ಕಸದಿಂದಲೇ ರಸ ತಯಾರಿಸಿದ ಟೆಕ್ ಜಾಣರು

By Shwetha
|

ತಂತ್ರಜ್ಞರಾಗಲು ಹೆಚ್ಚು ಓದಬೇಕಾಗಿಲ್ಲ ಎಂಬುದನ್ನು ನಮ್ಮಲ್ಲಿರುವ ಕೆಲವೊಂದು ಉಪಾಯಗಳು ಸಾಬೀತುಪಡಿಸುತ್ತಿವೆ. ನಾವು ಉಪಯೋಗವಿಲ್ಲವೆಂದು ಹೊರಹಾಕಿದ ವಸ್ತುಗಳನ್ನು ಬಳಸಿ ಅದೂ ಕೂಡ ಇಲೆಕ್ಟ್ರಾನಿಕ್ ಪರಿಕರಗಳನ್ನು ಬಳಸಿಕೊಂಡು ಅದರಲ್ಲೇ ಅನೇಕ ಸೌಲಭ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಅಂತಹುದೇ ಕೆಲವೊಂದು ಬುದ್ಧಿವಂತ ಉಪಾಯಗಳನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇದು ಹೇಗಿದೆ ಎಂಬುದನ್ನು ನೋಡಿ.

ಇಂದಿನ ಲೇಖನದಲ್ಲಿ ಇಂತಹುದೇ ಜನರು ಮಾಡಿದ ಅತ್ಯದ್ಭುತ ತಂತ್ರಗಾರಿಕೆಗಳ ವಿವರಗಳನ್ನು ನಾವು ನೀಡುತ್ತಿದ್ದು ಇದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

#1

#1

ಲ್ಯಾಪ್‌ಟಾಪ್‌ನಲ್ಲಿ ಹೀಟಿಂಗ್ ಸಮಸ್ಯೆ ಇದೆ ಎಂದಾದಲ್ಲಿ ಈ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

#2

#2

ನಿಮ್ಮ ಫೋನ್‌ನಲ್ಲಿ ಕ್ಯಾಮೆರಾ ಇದೆ ಎಂದಾದಲ್ಲಿ ಇದನ್ನು ಮೂರನೇ ಅಂಪಾಯರ್ ಆಗಿ ಇರಿಸಿಕೊಂಡು ಕ್ರಿಕೆಟ್ ಆಡಬಹುದಾಗಿದೆ.

#3

#3

ನಿಮ್ಮ ಎಸಿ ಕೇವಲ ಮನೆಯನ್ನು ತಂಪಾಗಿರಿಸುತ್ತದೆ ಆದರೆ ಇಲ್ಲಿರುವ ಏಸಿ ಪಾನೀಯವನ್ನು ತಂಪಾಗಿರಿಸಲು ಸಹಕಾರಿಯಾಗಿದೆ

#4

#4

ಟಿವಿಯ ಚಾನಲ್ ಬದಲಾಯಿಸಲು ರಿಮೋಟ್ ಕಂಟ್ರೋಲರ್ ಇಲ್ಲವೆಂದರೆ ಏನಂತೆ ಈ ಕೋಲನ್ನು ಬಳಸಿಕೊಂಡು ಟಿವಿ ಚಾನೆಲ್ ಅನ್ನು ಬದಲಾಯಿಸಿಕೊಳ್ಳಬಹುದಾಗಿದೆ.

#5

#5

ಕೂಲರ್ ಇಲ್ಲವೇ ಏಸಿ, ಯಾವ ಕೋಣೆಯಲ್ಲಿದೆಯೇ ಆ ಸ್ಥಳ ಮಾತ್ರ ತಂಪಾಗಿರುತ್ತದೆ. ಆದರೆ ಈ ಮಿತದರದ ಏಸಿ ಎಲ್ಲಾ ಕೋಣೆಯನ್ನೂ ತಂಪಾಗಿ ಇರಿಸುತ್ತದೆ.

#6

#6

ನಿಮ್ಮ ಕಾರಿನಲ್ಲಿ ಟ್ಯಾಂಕ್‌ನ ಕವರ್ ತುಂಡಾಗಿದೆ ಎಂದಾದಲ್ಲಿ ಸಿಡಿ ಬಳಸಿ ಅದನ್ನು ಭದ್ರಪಡಿಸಿಕೊಳ್ಳಬಹುದು

#7

#7

ಶೇವಿಂಗ್ ಮಾಡಿಕೊಳ್ಳಲು ಕನ್ನಡಿಯೇ ಬೇಕೆಂದೇನಿಲ್ಲ ಲ್ಯಾಪ್‌ಟಾಪ್‌ನ ವೆಬ್ ಕ್ಯಾಮೆರಾ ತೆರೆದು ಶೇವಿಂಗ್ ಮಾಡಿಕೊಳ್ಳಿ.

#8

#8

ಹಾಡು ಕೇಳಿಕೊಂಡೇ ಕೆಲಸ ಮಾಡಲು ನಿಮ್ಮ ಲ್ಯಾಪ್‌ಟಾಪ್ ಅನ್ನು ಎಮ್‌ಪಿ 3 ಯನ್ನಾಗಿ ಈ ರೀತಿ ಬಳಸಿಕೊಳ್ಳಬಹುದು.

#9

#9

ನನ್ನ ಬಳಿ ಇರುವ ವಿಶೇಷ ಡೆಲ್ ಲ್ಯಾಪ್‌ಟಾಪ್ ನೋಡಿದೀರಾ? ನಿಮ್ಮ ಬಳಿಯೂ ಇದು ಇದೆಯೇ?

#10

#10

ಕಂಪ್ಯೂಟರ್ ಹಾಳಾಗಿದ್ದರೆ ಏನಂತೆ ಸಿಪಿಯುವನ್ನು ಹೀಗೂ ಬಳಸಬಹುದಲ್ಲವೇ?

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು </a><br /><a href=ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು " title="ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು
ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು " loading="lazy" width="100" height="56" />ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು
ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Here are the photos that are shown that Indians are the ultimate kings of jugaad.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X