ಸೆಲ್ಫಿ ತೆಗೆದು ಮಾಡಿಕೊಂಡ ಎಡವಟ್ಟುಗಳಿವು!..ನಿಮಗೂ ಸೆಲ್ಫಿ ಹುಚ್ಚಿದ್ರೆ ನೋಡಿ!!
ಕೆಳಗಿನ ಕೆಲವು ಸೆಲ್ಫಿ ಚಿತ್ರಗಳನ್ನು ನೋಡಿರಿ ಮತ್ತು ಅನುಭವಿಸಿದ ಯಾತನೆಯನ್ನು ಆನಂದಿಸಿ.!!
ಸೆಲ್ಫಿ ತೆಗೆಯುವುದು ಎಲ್ಲರಿಗೂ ಖುಷಿಯ ವಿಚಾರವೇ. ಆದರೆ, ಸೆಲ್ಫಿ ತೆಗೆದು ತೊಂದರೆಗೆ ಸಿಲುಕಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೆ? ಆದರೆ, ಇಲ್ಲಿ ಸೆಲ್ಫಿ ತೆಗೆಯಲು ಹೋಗಿ ಯಾರು ಸಾವಿನ ಬಾಗಿಲು ತಟ್ಟಿಲ್ಲ. ಆದರೆ ಕಷ್ಟ ಅನುಭವಿಸಿದ್ದಾರೆ.!!
ಹಾಗಾದರೆ, ಸೆಲ್ಫಿ ತೆಗೆದಿದ್ದರಿಂದ ಆದ ಕಷ್ಟ ಏನು? ಇದರಿಂದ ಆದ ಕೆಲವು ಸನ್ನಿವೇಷಗಳನ್ನು ನಾವು ನಿಮಗೆ ತೋರಿಸುತ್ತೇವೆ.!! ಸೆಲ್ಫಿ ತೆಗೆಯುವದರಿಂದ ಏನೇನೆಲ್ಲಾ ಆಯ್ತು ಎಂಬುದನ್ನು ಈ ಕೆಳಗಿನ ಕೆಲವು ಸೆಲ್ಫಿ ಚಿತ್ರಗಳನ್ನು ನೋಡಿರಿ ಮತ್ತು ಅನುಭವಿಸಿದ ಯಾತನೆಯನ್ನು ಆನಂದಿಸಿ.!!

96,510 ರುಪಾಯಿ ದಂಡ
ಈಕೆಯ ಹೆಸರು ಕೈಲೆ ಹಿಲ್. ಸೋದರಿಯರ ಜೊತೆ ಪಂದ್ಯ ಕಟ್ಟಿ ಫುಟ್ಬಾಲ್ ಸ್ಟೇಡಿಯಂಗೆ ನುಗ್ಗಿ ಸೆಲ್ಫಿ ತಗೊಳೋಕೆ ಹೋಗಿದ್ದು, ಅದಲ್ಲಾಗಿ 96,510 ರುಪಾಯಿ ದಂಡ ಕಟ್ಟಬೇಕಾಯ್ತು!

ಸ್ವೀಡನ್ ಹುಡುಗೀರು
ಬ್ಯಾಂಕ್ ರಾಬರಿ ಮಾಡಿ ಸೆಲ್ಫಿ ತಕ್ಕೊಂಡು ಪೋಸ್ಟ್ ಮಾಡಿದ್ರು ಈ ಸ್ವೀಡನ್ ಹುಡುಗೀರು. ಕೊನೆಗೆ ಪೊಲೀಸರ ಅಥಿತಿಯಾದ್ರು.!!

ಗನ್ ಇಟ್ಕೊಂಡು ಸೆಲ್ಫಿ
ಬ್ಯಾಂಕ್ ಲೂಟಿ ಮಾಡಿ ಗನ್ ಇಟ್ಕೊಂಡು ಸೆಲ್ಫಿ ತೆಗೆದು ಪೋಸ್ಟ್ ಮಾಡಿದ ಈತನ ಹೆಸರು ಜಸ್ಟನ್ ಬಹ್ಲೆರ್.!!

ಐಫೋನ್ ಕದ್ರು
ಐಫೋನ್ ಕದ್ರು, ಸೆಲ್ಫಿನೂ ತಕ್ಕೊಂಡ್ರು. ಐ-ಕ್ಲೌಡ್‌ನಲ್ಲಿ ಕದ್ದವರು ಯಾರು ಅಂತ ಗೊತ್ತಾಯ್ತು. ಅರೆಸ್ಟ್ ಆದ್ರು!


ಕ್ಲೌಡ್ ಮೂಲಕ
ಕಾರಿನಿಂದ ಮಹಿಳೆಯೊಬ್ಬರ ಐಫೋನ್ ಕಳುವಾಯ್ತು. ಕದ್ದವಳು ಸೆಲ್ಫಿ ತಗೊಂಡ್ಲು. ಐ-ಕ್ಲೌಡ್ ಮೂಲಕ ಕದ್ದವಳ ಮುಖ ಗೊತ್ತಾಯ್ತು.!! ಇನ್ನೇನು?


Click it and Unblock the Notifications








