Subscribe to Gizbot

ಇಂಟರ್ನೆಟ್‌ನಲ್ಲಿ ಖ್ಯಾತರಾದ ಜೋಡಿಗಳು; ಇವರು ಮಾಡಿದ್ದಾದರೂ ಏನು?

Written By:

ತೈವಾನ್‌ನ ಜೋಡಿಗಳಿಬ್ಬರು ಅದ್ಭುತವಾದ ಫೋಟೋಗ್ರಫಿಯನ್ನು ನಡೆಸಿದ್ದು, ಜನಪ್ರಿಯ ಇನ್‌ಸ್ಟಾಗ್ರಾಮರ್ ತಮ್ಮ ಪತ್ನಿಯೊಂದಿಗೆ ಫೋಟೋ ತೆಗೆಸಿಕೊಂಡ ರೀತಿಯಲ್ಲೇ, ಈ ಜೋಡಿಗಳು ಮನರಂಜನೀಯವಾಗಿ ಫೋಟೋ ತೆಗೆದು ಇದನ್ನು ಜನಪ್ರಿಯ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಸುದ್ದಿಮಾಡಿದ್ದಾರೆ. ವಿವಾಹಿತ ದಂಪತಿಗಳಾದ ಫಾರೆಸ್ಟ್ ಲು ಮತ್ತು ಏಜೆನ್ಸ್ ಚೀನ್ ಹವಾಯ್ ದ್ವೀಪದಲ್ಲಿ ತಮ್ಮ ರಜಾದಿನಗಳನ್ನು ಕಳೆದ ಕ್ಷಣಗಳನ್ನು ಬೇರೆ ಬೇರೆ ಪ್ರವಾಸಿ ಸ್ಥಾನಗಳಿಗೆ ಭೇಟಿ ಕೊಟ್ಟ ಫೋಟೋಗಳನ್ನು ಪತಿಯ ಕೈಯನ್ನು ಪತ್ನಿಯು ಹಿಡಿದುಕೊಂಡು ಹೋಗುತ್ತಿರುವಂತೆ ತೆಗೆದಿದ್ದರು.

ಓದಿರಿ: 7 ವರ್ಷದ ಬಾಲಕನ ಮೆಸೇಜ್‌ನಿಂದ 15 ಜನರು ಪ್ರಾಣಾಪಾಯದಿಂದ ಪಾರು

ಈಗ ಇದೇ ಮಾದರಿಯಲ್ಲಿ ಇವರಿಬ್ಬರೂ ಫೋಟೋಗಳನ್ನು ತೆಗೆದಿದ್ದು ಇದು ಹೆಚ್ಚು ಮನರಂಜನಾತ್ಮಕವಾಗಿದೆ. ಬನ್ನಿ ಆ ಫೋಟೋಗಳನ್ನು ಇಂದಿಲ್ಲಿ ನಾವು ಪ್ರದರ್ಶಿಸುತ್ತಿದ್ದು ಇದು ನಿಮ್ಮನ್ನು ನಗೆಗಡಲಲ್ಲಿ ತೇಲಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ಮನರಂಜಕ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ಫಾಲೋ ಮೀ ಟು ಕಪಲ್ ನೈಜ ದೃಶ್ಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Couple parody popular 'Follow Me' Instagram page in a series of photos that show the man being pulled by the hair, ear and nose by his girlfriend... with hilarious results.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot