ಮಂಗಳ ಗ್ರಹದಲ್ಲಿ ಪತ್ತೆಯಾದ ಗುರುತಿಸಲಾಗದ ವಸ್ತುಗಳು

By Suneel
|

ಮಂಗಳ ಗ್ರಹದ ಯಾವುದೇ ವಸ್ತುಗಳನ್ನು ನೋಡಿದರೂ ಸಹ ಏನೋ ಒಂದು ಕುತೂಹಲ. ಅದರಲ್ಲೂ ಏಲಿಯನ್‌ ಸಂಬಂಧ ಪಟ್ಟ ವಸ್ತು ಎಂದು ಹೇಳಿದರಂತು ಮುಗಿಯಿತು ಕತೆ. ಆದರೂ ಸಹ ನಾಸಾ ಇತ್ತೀಚೆಗೆ ಮಂಗಳನ ಮೇಲೆ ಸೆರೆಹಿಡಿದಿರುವ ಕೆಲವು ವಸ್ತುಗಳು ವೈಜ್ಞಾನಿಕ ಸಂಶಯಗಳನ್ನು ಗಂಭೀರವಾಗಿ ಮೂಡಿಸಿದ್ದು, ಅಂತಹ ಕೆಲವು ಫೋಟೋಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

1

1

ಜನರಿಗೆ ಸ್ಪೇಸ್‌ ಮಾಹಿತಿ ಅಂದ್ರೆ ಅಧಿಕವಾದ ಪ್ರೀತಿ. ನಾಸಾ ಸೆರೆಹಿಡಿದ ಕಲ್ಲಿನ ಫಾರ್ಮೇಶನ್‌ನಿಂದ ಸೃಷ್ಟಿಯಾದ ಮುಖ. ಇದು ಒಂದು ರೀತಿ ಏಲಿಯನ್ ಪಳೆಯುಳಿಕೆಯಂತೆಯೇ ಕಾಣುತ್ತದೆ.

2

2

ಮಾರ್ಸ್‌ನ ಮೇಲ್ಮೈ ಮುಖ

3

3

ಆದರೆ ಇದು ಮೂಳೆಗಳಲ್ಲ, ವಿಜ್ಞಾನಿಗಳು ಇವುಗಳನ್ನು ಗಾಳಿ ಮತ್ತು ನೀರಿನಿಂದ ಈ ವಿನ್ಯಾಸಕ್ಕೆ ಕಲ್ಲುಗಳು ಮಾರ್ಪಾಟಿವೆ ಎಂದಿದ್ದಾರೆ.

4

4

ದೋಸೆ ಆಕಾರದ ಈ ಕಲ್ಲಿನ ರಚನೆಯನ್ನು ರೋವರ್‌ ತನ್ನ ಕ್ಯಾಮರಾದಲ್ಲಿ ಕ್ಯಾಪ್ಚರ್‌ ಮಾಡಿತ್ತು.

5

5

ನಾಸಾ ರೋವರ್‌ ಇದನ್ನು ಸೆರೆಹಿಡಿದಾಗ ಏಲಿಯನ್‌ ತಿನ್ನುವ ಆಹಾರ ಪದಾರ್ಥಗಳು ಎಂದು ಊಹಿಸಿದ್ದರೂ, ಆದರೆ ವಿಜ್ಞಾನಿಗಳು ಇದು ಕಾಡು ಜೆಲ್ಲಿ ಎಂದು ಮಾಹಿತಿ ನೀಡಿದರು.

6

6

ಈ ಚಿತ್ರದಲ್ಲಿರುವ ವಸ್ತುಗಳು ಬಹುಶಃ ನಿಮಗೆ ಉದ್ದನೆಯ ಚಮಚಗಳ ರೀತಿ ಕಾಣಬಹುದು. ಇದು ಸಹ ಅಲ್ಲಿನ ಕಲ್ಲುಗಳ ರಚನೆ ಗಾಳಿಯ ಸವಕಳಿಯಿಂದ ಈ ರೀತಿ ವಿನ್ಯಾಸಗೊಂಡಿರುವುದು.

7

7

ಹೊಳೆಯುವ ವಸ್ತು ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಆದರೇ ಈ ಫೋಟೋದಲ್ಲಿ ಹೊಳೆಯುವ ವಸ್ತು ಮಾರ್ಸ್‌ನ ಭೂವಿಜ್ಞಾನಕ್ಕೆ ಸಂಬಂಧಿಸಿದ್ದು ಎಂದು ವಿಜ್ಞಾನಿಗಳು ಹೇಳಿದರು.

8

8

ಇದು ಮಂಗಳನಲ್ಲಿನ ಕಾಸ್ಮಿಕ್ ರೇ ನ ಬೆಳಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

9

9

ಇದು ಏಲಿಯನ್‌ನ ಯಾವುದೇ ಮೆಟಲ್‌ ಅಲ್ಲ. ನಾಸಾ ರೋವರ್ ಇದನ್ನು 2013 ರಲ್ಲಿ ಕ್ಯಾಪ್ಚರ್‌ ಮಾಡಿತ್ತು. ಇದು ಬೆಳಕಿನ ಪರಿಣಾಮ ಅಥವಾ ಉಲ್ಕಾಶಿಲೆ ಆಗಿದೆ.

10

10

ಮಹಿಳೆ ರೀತ ಕಂಡ ಪ್ರತಿಮೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ <br /></a><a href=ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು" title="ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ
ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು" loading="lazy" width="100" height="56" />ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ
ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Mysterious Objects Spotted On Mars Simply Aren’t What They Look Like. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X