incident in 1947.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot