ಈಜಿಪ್ಟ್‌ ಮರುಭೂಮಿಯಲ್ಲಿ ಫ್ಲೇಯಿಂಗ್‌ ಸಾಸರ್‌ ಅಸ್ತಿತ್ವದ ಪತ್ತೆ

Written By:

ಈಜಿಪ್ಟ್, ನೈಲ್‌ ನದಿಯ ಸುತ್ತಲು ಕೃಷಿ ಭೂಮಿಯ ತೇಪೆಗಳೊಂದಿಗೆ ಇರುವ ವಿಶಾಲ ಮರುಭೂಮಿ ಪ್ರದೇಶ. ಅಲ್ಲದೇ ಭಯಾನಕ ಪ್ರದೇಶ ಎಂದು ಎನಿಸಿಕೊಂಡಿರುವ ಏರಿಯಾ 51 ನೆವೆಡಾ ಪ್ರದೇಶದಂತೆ. ಈ ಹಿಂದೆ ತಿಳಿಸಿದಂತೆ ನೆವೆಡಾ ಪ್ರದೇಶವು UFO (Unidentified flying object) ಇಂಟರ್ನೆಟ್‌ನಲ್ಲಿ ವೈರಲ್‌ ಆದ ಪ್ರದೇಶ ಎಂದು ತಿಳಿದಿದೆ. ಈಗ ಇಂತಹ ಕುತೂಹಲ ವಿಷಯಗಳ ಬಗ್ಗೆ ಆಸಕ್ತಿ ಉಳ್ಳವರಿಗೆ ಒಂದು ಹೊಸ ಸುದ್ದಿ ಪ್ರಕಟವಾಗಿದೆ. ಫ್ಲೇಯಿಂಗ್ ಸಾಸರ್ ಬಗ್ಗೆ ಕುತೂಹಲ ಉಳ್ಳವರು ಈ ಮಾಹಿತಿಯನ್ನು ತಿಳಿಯಲೇ ಬೇಕು. ಅದೇನು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ ಮತ್ತು ವೀಡಿಯೋ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈಜಿಪ್ಟ್‌ನಲ್ಲಿ ಕಾಣಿಸಿಕೊಂಡ UFO (Unidentified flying object)

ಈಜಿಪ್ಟ್‌ನಲ್ಲಿ ಕಾಣಿಸಿಕೊಂಡ UFO (Unidentified flying object)

ಈಜಿಪ್ಟ್‌ನಲ್ಲಿ ಕಾಣಿಸಿಕೊಂಡ UFO (Unidentified flying object)

ಈಜಿಪ್ಟ್‌ನ ಮರುಭೂಮಿ ಪ್ರದೇಶ ಒಂದರಲ್ಲಿ ವಿಚಿತ್ರವಾದ ರಚನೆಯ ಭೂಪ್ರದೇಶ ಕಾಣಿಸಿಕೊಂಡಿದೆ.

ಚಿತ್ರ ಕೃಪೆ: ಗೂಗಲ್‌

UFO (Unidentified flying object)

UFO (Unidentified flying object)

UFO (Unidentified flying object)

ಈಜಿಪ್ಟ್‌ನ ಮರುಭೂಮಿ ಪ್ರದೇಶದಲ್ಲಿ ಕಾಣಿಸಿಕೊಂಡ ವಿಚಿತ್ರ ರಚನೆಯು UFO (Unidentified flying object)"ಏಲಿಯನ್‌ನ ಪ್ಲೇಯಿಂಗ್‌ ಸಾಸರ್‌" ಅಸ್ತಿತ್ವದ ಬಗ್ಗೆ ಸಾಕ್ಷಿಯಾಗಿದೆ ಎನ್ನಲಾಗಿದೆ.

ಚಿತ್ರ ಕೃಪೆ: ಗೂಗಲ್‌

 ರೆಡ್ಡಿಟ್ ಬಳಕೆದಾರರ ನಂಬಿಕೆ

ರೆಡ್ಡಿಟ್ ಬಳಕೆದಾರರ ನಂಬಿಕೆ

ರೆಡ್ಡಿಟ್ ಬಳಕೆದಾರರ ನಂಬಿಕೆ

'ರಕ್ಷಣಾ ತಂಡ 10' ಈ ಪ್ರದೇಶವನ್ನು ಪತ್ತೆ ಹಚ್ಚಿದ್ದು ಇದನ್ನು UFO ಅಸ್ತಿತ್ವ ದೃಶ್ಯದ ಒಂದು ವಿಶ್ವಾಸಾರ್ಹ ಮೂಲ ಎಂದು ಹೇಳಿದ್ದಾರೆ. ಇದನ್ನು ಅಲ್ಲಿನ ಸರ್ಕಾರವು ಸಹ UFO ಮೂಲದಂತೆಯೇ ಮಾಹಿತಿ ಪಡೆದಿದೆ. ರೆಡ್ಡಿಟ್ ಬಳಕೆದಾರರು ಇದನ್ನು ಖಚಿತವಾಗಿ UFO ಕ್ರಾಫ್ಟ್‌ನ ವಿನ್ಯಾಸ ಎಂದು ನಂಬಿದ್ದಾರೆ.

ಚಿತ್ರ ಕೃಪೆ: ಗೂಗಲ್‌

ಗೂಗಲ್‌ ಅರ್ಥ್‌

ಗೂಗಲ್‌ ಅರ್ಥ್‌

ಈಜಿಪ್ಟ್‌ನಲ್ಲಿ ಪತ್ತೆಯಾದ ವಿಚಿತ್ರ ಫ್ಲೇಯಿಂಗ್‌ ಸಾಸರ್ (UFO) ಕ್ರಾಫ್ಟ್‌ನ ಸುದ್ದಿಯನ್ನು ಗೂಗಲ್‌ ಅರ್ಥ್‌ ವೀಡಿಯೋ ಮಾಡಿದ್ದು ಈ ಬಗ್ಗೆ ವೀಡಿಯೋ ನೋಡಿ.

ವೀಡಿಯೋ ಕೃಪೆ:secureteam10

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reddit Users Believe This Structure In Egyptian Desert Is The Ultimate Proof of UFO Existence. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot