ಸಿಸಿಟಿವಿಯಲ್ಲಿ ಕ್ಯಾಪ್ಚರ್ ಆದ ಘೋಸ್ಟ್ ಅಘಾತಕಾರಿ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್

By Suneel
|

ಅತ್ಯಂತ ಅಘಾತಕಾರಿ ದೃಶ್ಯ ನೋಡಲು ಕೆಲವರು ರಾತ್ರಿ ವೇಳೆ ಎಲ್ಲೆಂದರಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲದೇ ಘೋಸ್ಟ್ ಹಂಟರ್‌ಗಳು ಜನರು ಹೆಚ್ಚಾಗಿ ದೆವ್ವಗಳು ಇವೆ ಎಂದು ಹೆದರುವ ಪ್ರದೇಶಗಳಿಗೆ ಹೋಗಿ ಅಲ್ಲಿನ ಸತ್ಯವನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಹೆದರಿಗೆ ಉಳ್ಳವರು ಮಾತ್ರ ಅಲ್ಲಿನ ಪ್ರದೇಶಗಳಲ್ಲಿ ಯಾವುದೇ ದೆವ್ವಗಳು ಇಲ್ಲ, ದೆವ್ವ ಎಂಬುದೇ ಸುಳ್ಳು ಎಂದು ಸಾಬೀತು ಪಡಿಸಿದರು ಸಹ ಕೇವಲ ಅಗೋಚರವಾದ ಶಬ್ಧಗಳಿಗೆ ಹೆದರುವುದುಂಟು.

ಸಿಸಿಟಿವಿಯಲ್ಲಿ ಕ್ಯಾಪ್ಚರ್ ಆದ ಅಘಾತಕಾರಿ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್

ಅಂದಹಾಗೆ ದೆವ್ವಗಳ ಬಗ್ಗೆ ಏಕೆ ಹೇಳ್ತಿದ್ದೀವಿ ಅಂದ್ರೆ ಇತ್ತೀಚೆಗೆ ಸಿಕ್ಕ ಸಿಸಿಟಿವಿ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆದ ವೀಡಿಯೊ, ವೀಡಿಯೊ ನೋಡಿದವರು ಎಲ್ಲರೂ ಬೆಚ್ಚಿ ಬೀಳುವಂತೆ ಇದೆ. ಅಂದಹಾಗೆ ಬೈಕ್‌ಗಳಲ್ಲಿ ರಾತ್ರಿ ವೇಳೆ ಒಂಟಿ ಪ್ರಯಾಣ ಮಾಡುವವರಿಗಂತೂ ಹೆಚ್ಚಿನ ಭಯವನ್ನೇ ಹುಟ್ಟಿಸಬಹುದು. ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಈ ವೀಡಿಯೋವನ್ನು ನೀವು ಒಮ್ಮೆ ನೋಡಿ.

Best Mobiles in India

Read more about:
English summary
Real Paranormal Activity Caught on CCTV Camera viral on social media. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X