ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಕನ್ನಡ ಮೀಮ್ಸ್‌ ಫೋಟೋಗಳು

Written By:

ಕರ್ನಾಟಕಕ್ಕೆ ಉದ್ಯೋಗಕ್ಕಾಗಿ ವಲಸೆಬಂದ ಹಲವು ಭಾಷಿಗರು 2-3 ವರ್ಷಗಳಾದರು ಸಹ ಕನ್ನಡ ಭಾಷೆಯನ್ನ ಕಲಿಯೊಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣಗಳಲ್ಲಿ ಕೆಲವೊಮ್ಮೆ ಕನ್ನಡ ಮೀಮ್ಸ್ ಫೋಟೋಗಳು ಹೇಗೆ ಹರಿದಾಡುತ್ತವೆ ಎಂದು ಬಹುಸಂಖ್ಯಾತರಿಗೆ ಗೊತ್ತಿಲ್ಲಾ. ಅಂತಹ ಫೋಟೋಗಳು ಯಾವುವು ಎಂದು ನಿಮಗೆ ತಿಳಿಸುತ್ತಿದ್ದೇವೆ. ಅಂದಹಾಗೆ ಕನ್ನಡ ಮೀಮ್ಸ್‌ ಫೋಟೋಗಳಲ್ಲಿ ಬರೆಯಲಾದ ವಿಷಯಗಳು ನಕ್ಕು ನಗಿಸುವಲ್ಲಿ ಡೌಟೇ ಬೇಡ. ವಾರಾಂತ್ಯದ ಮೈಂಡ್‌ ರಿಪ್ರೇಸ್‌ಗೆ ಮೀಮ್ಸ್‌ಗಳು ನೆರವಾಗುವಲ್ಲಿ ಸಂಶಯವಿಲ್ಲ. ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಕನ್ನಡ, ಕನ್ನಡ ಸಿನಿಮಾ ನಟರ ಲುಕ್‌ಗೆ ಹೇಗೆಲ್ಲಾ ಶೀರ್ಷಿಕೆ ನೀಡಿದ್ದಾರೆ ಎಂದು ಸ್ಲೈಡ್‌ನಲ್ಲಿ ನೋಡಿ.

ನಿಮ್ಮನ್ನು ನಗಿಸುವ ಕನ್ನಡ ಮೀಮ್ಸ್‌ಗಳು

ಲೂಸಿಯಾ ಚಿತ್ರದಲ್ಲಿ ಹಾಸ್ಯಮಯ ಕನ್ನಡ ಮೀಮ್ಸ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕನ್ನಡ

ಕನ್ನಡ

1

ಕನ್ನಡ ಕಲಿಯದವರಿಗೆ
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಹುಡುಗಿರನ್ನಾ ನೋಡಬಾರದಂತೆ

ಹುಡುಗಿರನ್ನಾ ನೋಡಬಾರದಂತೆ

2

ವಾಹನಗಳನ್ನ ಚಾಲನೆ ಮಾಡುವಾಗ ಹುಡುಗಿರನ್ನಾ ನೋಡಬಾರದಂತೆ. ಕರೆಕ್ಷನ್‌ ಇನ್ನು ಬೇಕು ಅಲ್ವಾ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಯಾರಿಗೆ ತಾನೆ ಭಯವಾಗಲ್ಲ

ಯಾರಿಗೆ ತಾನೆ ಭಯವಾಗಲ್ಲ

3

ರಜೆ ಕೊಡಲೇ ಬೇಕು ಬಿಡಿ
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

 ಪ್ಲೀಸ್‌ ಅಳಬೇಡಿ

ಪ್ಲೀಸ್‌ ಅಳಬೇಡಿ

4

ಇತರರಿಗೆ ಕನ್ನಡ ಬರೊಲ್ಲ ಅಂದ್ರೆ ಕಲಿಸಿ ಅಳಬೇಡಿ
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಕನ್ನಡ

ಕನ್ನಡ

5

ಈ ರೀತಿ ಕೋಪದಿಂದ ಹೇಳಬಾರದು. ಸಮಾಧಾನವಾಗಿ ಹೇಳಿ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

 ಗತ್ತು

ಗತ್ತು

6

ಇದಪ್ಪಾ ಅಂದ್ರೆ ಗತ್ತು.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಉದಾಹರಣೆ

ಉದಾಹರಣೆ

7

ಈ ರೀತಿ ತರಬೇತಿ ನೀಡುವಲ್ಲಿ ಸಹ ಶಾಂತಿ ಇರಬೇಕು. ಕ್ರೇಜಿಯಾಗಿ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಕಾಮಿಡಿ ಸಾಕು

ಕಾಮಿಡಿ ಸಾಕು

8

ಹಾಡು ಡಬ್ಬಿಂಗ್‌ ಇಷ್ಟೊಂದು ಚೆನ್ನಾಗಿ ಬೇಡ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

 ಕಾರಣ

ಕಾರಣ

9

ಯಾಕೆ ಅಂತ ಮಾತ್ರಕಾರಣ ಹೇಳಿಲ್ಲಾ!!

ರಾಜ್‌ ಕುಮಾರ್‌

ರಾಜ್‌ ಕುಮಾರ್‌

10

ಹುಟ್ಟಿದ ಹಬ್ಬದ ಪ್ರಯುಕ್ತ ನೆನಪಿಸಿಕೊಳ್ಳೋಣ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಪುಟ್ಟ ಹುಡುಗ

ಪುಟ್ಟ ಹುಡುಗ

11

ಪುಟ್ಟ ಹುಡುಗ ಅಂತ ಅಂನ್ಕೋಬೇಕು ಅಷ್ಟೆ!!
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಕನ್ನಡ

ಕನ್ನಡ

12

ಕನ್ನಡ ಫಿಲಂಗಳಿಗೂ ವಿಸೆಲ್‌ ಹೊಡೀರಿ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

 ಹೀಗೂ ಉಂಟೆ

ಹೀಗೂ ಉಂಟೆ

13

ನೀವೇ ಓದ್ಕೊಳಿ ಏನಿದೆ ಫೋಟೋದಲ್ಲಿ ಎಂಬುದನ್ನ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ಟೀ ರೆಡಿ

ಟೀ ರೆಡಿ

14

ನಟನೆ ಚೆನ್ನಾಗಿದೆ.
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

 ಕನ್ವರ್‌

ಕನ್ವರ್‌

15

ಹೋ ಬಾಸ್‌ ಈ ಟೈಮ್‌ನಲ್ಲಿ ಐಟಮ್‌ ಸಾಂಗ್ ಬೇಕಿತ್ತಾ
ಚಿತ್ರ ಕೃಪೆ: ಗಾಂಚಲಿ ಬಿಡಿ ಕನ್ನಡ ಮಾತಾಡಿ ಮೀಮ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Social media viral kannada memes photos. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot