ಇಂತಹ ಸೆಲ್ಫಿಗಳನ್ನು ನೀವು ಖಂಡಿತ ಪ್ರಯತ್ನಿಸಬೇಡಿ!!!
ಸ್ಮಾರ್ಟ್‌ಫೋನ್ ಕೈಯಲ್ಲಿ ಬಳಸಿದ ನಂತರ ಚಿತ್ರ ವಿಚಿತ್ರ ಸೆಲ್ಫಿ ತೆಗೆಯುವುದು ಜನರಿಗೆ ಮೋಜಾಗಿ ಬಿಟ್ಟಿದೆ. ತಮ್ಮ ಫೋಟೋದಲ್ಲೂ ಏನಾದರೂ ವಿಶೇಷವಾದುದನ್ನು ಮಾಡಬೇಕೆಂಬ ಉತ್ಕಟ ಬಯಕೆಯಿಂದ ಏನಾದರೂ ಸಾಧನೆಯನ್ನು ಮಾಡುತ್ತಲೇ ಇರುತ್ತಾರೆ. ಇಂದಿನ ಲೇಖನದಲ್ಲಿ ಇಂತಹುದೇ ವಿಭಿನ್ನ ವಿಚಿತ್ರಗಳುಳ್ಳ ಸೆಲ್ಫಿ ಕಥೆಯನ್ನು ನಿಮ್ಮ ಮುಂದೆ ನಾವು ತೆರೆದಿಡುತ್ತಿದ್ದೇವೆ.
ಹಾವಿನೊಂದಿಗೆ ಸರಸವಾಡುತ್ತಾ ಸೆಲ್ಫಿ ತೆಗೆಯುವ ಮೋಜಿನ ಕಲಾವಿದರು ಇವರುಗಳಾಗಿದ್ದು ಇಲ್ಲಿದೆ ನಿಮ್ಮ ಮನತಣಿಸುವ ಎದೆ ಝಲ್ಲೆನ್ನಿಸುವ ಸೆಲ್ಫಿ ಇಲ್ಲಿದೆ.

#1
ಎದೆ ಝಲ್ಲೆನ್ನಿಸುವ ಪ್ರಾಣಾಂತಕ ಸೆಲ್ಫಿ

#2
ಹಾವಿನೊಂದಿಗೆ ಸರಸವಾಡುತ್ತಿರುವ ಸೆಲ್ಫಿ

#3
ಭಯಾನಕ ಸೆಲ್ಫಿ

#4
ಹಾವಿನೊಂದಿಗೆ ಸರಸವಾಡುತ್ತಿರುವ ಸೆಲ್ಫಿ

#5
ಹಾವಿನೊಂದಿಗೆ ಸರಸ

#6
ವಿಚಿತ್ರ ಸೆಲ್ಫಿ ಪ್ರಿಯರು

#7
ಈ ಸಾಹಸಗಳನ್ನು ಎಂದೂ ನೀವು ಟ್ರೈ ಮಾಡಬೇಡಿ

#8
ಪ್ರಾಣಾಂತಕ ಸೆಲ್ಫಿ

#9
ಹಾವಿನೊಂದಿಗೆ ಸರಸವಾಡುತ್ತಿರುವ ಸೆಲ್ಫಿ

#10
ಇಂತಹ ಸೆಲ್ಫಿಗಳನ್ನು ತೆಗೆಯಲು ಗಟ್ಟಿ ಗುಂಡಿಗೆ ಬೇಕು ಏನಂತೀರಾ?


Click it and Unblock the Notifications








