ಕಣ್ಮನ ಸೆಳೆಯುವ ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

By Shwetha
|

ದೊಡ್ಡ ದೊಡ್ಡ ಕಂಪೆನಿಗಳ ಒಡೆಯರಿಗೆ ಐಷಾರಾಮಿ ಮನೆಗಳನ್ನು ಕಟ್ಟಿಸುವುದು ಅಷ್ಟೊಂದು ಕಷ್ಟವಲ್ಲ. ಆದರೆ ಇವರುಗಳು ಎಷ್ಟೇ ಸಿರಿವಂತರಾಗಿದ್ದರೂ ಸಾಧಾರಣವಾಗಿ ಬದುಕನ್ನು ಕಟ್ಟಿ ತೋರಿಸುವ ಛಾತಿ ಉಳ್ಳವರಾಗಿದ್ದಾರೆ. ಮನೆಯೆಂಬುದು ಇವರುಗಳಿಗೆ ಪ್ರದರ್ಶನದ ವಸ್ತುವಲ್ಲ ಬದಲಿಗೆ ಅಲ್ಲೊಂದು ಕಲಾಕೃತಿಯ ಆಗರವೇ ಸ್ವಾಗತಿಸುವಂತಿರುತ್ತದೆ.

ಇಂದಿನ ಲೇಖನದಲ್ಲಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರ ಮೂರನೆಯ ಮನೆಯ ಅಂದದ ಚಿತ್ರಣವನ್ನು ನಾವು ನಿಮಗೆ ತೋರಿಸಲಿದ್ದೇವೆ. 5,000 ಸ್ಕೇರ್ ಫೀಟ್ ಪಾಲೊ ಆಲ್ಟೊ ಮಾನ್ಸ್ ಉಪ್ಪುನೀರಿನ ಕೊಳ ಮತ್ತು ಮ್ಯೂಸಿಕ್ ಆಲ್ಕೊವ್‌ನಿಂದ ಸಿಂಗಾರಗೊಂಡಿದೆ. $7 ಮಿಲಿಯನ್ ವೆಚ್ಚದಲ್ಲಿ ಈ ಮನೆಯನ್ನು ತಯಾರಿಸಲಾಗಿದೆ. ಅಂತೆಯೇ ಮೆನ್ಲೊ ಪಾರ್ಕ್‌ನಲ್ಲಿರುವ ಫೇಸ್‌ಬುಕ್ ಕಚೇರಿಯಿಂದ ಮಾರ್ಕ್ ಮನೆಗೆ 10 ನಿಮಿಷದ ದೂರವಿದೆ ಅಷ್ಟೇ!.

ಇಂಟರ್ನೆಟ್ ಪಟ್ಟಿಗಳ ಪ್ರಕಾರ ಮನೆಯು 3,800 ಚದರ ಫೀಟ್‌ನ ಬೆಡ್‌ರೂಮ್ ಅನ್ನು ಒಳಗೊಂಡಿದೆ. ಮೂರು ಸ್ಯಾಟಲೈಟ್ ಡಿಶ್‌ಗಳನ್ನು ಛಾವಣಿಗೆ ಅಳವಡಿಸಲಾಗಿದೆ. ಅಂತೆಯೇ ಮುಂಭಾಗದಲ್ಲಿ ಮಾರ್ಕ್ ಅವರ ಕಪ್ಪು ಅಕ್ಯುರಾವನ್ನು ನಿಮಗೆ ಕಾಣಬಹುದಾಗಿದೆ. ಹಾಗಿದ್ರೆ ಮನೆಯ ಇನ್ನಷ್ಟು ಫೋಟೋಗಳನ್ನು ಕೆಳಗಿನ ಸ್ಲೈಡರ್‌ನಲ್ಲಿ ನೋಡೋಣ.

#1

#1

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರ ಮೂರನೆಯ ಮನೆಯ ಅಂದದ ಚಿತ್ರಣ

#2

#2

5,000 ಸ್ಕೇರ್ ಫೀಟ್ ಪಾಲೊ ಆಲ್ಟೊ ಮಾನ್ಸ್ ಉಪ್ಪುನೀರಿನ ಕೊಳ ಮತ್ತು ಮ್ಯೂಸಿಕ್ ಆಲ್ಕೊವ್‌ನಿಂದ ಸಿಂಗಾರಗೊಂಡಿದೆ.

#3

#3

ಮೆನ್ಲೊ ಪಾರ್ಕ್‌ನಲ್ಲಿರುವ ಫೇಸ್‌ಬುಕ್ ಕಚೇರಿಯಿಂದ ಮಾರ್ಕ್ ಮನೆಗೆ 10 ನಿಮಿಷದ ದೂರವಿದೆ ಅಷ್ಟೇ!.

#4

#4

ಇಂಟರ್ನೆಟ್ ಪಟ್ಟಿಗಳ ಪ್ರಕಾರ ಮನೆಯು 3,800 ಚದರ ಫೀಟ್‌ನ ಬೆಡ್‌ರೂಮ್ ಅನ್ನು ಒಳಗೊಂಡಿದೆ. ಮೂರು ಸ್ಯಾಟಲೈಟ್ ಡಿಶ್‌ಗಳನ್ನು ಛಾವಣಿಗೆ ಅಳವಡಿಸಲಾಗಿದೆ.

#5

#5

ಅಂತೆಯೇ ಮುಂಭಾಗದಲ್ಲಿ ಮಾರ್ಕ್ ಅವರ ಕಪ್ಪು ಅಕ್ಯುರಾವನ್ನು ನಿಮಗೆ ಕಾಣಬಹುದಾಗಿದೆ.

#6

#6

ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

#7

#7

ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

#8

#8

ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

#9

#9

ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

Best Mobiles in India

English summary
CEO of Facebook, Mark Zuckerberg, acquired his third house - walled, 5,000+ square foot Palo Alto manse complete with a saltwater pool and music alcove.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X