ವಿಶ್ವದ ಅದ್ಭುತಗಳನ್ನು ಸೆರೆಹಿಡಿದ ಖ್ಯಾತ ಫೋಟೋಗ್ರಾಫರ್ಸ್

Written By:

ಮಾತುಗಳಲ್ಲೇ ಹೇಳಬೇಕಾಗಿರುವುದನ್ನು ಫೋಟೋಗಳು ಹೇಳುತ್ತವೆ ಎಂಬುದು ಸತ್ಯವಾದ ಮಾತು ಎಂದೇ ನೀವು ಅಂಗೀಕರಿಸುತ್ತೀರಿ. ಮಾತುಗಳಲ್ಲಿ ವರ್ಣಿಸಲಾಗದೇ ಇರುವಂತಹದ್ದನ್ನು ಫೋಟೋಗಳು ಬರಿಯ ನಿಮಿಷಗಳಲ್ಲಿ ವರ್ಣಿಸಬಹುದು. ಅಂತಹ ಶಕ್ತಿ ಫೋಟೋಗಳಿಗಿದೆ. ಇಲ್ಲಿದೆ ನ್ಯಾಶನಲ್ ಜಿಯೋಗ್ರಾಫಿಕ್ ಟ್ರಾವೆಲರ್ಸ್‌ಗಳ ಫೋಟೋ ಗ್ಯಾಲರಿ. ಅವರುಗಳು ತೆಗೆದಂತಹ ಒಂದೊಂದು ಛಾಯಾಚಿತ್ರವೂ ಸೃಷ್ಟಿಯ ಒಂದೊಂದು ಸೊಬಗನ್ನು ನಿಮ್ಮ ಮುಂದೆ ತೆರೆದಿಡುವುದು ಖಂಡಿತ.

ಅವರುಗಳ ತೆಗೆದಂತಹ ಉತ್ತಮ ಫೋಟೋಗಳನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಫೋಟೋಗಳನ್ನು ನೋಡಿದಾಗಲೇ ಅವುಗಳಲ್ಲಿರುವ ಸಾರವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಫೋಟೋಗಳ ರಸದೌತಣವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾರ್ವೆಯ ರಸ್ತೆ

#1

ಕ್ರಿಸ್ಟೋಫ್ ಸ್ಕ್ರಾಚ್‌ಮಿಡ್ ಈ ಶಾಟ್ ಅನ್ನು ಟ್ರಾಲ್‌ಸ್ಟಿನ್ ನಾರ್ವೆಯ ಈ ರಸ್ತೆಯಲ್ಲಿ ವಾಹನಗಳು ಹರಿದಾಡುತ್ತಿರುವ ಫೋಟೋವನ್ನು ತೆಗೆದಿರುವುದು.
ಚಿತ್ರಕೃಪೆ: ಡೈಲಿಮೇಲ್

ಪ್ರಕೃತಿಯ ಸುಂದರತೆ

#2

ಪ್ರಕೃತಿಯ ಈ ಸುಂದರತೆಯನ್ನು ಸೆರೆಹಿಡಿದ ಫೋಟೋಗ್ರಾಫರ್ ಜೇಮ್ಸ್ ಸ್ಮಾರ್ಟ್
ಚಿತ್ರಕೃಪೆ: ಡೈಲಿಮೇಲ್

ಹಿಮಚ್ಛಾದಿತ

#3

ಮರದ ಮನೆಗಳು ಚಳಿಗಾಲದಲ್ಲಿ ಹಿಮಚ್ಛಾದಿತವಾಗಿರವುದನ್ನು ಚಿತ್ರಗಳಲ್ಲಿ ನಿಮಗೆ ಕಾಣಬಹುದಾಗಿದೆ.
ಚಿತ್ರಕೃಪೆ: ಡೈಲಿಮೇಲ್

ಸೌಂದರ್ಯತೆ

#4

ಉಲುರು ಪ್ರದೇಶವು ಮಿಂಚಿನ ಸೌಂದರ್ಯತೆಯಲ್ಲಿ ಕಂಡುಬಂದಿರುವುದು.
ಚಿತ್ರಕೃಪೆ: ಡೈಲಿಮೇಲ್

ನಿಜಕ್ಕೂ ಮನೋಹರ

#5

ಫೋಟೋಗ್ರಾಫರ್ ರೆನಾಲ್ಡ್ ದ್ವಿಂತಾರಾ ಈ ಚಿತ್ರವನ್ನು ಸೆರೆಹಿಡಿದಿದ್ದು ನಿಜಕ್ಕೂ ಮನೋಹರ ಎಂದೆನಿಸಿದೆ.
ಚಿತ್ರಕೃಪೆ: ಡೈಲಿಮೇಲ್

ಸಿಂಹಗಳ ಕಾದಾಟ

#6

ಎರಡು ಸಿಂಹಗಳ ಕಾದಾಟವನ್ನು ಸರೆಹಿಡಿದ ಜ್ಯಾಕೋ ಮಾರ್ಕ್ಸ್
ಚಿತ್ರಕೃಪೆ: ಡೈಲಿಮೇಲ್

ಮುಂಜಾನೆಯ ಚಿತ್ರಣ

#7

ಮುಂಜಾನೆಯ ಚಿತ್ರಣವನ್ನು ಈ ಫೋಟೋದಲ್ಲಿ ನಿಮಗೆ ಕಾಣಬಹುದಾಗಿದೆ.
ಚಿತ್ರಕೃಪೆ: ಡೈಲಿಮೇಲ್

ಹಿಮಚ್ಛಾದಿತ ಪ್ರದೇಶ

#8

ಛಾಯಾಗ್ರಾಹಕನ ಕೈಚಳಕದಲ್ಲಿ ಮೂಡಿ ಬಂದ ಹಿಮಚ್ಛಾದಿತ ಪ್ರದೇಶಗಳು
ಚಿತ್ರಕೃಪೆ: ಡೈಲಿಮೇಲ್

ಜ್ವಾಲಾಮುಖಿಯ ಚಿತ್ರ

#9

ಜ್ವಾಲಾಮುಖಿಯ ಚಿತ್ರವನ್ನು ಸರೆಹಿಡಿದಿರುವ ಫೋಟೋಗ್ರಾಫರ್ ಗೇಬಿ ಬ್ಯಾರಥೀಯು
ಚಿತ್ರಕೃಪೆ: ಡೈಲಿಮೇಲ್

ಅದ್ಭುತ ಫೋಟೋಗ್ರಫಿ

#10

ಡೋರೀಸ್ ಲ್ಯಾಂಡರ್ ಟಿಂಗರ್ಸ್ ತೆಗೆದ ಅದ್ಭುತ ಫೋಟೋಗ್ರಫಿ ಇಲ್ಲಿದೆ.
ಚಿತ್ರಕೃಪೆ: ಡೈಲಿಮೇಲ್

ಇನ್ನೊಂದು ಕಲ್ಲಿನ ಮೇಲೆ ನಿಂತಿರುವ ಚಿತ್ರಣ

#11

ಕಲ್ಲು ನಿಯಂತ್ರಣಗೊಂಡು ಇನ್ನೊಂದು ಕಲ್ಲಿನ ಮೇಲೆ ನಿಂತಿರುವ ಚಿತ್ರಣ ಇಲ್ಲಿದೆ.
ಚಿತ್ರಕೃಪೆ: ಡೈಲಿಮೇಲ್

ಜಪಾನ್‌ನ ಈ ಸುಂದರತೆ

#12

ಜಪಾನ್‌ನ ಈ ಸುಂದರತೆಯನ್ನು ಚಿತ್ರಗಳಲ್ಲಿ ಸೆರೆಹಿಡಿದಿರುವುದು.
ಚಿತ್ರಕೃಪೆ: ಡೈಲಿಮೇಲ್

ಉತಾ ಮರುಭೂಮಿ

#13

ಉತಾ ಮರುಭೂಮಿಯ ಈ ಚಿತ್ರಣವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸರೆಹಿಡಿದಿರುವುದು.
ಚಿತ್ರಕೃಪೆ: ಡೈಲಿಮೇಲ್

ಸ್ಪೇಸ್ ಶಿಪ್

#14

ಸ್ಪೇಸ್ ಶಿಪ್ ಎಂದು ಕರೆಯಲಾದ ಈ ಫೋಟೋವನ್ನು ಕಳೆದ ಡಿಸೆಂಬರ್‌ನಲ್ಲಿ ತೆಗೆದಿರುವುದಾಗಿದೆ.
ಚಿತ್ರಕೃಪೆ: ಡೈಲಿಮೇಲ್

ಡೆತ್ ವಾಲ್ಲಿ ನ್ಯಾಶನಲ್ ಪಾರ್ಕ್‌

#15

ಕ್ಯಾಲಿಫೋರ್ನಿಯಾ ಡೆತ್ ವಾಲ್ಲಿ ನ್ಯಾಶನಲ್ ಪಾರ್ಕ್‌ನ ಚಿತ್ರಣ ಇದಾಗಿದೆ.
ಚಿತ್ರಕೃಪೆ: ಡೈಲಿಮೇಲ್

ಇನ್ನಷ್ಟು ಓದಿ

ಗಿಜ್‌ಬಾಟ್ ಕನ್ನಡ ಲೇಖನಗಳು

ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ ಇತಿಹಾಸ ಸೃಷ್ಟಿಸಿದ ನಾಯಿ
ಬೇಸಿಗೆಕಾಲದಲ್ಲಿ ಖರೀದಿಸಲು ಮಿಸ್‌ ಮಾಡಲೇಬಾರದ ಕೂಲ್‌ ಗ್ಯಾಜೆಟ್‌ಗಳು
ಇತಿಹಾಸವನ್ನು ಕೆದಕಿದ ವೈರಲ್ ಆದ ಇಂಟರ್ನೆಟ್ ಫೋಟೋಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Captured at some of the world's best beauty spots, the spectacular snaps reveal the divide between the tranquillity and fury of Mother Nature..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot