Home
ಫೀಚರ್ ಸ್ಟೋರೀಸ್

ಮತ್ತೆ ಒಂದು ವರ್ಷ ಉಚಿತವಾಗುವುದೆ ಜಿಯೋ? ಇಂಗ್ಲೀಷ್ ಪತ್ರಿಕೆಗಳ ಶಾಕಿಂಗ್ ನ್ಯೂಸ್!!

ಜಿಯೋ ಮತ್ತೆ ಒಂದು ವರ್ಷ ಉಚಿತ ಸೇವೆಯನ್ನು ಮುಂದುವರೆಸುತ್ತಿದೆಯಾ? ಹಾಗಾದರೆ ಉಚಿತ ಆಫರ್‌ ಅನ್ನು ಮುಂದುವರೆಸಲು ಕಾರಣವೇನು? ಉಚಿತ ಸೇವೆ ಮುಂದುವರೆಸದಿದ್ದರೆ ಆಗಬಹುದಾದ ಪರಿಣಾಮಗಳೇನು?

By Bhaskar N J

ಕಳೆದ ಕೆಲವು ದಿನಗಳಿಂದಲೂ ಜಿಯೋ ಮತ್ತೆ ಒಂದು ವರ್ಷ ತನ್ನ ಉಚಿತ ಸೇವೆಯನ್ನು ಮುಂದುವರೆಸಬಹುದು ಎಂಬ ರೂಮರ್ಸ ಹರಿದಾಡಿದೆ. ಪ್ರಖ್ಯಾತ ಇಂಗ್ಲೀಷ್ ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿದ್ದು, ಜನರಲ್ಲಿ ಈ ವಿಷಯ ಮತ್ತೆ ಕುತೊಹಲ ಮುಡಿಸುತ್ತಿದೆ.!!

ಹೌದು, ಈಗಾಗಲೆ ಏಳು ತಿಂಗಳು ಉಚಿತ ಸೇವೆಯನ್ನು ನಿಡಿರುವ ಜಿಯೋ ಈಗಷ್ಟೆ ಪೇಡ್ ಸೇವೆಯನ್ನು ಆರಂಭಿಸಿದೆ. ಆದರೆ, ಜಿಯೋ ಪೇಡ್ ಸೇವೆಯನ್ನು ಆರಂಭಿಸಿದ ಕೆಲವೇ ದಿವಸಗಳಲ್ಲಿ ಈ ರೀತಿಯ ವರದಿ ಹೊರಬಿದ್ದಿದ್ದು, ಜಿಯೋವಿನ ಮುಂದಿನ ನಿರ್ಧರ ಬದಲಾಗಬಹುದು.

ಹಾಗಾದರೆ, ಜಿಯೋ ಮತ್ತೆ ಒಂದು ವರ್ಷ ಉಚಿತ ಸೇವೆಯನ್ನು ಮುಂದುವರೆಸುತ್ತಿದೆಯಾ? ಹಾಗಾದರೆ ಉಚಿತ ಆಫರ್‌ ಅನ್ನು ಮುಂದುವರೆಸಲು ಕಾರಣವೇನು? ಉಚಿತ ಸೇವೆ ಮುಂದುವರೆಸದಿದ್ದರೆ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏರ್‌ಟೆಲ್ ನೇರ ಕಾರಣ!?

ಏರ್‌ಟೆಲ್ ನೇರ ಕಾರಣ!?

ಹೌದು, ಜಿಯೋ ತನ್ನ ಉಚಿತ ಸೇವೆಯ ಅವಧಿಯನ್ನು ವಿಸ್ತರಿಸಲು ಇತರೆ ಟೆಲಿಕಾಂ ಕಂಪನಿಗಳೇ ನೇರ ಕಾರಣ ಎನ್ನಲಾಗಿದೆ. ಈ ಕಂಪನಿಗಳು ಹೇಗಾದಾರು ಮಾಡಿ ಜಿಯೋವನ್ನು ಮುಗಿಸಲ ಪ್ರಯತ್ನ ನಡೆಸುತ್ತಿವೆ. ಇದರಲ್ಲಿ ಏರ್‌ಟೆಲ್ ಮುಂದಿದ್ದು, ಈ ಹಿನ್ನಲೆಯಲ್ಲಿ ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವೆರೆಸುತ್ತಿದೆ ಎನ್ನಬಹುದು!!

50 ಕೋಟಿ ಗ್ರಾಹಕರ ಗುರಿ!!

50 ಕೋಟಿ ಗ್ರಾಹಕರ ಗುರಿ!!

ಭಾರತದಲ್ಲಿ ಪ್ರಸ್ತುತ 10 ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋ ಗುರಿ 50 ಕೋಟಿ ಗ್ರಾಹಕರನ್ನು ಹೊಂದುವುದಾಗಿದೆ.!! 2 ಲಕ್ಷಕೋಟಿಗೂ ಹೆಚ್ಚು ಬಂಡವಾಳ ಹೂಡಿರುವ ಅಂಬಾನಿ ಕೇವಲ 10 ಕೋಟಿ ಗ್ರಾಹಕರಿಗೆ ಸುಮ್ಮನಾಗುವುದಿಲ್ಲ . ಹಾಗಾಗಿ, ಮುಂದೆ 4G ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಾಗಲಿದ್ದು, ಜಿಯೋ ಉಚಿತ ಸೇವೆ ಮತ್ತೆ ಮುಂದುವರೆಯಬಹುದು.!!

lYF ಮೊಬೈಲ್‌ಗಳ ಮೇಲೆ 70 ಪರ್ಸೆಂಟ್ ಡಿಸ್ಕೌಂಟ್ಸ್

lYF ಮೊಬೈಲ್‌ಗಳ ಮೇಲೆ 70 ಪರ್ಸೆಂಟ್ ಡಿಸ್ಕೌಂಟ್ಸ್

ಅಂಬಾನಿ ಒಡೆತನದ lYF ಜಿಯೋ ಮೊಬೈಲ್‌ಗಳ ಮೇಲೆ 70 ಪರ್ಸೆಂಟ್ ಡಿಸ್ಕೌಂಟ್ ನೀಡಲಾಗಿದ್ದು, ಇದರ ಜೊತೆಯಲ್ಲಿಯೇ ಮತ್ತೆ ಜಿಯೋ ಸೇವೆಯನ್ನು ಮುಂದುವರೆಸಿದರೆ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು. ಮುಂದೆ ಮಾರುಕಟ್ಟೆಯನ್ನು ಆಳುವುದು ಅಂಬಾನಿಯ ಪ್ಲಾನ್ ಆಗಿದೆ.!!

ಭವಿಷ್ಯದ ಪ್ಲಾನ್!!

ಭವಿಷ್ಯದ ಪ್ಲಾನ್!!

2020-2021 ವೇಳೆಗೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಆದಾಯವು ತನ್ನ ಖಾತೆಯನ್ನು ಸೇರಿರಬೇಕು ಎಂಬ ಮಹದಾಸೆ ಜಿಯೋಗಿದೆ. ಹಾಗಾಗಿಯೇ, ತನ್ನ ಗ್ರಾಹಕರಿಗೆ ಅರಂಭದಲ್ಲೇ ಉಚಿತ ಸೇವೆಗಳನ್ನು ನೀಡಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಜಿಯೋ ಪ್ರಯತ್ನಿಸುತ್ತಿದೆ.!!

ಪೆಟ್ರೊಲ್‌ಗೂ ಹೆಚ್ಚು ಡೇಟಾ!!

ಪೆಟ್ರೊಲ್‌ಗೂ ಹೆಚ್ಚು ಡೇಟಾ!!

ಮೊದಲು ಪೆಟ್ರೊಲ್ ಹಿಂದೆ ಬಿದ್ದಿದ್ದ ಅಂಬಾನಿ ಫ್ಯಾಮಿಲಿ ಈಗ ಮೊಬೈಲ್ ಡೇಟಾ ಹಿಂದೆ ಬಿದ್ದಿದೆ. ಎಲ್ಲರಿಗಿಂತ ಮುಂಚಿತವಾಗಿ ಭವಿಷ್ಯದ ಪ್ಲಾನ್ ಮಾಡುತ್ತಿರುವ ಅಂಬಾನಿ. ಮುಂದೆ ಪೆಟ್ರೊಲ್‌ಗಿಂತಲೂ ಹೆಚ್ಚು ಬೆಲೆಯನ್ನು ಮೊಬೈಲ್ ಡೇಟಾ ಹೊಂದಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ.!!

Best Mobiles in India

English summary
Reliance Jio's free data and voice call offer has been extended till 2018.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+