ಪಬ್ಲಿಕ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ!..ಭಾರತೀಯರಿಗೆ ಎಷ್ಟನೇ ಸ್ಥಾನ ಗೊತ್ತಾ!?

ಭಾರತ ಸೇರಿದಂತೆ ಬಹುತೇಕ ದೇಶಗಳ ಸರ್ಕಾರಗಳು ಅಥವಾ ಖಾಸಗಿ ಕಂಪೆನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಅಳವಡಿಸಿವೆ. ಈ ವೈಫೈ ಅನ್ನು ಬಹುತೇಕರು ಅಶ್ಲೀಲ ಚಿತ್ರ ನೋಡಲು ಮಾತ್ರ ಬಳಕೆ ಮಾಡುತ್ತಿದ್ದಾರೆ.

|

ಡಿಜಿಟಲ್ ವ್ಯವಸ್ಥೆಯನ್ನು ಸರಳಗೊಳಿಸಲು ಸರ್ಕಾರ ಮತ್ತು ಕೆಲವು ಖಾಸಾಗಿ ಸಂಸ್ಥೆಗಳು ಒದಗಿಸುತ್ತಿರುವ ಉಚಿತ ವೈ-ಫೈ ದುರುಪಯೋಗವೇ ಹೆಚ್ಚಾಗಿದೆ ಎಂದು ಜಾಗತಿಕವಾಗಿ ಅಧ್ಯಯನ ಸಂಸ್ಥೆ 'ನಾರ್ಟನ್' ವರದಿ ಮಾಡಿದೆ.!! ವರದಿ ಪ್ರಕಾರ, ಭಾರತದ ಸಾರ್ವಜನಿಕ ಸ್ಥಳಗಳಲ್ಲಿ ಒದಗಿಸಲಾಗಿರುವ ವೈಫೈ ಬಳಕೆ ಮಾಡುವ ಮೂವರಲ್ಲಿ ಒಬ್ಬರು ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.!!

ಭಾರತ ಸೇರಿದಂತೆ ಬಹುತೇಕ ದೇಶಗಳ ಸರ್ಕಾರಗಳು ಅಥವಾ ಖಾಸಗಿ ಕಂಪೆನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಅಳವಡಿಸಿವೆ. ಈ ವೈಫೈ ಅನ್ನು ಬಹುತೇಕರು ಅಶ್ಲೀಲ ಚಿತ್ರ ನೋಡಲು ಮಾತ್ರ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿಯೂ ಭಾರತೀಯರು ಮುಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.!! ಹಾಗಾದರೆ, ಈ ರಿಪೋರ್ಟ್ ಬೇರೆ ಏನೆಲ್ಲಾ ಕುತೋಹಲ ಅಂಶಗಳನ್ನು ಒಳಗೊಂಡಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1 ಸಾವಿರ ಜನರ ಅಧ್ಯಯನ!!

1 ಸಾವಿರ ಜನರ ಅಧ್ಯಯನ!!

ಉಚಿತ ವೈ-ಫೈ ಬಳಕೆ ಆಗುತ್ತಿರುವ ಬಗ್ಗೆ ಅಧ್ಯಯನ ವರದಿಗಾಗಿ ನಾರ್ಟನ್ ಸಂಸ್ಥೆಯು ಭಾರತದಲ್ಲಿ ಸಾವಿರ ಜನರನ್ನು ಸಂದರ್ಶಿಸಿತ್ತು. ಇವರಲ್ಲಿ 400 ಜನರು ಉಚಿತ ವೈಫೈ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡಲು ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಪಂಚದಲ್ಲಿ ಆರು ಜನರಲ್ಲಿ ಒಬ್ಬರು!!

ಪ್ರಪಂಚದಲ್ಲಿ ಆರು ಜನರಲ್ಲಿ ಒಬ್ಬರು!!

ಜಾಗತಿಕವಾಗಿ ದೊರೆಯುತ್ತಿರುವ ಉಚಿತ ವೈಫೈ ಬಳಕೆ ಮಾಡುವ ಆರು ಜನರಲ್ಲಿ ಒಬ್ಬರು ನೀಲಿ ಚಿತ್ರಗಳನ್ನು ನೋಡಿದರೆ, ಭಾರತದಲ್ಲಿ ಮಾತ್ರ ಮೂವರಲ್ಲಿ ಒಬ್ಬರು ಅಶ್ಲೀಲ ಚಿತ್ರಗಳು, ಸೆಕ್ಸ್ ಕಥೆಗಳು ಮತ್ತು ವಿಡಿಯೊಗಳನ್ನು ನೋಡಲು ಬಳಕೆ ಮಾಡುತ್ತಾರೆ ಎಂದು ನಾರ್ಟನ್ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.!!

ಬೇಡವಾದ ಮೊದಲ ಸ್ಥಾನ!!

ಬೇಡವಾದ ಮೊದಲ ಸ್ಥಾನ!!

ಬೇಡವಾದ ಮೊದಲ ಸ್ಥಾನವೊಂದು ಭಾರತಕ್ಕೆ ಸಿಕ್ಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನೀಲಿ ಚಿತ್ರಗಳನ್ನು ನೋಡುವವರಲ್ಲಿ ಭಾರತೀಯರೇ ಮುಂದಿದ್ದಾರೆ ಎಂದು ನಾರ್ಟನ್ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ. ನಂತರದ ಸ್ಥಾನದಲ್ಲಿ ಜಪಾನ್, ಮೆಕ್ಸಿಕೊ ದೇಶಗಳಿವೆ.!!

ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟ್?

ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟ್?

ಭಾರತದಲ್ಲಿ ಸಾರ್ವಜನಿಕ ವೈಫೈ ಬಳಕೆ ಮಾಡಿಕೊಂಡು ಬೀದಿಗಳಲ್ಲಿ ನೀಲಿ ಚಿತ್ರ ನೋಡುವವರ ಸಂಖ್ಯೆ ಶೇ 31ರಷ್ಟಿದ್ದರೆ, ಶೇ 34 ರಷ್ಟು ಜನರು ಬಸ್‌,ರೈಲು, ನಿಲ್ದಾಣಗಳಲ್ಲಿ ಹಾಗೂ ಶೇ 24ರಷ್ಟು ಜನರು ಗ್ರಂಥಾಲಯಗಳಲ್ಲಿ ನೀಲಿ ಚಿತ್ರಗಳನ್ನು ನೋಡುತ್ತಿದ್ದಾರೆ.!!

ಎರಡನೇ ಸುತ್ತಿನ 'ಜಿಯೋಫೊನ್' ಪ್ರೀ ಬುಕ್ಕಿಂಗ್ ಆಂರಭ ಯಾವಾಗ ಗೊತ್ತಾ?!!ಎರಡನೇ ಸುತ್ತಿನ 'ಜಿಯೋಫೊನ್' ಪ್ರೀ ಬುಕ್ಕಿಂಗ್ ಆಂರಭ ಯಾವಾಗ ಗೊತ್ತಾ?!!

Best Mobiles in India

English summary
One in three Indians surveyed has admitted to having used free public Wi-Fi to watch adult content .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X