Subscribe to Gizbot

ಸಾವನ್ನೇ ಮೊದಲೇ ತಿಳಿಸುವ ತಂತ್ರಜ್ಞಾನ: ಇದು ಸಿನಿಮಾ ಕಥೆಯಲ್ಲ ಸತ್ಯ..!

Written By: Lekhaka

ತಂತ್ರಜ್ಞಾನಗಳು ಇಂದು ನಮ್ಮ ಜೀವನ ಶೈಲಿಯನ್ನು ಬದಲಾವಣೆಯನ್ನು ಮಾಡುತ್ತಿದೆ. ಕ್ರಿಷ್ ಸಿನಿಮಾ ನೋಡಿದವರಿಗೆ ಭವಿಷ್ಯವನ್ನೇ ತಿಳಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದೇ ಚಿತ್ರದ ಜೀವಳವಾಗಿದೆ ಎಂಬುದು ತಿಳಿಯಲಿದೆ, ಇದೇ ಮಾದರಿಯಲ್ಲಿ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಂಡು ಮಾನವ ಸಾವನ್ನು ಕಂಡುಹಿಡಿಯುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದು ಭವಿಷ್ಯವನ್ನು ತಿಳಿಯುವ ತಂತ್ರಜ್ಞಾನವಾಗಿದೆ.

ಸಾವನ್ನೇ ಮೊದಲೇ ತಿಳಿಸುವ ತಂತ್ರಜ್ಞಾನ: ಇದು ಸಿನಿಮಾ ಕಥೆಯಲ್ಲ ಸತ್ಯ..!

ಹೊಸ ಮಾದರಿಯ ಆಲ್ಗೊರಿದಮ್ ಬಳಕೆ ಮಾಡಿಕೊಂಡು ಮಾನವ ಸಾವನ್ನು ಕಂಡುಹಿಡಿಯುವ ತಂತ್ರಜ್ಞಾನವು ಮಾರುಕಟ್ಟೆಗೆ ಶೀಘ್ರವೇ ಪ್ರವೇಶ ಮಾಡಲಿದೆ. ಸಂಶೋಧಕರು ಸುಮಾರು ವರ್ಷಗಳ ಕಾಲದ ನಿರಂತರ ಪರೀಕ್ಷೆಯಿಂದಾಗಿ ಮಾನವನ ಸಾವನ್ನು ಕಂಡುಹಿಡಿಯುವ ಸಾಧ್ಯತೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ. ಇದು ಮುಂದೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ವರ್ಷದ ಸಾವನ್ನು ಮೊದಲೆ ತಿಳಿಸಲಿದೆ:

ಒಂದು ವರ್ಷದ ಸಾವನ್ನು ಮೊದಲೆ ತಿಳಿಸಲಿದೆ:

ಈ ಹೊಸ ತಂತ್ರಜ್ಞಾನವು ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಸಹಾಯವನ್ನು ಮಾಡಲಿದೆ. ಮಾರಕ ಕಾಯಿಲೆಯಿಂದ ಬಳುತಿರುವವರು ಎಂದು ಸಾಲಿದ್ದಾರೆ ಎಂಬುದನ್ನು ತಿಳಿಸಲಿದೆ. ಇದು ತಿಳಿಸುವ ಸಮಯವು ಮೂರು ತಿಂಗಳಿಂದ 12 ತಿಂಗಳ ಒಳಗೆ ಸಾಧ್ಯವಾಗಲಿದೆ ಎನ್ನಲಾಗಿದೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಶೇ.90 ರಷ್ಟು ನಿಜ:

ಶೇ.90 ರಷ್ಟು ನಿಜ:

ಸದ್ಯ ಕೃತಕ ಬುದ್ದಿಮತ್ತೆಯೂ ತಿಳಿಸಿಸುವ ಸಾವಿನ ಸುದ್ದಿಯೂ ಇದುವರೆಗೂ ಶೇ.90ರಷ್ಟು ನಿಜವಾಗಿದೆ ಎನ್ನಲಾಗಿದೆ. ಕೃತಕ ಬುದ್ದಿ ಮತ್ತೆಯೂ ವಿವಿಧ ವಿಚಾರಗಳನ್ನು ಲೆಕ್ಕ ಹಾಕಿ ಮಾಹಿತಿಯನ್ನು ತೋರಿಸಿಲಿದೆ. ಜ್ಯೋತಿಷಿ -ವೈದ್ಯರು ಹೇಳುವ ಸುಳ್ಳುಗಿಂತಲೂ ಇದು ಸತ್ಯವಾಗಿ ಮಾಹಿತಿಯನ್ನು ತಿಳಿಸಲಿದೆ.

ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

 ಸ್ಟಾಂಡ್ ಫೋರ್ಟ್ ವಿಶ್ವವಿದ್ಯಾನಿಲಯ:

ಸ್ಟಾಂಡ್ ಫೋರ್ಟ್ ವಿಶ್ವವಿದ್ಯಾನಿಲಯ:

ಹೊಸ ಸಾವನ್ನು ಹೇಳುವ ತಂತ್ರಜ್ಞಾನವನ್ನು ಸ್ಟಾಂಡ್ ಫೋರ್ಟ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಭಿವೃದ್ದಿ ಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಹೊಸ ತಂತ್ರಜ್ಞಾನವು ಯಾವ ಮಾದರಿಯಲ್ಲಿ ಬಳಕೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಳ್ಳೆಯ ರೀತಿಯಲ್ಲಿ ಬಳಕೆಯಾದರೆ ಒಳ್ಳೆಯದು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A new artificial intelligence can tell when you are going to die and it has come out to be accurate with a very high rate.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot