ಕೋಲ್ಕತ್ತಾ ಸೇತುವೆ ಕುಸಿತ ಚಿತ್ರಗಳಲ್ಲಿ
ಉತ್ತರ ಕೋಲ್ಕತ್ತಾದಲ್ಲಿ ಕಾಮಗಾರಿಯಲ್ಲಿದ್ದ ಫ್ಲೈಓವರ್ ಕುಸಿದ ಬಿದ್ದು ಪರಿಣಾಮವಾಗಿ 25 ಜನರು ಮರಣ ಹೊಂದಿ 100 ಜನ ಗಾಯಗೊಂಡಿದ್ದಾರೆ. ಇಕ್ಕಟ್ಟಾದ ಸ್ಥಳದಲ್ಲಿದ್ದ ಈ ಸೇತುವೆ ಮುರಿದು ಬಿದ್ದಿರುವುದು ಪಾದಾಚಾರಿಗಳು ಮತ್ತು ವಾಹನಗಳ ಮೇಲಾಗಿದೆ. ಸೇತುವೆಯಡಿಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಭಾರತೀಯ ಸೇನಾಪಡೆ ಮಾಡುತ್ತಿದ್ದು ಹಗಲು ರಾತ್ರಿ ಇವರುಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕ್ರೇನ್‌ಗಳನ್ನು ಬಳಸಿ ಸೇತುವೆಯಡಿಯಲ್ಲಿ ಸಿಲುಕಿಕೊಂಡವರನ್ನು ಮೇಲೆತ್ತುವ ಕಾರ್ಯಗಳು ನಡೆಯುತ್ತಿವೆ. 2.2 ಕಿಮೀ ಉದ್ದದ ಮೇಲ್ಸುತುವೆ ಕುಸಿದಿದ್ದು 2009 ರಿಂದ ಇದನ್ನು ನಿರ್ಮಿಸುತ್ತಿದ್ದರು ಎನ್ನಲಾಗಿದೆ. ಆದರೆ ಕೆಲವು ವಿಳಂಬವಾಗಿ ನಡೆಯುತ್ತಿದ್ದು 45% ಕಾರ್ಯಗಳು ಇನ್ನೂ ಬಾಕಿಯಿದೆ. ಐವಿಆರ್‌ಸಿಎಲ್ ಸಂಸ್ಥೆಯು ಈ ಮೇಲ್ಸುತುವೆ ಕೆಲಸವನ್ನು ಮಾಡಿಸುತ್ತಿತ್ತು ಎನ್ನಲಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಸೇತುವೆ ಕುಸಿದು ಬಿದ್ದಿರುವ ಚಿತ್ರಗಳನ್ನು ನಾವು ತೋರಿಸುತ್ತಿದ್ದೇವೆ.

#1
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#2
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#3
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#4
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#5
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#6
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#7
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#8
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

#9
ಕಲ್ಕತ್ತಾದಲ್ಲಿ ಸೇತುವೆ ಕುಸಿದು ಬಿದ್ದಿರುವ ಚಿತ್ರಗಳು
ಚಿತ್ರಕೃಪೆ:IMAGE: AP PHOTO/BIKAS DAS

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್
ಹೆಚ್ಚಿನ ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Click it and Unblock the Notifications