ಫೋಟೋಗ್ರಾಫರ್‌ನ ಅದ್ಭುತ ಕೈಚಳಕಕ್ಕೆ ಮನಸೋಲಲೇಬೇಕು
ಫೋಟೋಗಳು ಆಕರ್ಷಕವಾಗಿದ್ದರೆ ನಮ್ಮ ಮನವನ್ನು ಕದಿಯುವುದು ಸಹಜವೇ ಆಗಿದೆ. ಆದರೆ ಫೋಟೋ ತೆಗೆಯುವಾಗ ಕೆಲವೊಂದು ನಿಯಮಗಳನ್ನು ಅನ್ವಯಿಸುವುದರಿಂದ ಅದನ್ನು ಇನ್ನಷ್ಟು ರೋಚಕ ಮತ್ತು ಭಯಾನಕವನ್ನಾಗಿ ರೂಪಿಸಬಹುದಾಗಿದೆ.ಅಂತಹುದೇ ಫೋಟೋಗಳ ತಾಣದತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತಿದ್ದೇವೆ.
ಈ ಫೋಟೋಗಳು ಸಾಮಾನ್ಯವಾಗಿದ್ದರೂ ಇದರಲ್ಲಿ ಬಳಸಲಾದ ತಂತ್ರಜ್ಞಾನ ನಿಜಕ್ಕೂ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುವುದು ಖಂಡಿತ. ಹಾಗಿದ್ದರೆ ಆ ಚಿತ್ರಗಳೇನು ಎಂಬುದನ್ನು ನೋಡುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಇಂದಿನ ಲೇಖನ ಅದಕ್ಕೆ ತಕ್ಕುದಾದ ಉದಾಹರಣೆ ಎಂದೆನಿಸಿದೆ.

#1
ಇದು ಸಾಮಾನ್ಯ ಸಮುದ್ರದ ಚಿತ್ರವಾಗಿದ್ದರೂ ಅಲೆಗಳ ಆರ್ಭಟವನ್ನು ಗುರುತ್ವಾಕರ್ಷಣೆ ಶಕ್ತಿಯಿಂದ ತೆಗೆದಿರುವುದು

#2
ಇಲ್ಲಿರುವ ವ್ಯಕ್ತಿ ಒಬ್ಬನೇ ಆದರೆ ಅವನನ್ನು ಇಬ್ಬರಂತೆ ತೋರಿಸಲಾಗಿದೆ.

#3
ಈಕೆ ಸೆಲ್ಫಿ ತೆಗೆಯುತ್ತಿರುವುದು ಅವಳ ಕೈಯನ್ನು ತೋರಿಸಿದೆ ಆದರೆ ಈ ಚಿತ್ರ ಭಯಂಕರವಾಗಿದೆ.

#4
ಗಾಳಿಯಲ್ಲಿ ತೇಲುತ್ತಿರುವ ಸ್ವಾತಂತ್ರ್ಯ ದೇವತೆ

#5
ಒಬ್ಬನೇ ವ್ಯಕ್ತಿ ಆತನಿಗೆ ಹಲವಾರು ಮುಖಗಳು

#6
ಚಿತ್ರದಲ್ಲಿ ನೀವು ನೋಡುತ್ತಿರುವುದು ಫೋಟೋ ಮ್ಯಾಜಿಕ್ ಆಗಿದೆ

#7
ನಾಯಿಗೂ ಟೆಕ್ನಿಕಲ್ ಪ್ರಯೋಗವನ್ನು ನೀಡುತ್ತಿರುವುದು

#8
ವಾಟರ್ ಫಾಲ್ಸ್ ಅನ್ನು ಭಯಾನಕವಾಗಿ ಇಲ್ಲಿ ತೋರಿಸಿರುವುದು

#9
ಸಾಮಾನ್ಯ ಈಜಾಟದಂತಿದ್ದರೂ ಈತ ಎರಡು ತುಂಡಾದಂತೆ ಕಾಣುತ್ತಿದ್ದಾನೆ

#10
ಫೋಟೋ ತೆಗೆಯುವವರನ್ನೇ ಇಲ್ಲಿ ಫೋಟೋ ತೆಗೆದು ಬೆಸ್ತು ಬೀಳಿಸಲಾಗಿದೆ.



Click it and Unblock the Notifications








