Home
ಫೀಚರ್ ಸ್ಟೋರೀಸ್

ಮೋದಿ ಭಾಷಣ ಮಾಡುವ ಡಯಾಸ್‌ನಲ್ಲಿ ಅಡಗಿರುವ ತಂತ್ರಜ್ಞಾನ ಇದೀಗ ವೈರಲ್!!

ಯಾವುದೇ ಅಪಾಯ ಭಾರದಂತೆ ತಡೆಯಬಹುದಾದ ತಂತ್ರಜ್ಞಾನವನ್ನು ಹೊಂದಿರುವ ಈ ಡಯಾಸ್ ಬಗ್ಗೆ ಇದೀಗ ಅಚ್ಚರಿಯ ಸಂಶಗಳು ಹೊರಬಿದ್ದಿದೆ.

ಪ್ರಧಾನಿ ಮೋದಿಯವರು ಏನೇ ಮಾಡಿದರೂ ಸಹ ಸುದ್ದಿಯೇ ಎನ್ನುವುದು ಗೊತ್ತು. ಆದರೆ, ಪ್ರಧಾನಮಂತ್ರಿಗಳು ಭಾಷಣ ಮಾಡುವಾಗ ಅವರ ಮುಂದಿರುವ ಡಯಾಸ್ ಕೂಡ ಸುದ್ದಿ ಮಾಡುತ್ತದೆ ಎಂದರೆ?. ಹೌದು, ಮೋದಿ ಭಾಷಣ ಮಾಡುವ ಡಯಾಸ್‌ನಲ್ಲಿ ಅಡಗಿರುವ ತಂತ್ರಜ್ಞಾನ ಇದೀಗ ವೈರಲ್ ಆಗಿದೆ.

ಪ್ರಾಧಾನ ಮಂತ್ರಿಗಳ ಸುರಕ್ಷತೆಗಾಗಿ, ಯಾವುದೇ ಅಪಾಯ ಭಾರದಂತೆ ತಡೆಯಬಹುದಾದ ತಂತ್ರಜ್ಞಾನವನ್ನು ಹೊಂದಿರುವ ಈ ಡಯಾಸ್ ಬಗ್ಗೆ ಇದೀಗ ಅಚ್ಚರಿಯ ಸಂಶಗಳು ಹೊರಬಿದ್ದಿದೆ. ಹಾಗಾದರೆ, ಪ್ರಧಾನ ಮಂತ್ರಿಗಳು ಬಳಸುವ ಡಯಾಸ್ ಏನೆಲ್ಲಾ ತಂತ್ರಜ್ಞಾನವನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸುರಕ್ಷಿತ ಬುಲೆಟ್‌ ಫ್ರೂಫ್ ಡಯಾಸ್ ಇದು

ಸುರಕ್ಷಿತ ಬುಲೆಟ್‌ ಫ್ರೂಫ್ ಡಯಾಸ್ ಇದು

ಮೋದಿ ಅವರು ಎಲ್ಲೇ ಹೋದರು ಅವರ ಮೇಲೆ ಉಗ್ರರ ದಾಳಿ ಭೀತಿ ಇರುವುದರಿಂದ ಎನ್‌ಎಸ್‌ಜಿ, ಎಸ್‌ಪಿಜಿ, ಎಎನ್‌ಎಫ್ ಮತ್ತು ಬಾಂಬ್ ಪತ್ತೆದಳಗಳು ಕಣ್ಗಾವಲಾಗಿರುತ್ತವೆ ಎಂಬುದು ನಿಮಗೆ ಗೊತ್ತು. ಆದರೆ, ಇವೆಲ್ಲವನ್ನು ಮೀರಿ ಉಗ್ರರು ಗುಂಡಿನ ಅಟ್ಯಾಕ್ ಮಾಡಿದರೆ ಅವರ ರಕ್ಷಣೆಗಾಗಿ ಈ ಬುಲೆಟ್ ಡಯಾಸ್ ತಯಾರಾಗಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಒಂದು ಗುಂಡು ಸಹ ನುಗ್ಗೋಕಾಗಲ್ಲ.

ಒಂದು ಗುಂಡು ಸಹ ನುಗ್ಗೋಕಾಗಲ್ಲ.

ಮೋದಿ ಅವರು ಬಳಸುವ ಡಯಾಸ್ ಕೆಲ್ವರ್, ಲೆಕ್ಸಾನ್, ಕಾರ್ಬನ್, ಫೈಬರ್ ಕಾಂಪೊಸೈಟ್ ಹಾಗೂ ಟೈಟಾನಿಯಮ್ ಮೆಟಲ್‌ಗಳಿಂದ ತಯಾರಾಗಿದೆ ಎನ್ನಲಾಗಿದ್ದು, ಉಗ್ರರೇನಾದರೂ ಎಕೆ-47 ಗಿಂತಲೂ ಬಲಿಷ್ಟ ಗನ್‌ಗಳಿಂದ ಫೈರ್ ಮಾಡಿದರೂ ಸಹ ಈ ಬುಲೆಟ್‌ ಫ್ರೂಫ್ ಡಯಾಸ್ ಒಳಗೆ ಒಂದು ಗುಂಡು ಸಹ ಒಳಗೆ ನುಗ್ಗೋಕಾಗಲ್ಲ.

ಭಾಷಣ ಮಾಡೋಕು ಹೆಲ್ಪ್ ಆಗುತ್ತೆ

ಭಾಷಣ ಮಾಡೋಕು ಹೆಲ್ಪ್ ಆಗುತ್ತೆ

ಟಿವಿ ಆಂಕರ್‌ಗಳು ಕ್ಯಾಮೆರಾ ನೋಡಿಕೊಂಡು ಸ್ಪಷ್ಟವಾಗಿ ಎಲ್ಲವನ್ನು ಹೇಳುತ್ತಾರಲ್ಲ ಅದಕ್ಕೆ ಅವರಿಗೆ ಸಹಾಯ ಮಾಡುವುದು ಕ್ಯಾಮೆರಾ ಮುಂದೆ ಅಳವಡಿಸುವ ಟೆಲಿಪ್ರಾಂಪ್ಟ್ ಎಂದ ಗ್ಯಾಜೆಟ್. ಇಂತಹದೊಂದು ವಿಶೇಷ ಟೆಲಿಪ್ರಾಂಪ್ಟ್ ಈ ಡಯಾಸ್‌ನಲ್ಲಿ ಅಳವಡಿಸಲಾಗಿದೆ. ಇದು ಅವರಿಗೆ ಭಾಷಣೆ ಮಾಡಲು ಸಹಾಯಕವಾಗುತ್ತದೆ.

500ಕೆಜಿ ಭಾರವಿದೆ ಡಯಾಸ್

500ಕೆಜಿ ಭಾರವಿದೆ ಡಯಾಸ್

ಸ್ವತಃ ಎಸ್'​ಪಿಜಿ ಭದ್ರತಾ ಸಿಬ್ಬಂದಿ ಯಾರ ಕಣ್ಣಿಗೂ ಕಾಣದ ರೀತಿಯಲ್ಲಿ ಈ ಡಯಾಸನ್ನು ಸಿದ್ಧಪಡಿಸುತ್ತಾರೆ ಎಂದು ಹೇಳಲಾಗಿದ್ದು, ಅತ್ಯಂತ ಹೆಚ್ಚು ಸುರಕ್ಷಿತ ಈ ಡಯಾಸ್ 500 ಕೆ.ಜಿ ತೂಕ ಹೊಂದಿದೆ ಎನ್ನಲಾಗಿದೆ. ಮೋದಿ ಹೋದಲೆಲ್ಲಾ ಅವರಿಗೂ ಮೊದಲೇ ವಿಮಾನದಲ್ಲಿ ಈ ಸ್ಪೆಷಲ್​ ಡಯಾಸ್ ಕೂಡ ಸಂಚರಿಸುತ್ತೆ.

ಮಾತನಾಡುವ ಮೈಕ್‌ಗಳದ್ದು ಸಹ ವಿಶೇಷ

ಮಾತನಾಡುವ ಮೈಕ್‌ಗಳದ್ದು ಸಹ ವಿಶೇಷ

ಇನ್ನು ಈ ಡಯಾಸ್‌ನಲ್ಲಿ ಮೋದಿ ಅವರು ಮಾತನಾಡುವ ಮೈಕ್‌ಗಳಿರುತ್ತವೆಯಲ್ಲ ಆ ಮೈಕ್‌ಗಳು ಕೂಡ ವಿಶೇಷ ತಂತ್ರಜ್ಞಾನವನ್ನು ಹೊಂದಿರುತ್ತವೆ.ಸುತ್ತಮುತ್ತ ಎಷ್ಟೇ ಶಬ್ದವಾದರೂ ಕೂಡ ಮೋದಿಯವರು ಮಾತಾಡಿದ್ದನ್ನು ಮಾತ್ರವೇ ಇವು ಹೊರಹಾಕುತ್ತವೆ. ಹಾಗಂತ ಇದೇನು ಅತ್ಯುದ್ಬುತ ವಿಶೇಷವೇನಲ್ಲ ಏಕೆಂದರೆ ಇಂತಹ ಮೈಕ್‌ಗಳು 1000 ರೂಪಾಯಿಗಳಿಗೆ ನಮಗೂ ಸಿಗಲಿವೆ.

Best Mobiles in India

English summary
How prime minister modi uses bulletproof diaz works.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+