ಭಾರತದಲ್ಲಿಯೇ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು ಗೊತ್ತಾ!!

Written By:

ಭಾರತೀಯ ಆನ್‌ಲೈನ್ ಮೊಬೈಲ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!! ಹೌದು, ಭಾರತದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಶ್ಯೋಮಿ ರೆಡ್ ಮಿ 3ಎಸ್!!

ಚೀನಾದ ಆಪಲ್ ಕಂಪೆನಿ ಎಂದು ಹೆಸರು ಗಳಿಸಿರುವ ಶ್ಯೋಮಿ ಭಾರತಕ್ಕೆ ಕಾಲಿಟ್ಟು ಕೇಲವೇ ವರ್ಷಗಳಲ್ಲಿ ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಒಂದಾದ್ದು, ಈಗ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್ ಮಾಡಿರುವ ದಾಖಲೆ ನಿರ್ಮಿಸಿದೆ. !!

ಹಾಗಾದರೆ, ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್ ಭಾಋತದಲ್ಲಿಯೇ ಅತಿ ಹೆಚ್ಚು ಮಾರಾಟವಾಗಲು ಕಾರಣವೇನು? ಸ್ಮಾರ್ಟ್‌ಫೋನ್ ಏನೆಲ್ಲಾ ಫೋಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆಬೆಲೆಯಲ್ಲಿ ಅತ್ಯಧಿಕ ಫೀಚರ್ !!

ಕಡಿಮೆಬೆಲೆಯಲ್ಲಿ ಅತ್ಯಧಿಕ ಫೀಚರ್ !!

ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾದಗ ಇದುಕ್ಕಿಂತ ಕಡಿಮೆ ಬೆಲೆಯಲ್ಲಿ ಯಾವ ಸ್ಮಾರ್ಟ್‌ಫೋನ್ ಸಹ ಇಷ್ಟು ಫೀಚರ್ಸ್ ಹೊಂದಿರಲಿಲ್ಲ. ಹಾಗಾಗಿ, ಈ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೊನ್ ಬಿಸಿತುಪ್ಪದಂತೆ ಖರ್ಚಾಯಿತು.!!

ಮಾರಾಟವಾದ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೊನ್ ಎಷ್ಟು?

ಮಾರಾಟವಾದ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೊನ್ ಎಷ್ಟು?

2016ನೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶ್ಯೋಮಿ ತನ್ನ ರೆಡ್ ಮಿ 3ಎಸ್ ಸ್ಮಾರ್ಟ್‌ಫೊನ್ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಕಳೆದ 8 ತಿಂಗಳಲ್ಲಿ 40 ಲಕ್ಷ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ!!

ಸ್ಮಾರ್ಟ್‌ಫೋನ್ ಫೀಚರ್ಸ್ ಏನು?

ಸ್ಮಾರ್ಟ್‌ಫೋನ್ ಫೀಚರ್ಸ್ ಏನು?

2GB RAM ಮತ್ತು 16GB ಒಳ ಸಂಗ್ರಹಣ ಸಾಮರ್ಥ್ಯ ಮತ್ತು 3GB RAM ಮತ್ತು 32GB ಒಳ ಸಂಗ್ರಹಣ ಸಾಮರ್ಥ್ಯ ಹೊಂದಿದ್ದ ಎರಡು ವೆರೆಯಂಟ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದವು. ಇನ್ನು ಇಷ್ಟು ಕಡಿಮೆ ಬೆಲೆಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ಸಹ ಮೊಬೈಲ್ ಹೊಂದಿತ್ತು.

ಮೊಬೈಲ್ ಮಾರುಕಟ್ಟೆಯಲ್ಲಿ ಇದೊಂದು ದಾಖಲೆ!!

ಮೊಬೈಲ್ ಮಾರುಕಟ್ಟೆಯಲ್ಲಿ ಇದೊಂದು ದಾಖಲೆ!!

ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 6,999 ರೂ ಗಳಿಗೆ ಬಿಡುಗಡೆಯಾಗಿದ್ದ ರೆಡ್ ಮಿ ಸ್ಮಾರ್ಟ್‌ಫೋನ್ 40 ಲಕ್ಷಗಳಷ್ಟು ಸೇಲ್ ಆಗಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿಯೇ ದಾಖಲೆ ನಿರ್ಮಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi is set to announce a new Redmi smartphone in India on Tuesday,.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot