TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ಕೆಲವು ಜನರು ಎಷ್ಟು ಕ್ರೇಜಿಯಾಗಿರುತ್ತಾರೆಂದರೆ ಅವರಿಗೆ ಸಾಹಸಗಳನ್ನು ಮಾಡುವುದು ಎಂದರೆ ಇಷ್ಟವಾಗಿರುತ್ತದೆ ಅದೂ ಕೂಡ ಪ್ರಾಣವನ್ನೇ ಪಣವಾಗಿಟ್ಟುಕೊಂಡು. ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಉತ್ತಮ ಮುಂಭಾಗ ಕ್ಯಾಮೆರಾಗಳನ್ನು ಒದಗಿಸುವುದರಿಂದ ಸೆಲ್ಫಿ ಖಯಾಲಿ ಇಲ್ಲಿ ಹುಟ್ಟಿಕೊಂಡಿದೆ. ಈ ಸೆಲ್ಫಿ ಹೇಗಿರುತ್ತದೆಂದರೆ ಜನರು ತಮ್ಮ ಪ್ರಾಣವನ್ನೇ ಪಣವಾಗಿಟ್ಟುಕೊಂಡು ಸೆಲ್ಫಿಗೆ ತಮ್ಮ ಮುಖವನ್ನೊಡ್ಡುತ್ತಿದ್ದಾರೆ.
ಇದನ್ನೂ ಓದಿರಿ:ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು
ಇದು ನಮಗೆ ಅತಿರೇಕದ ವರ್ತನೆ ಎಂದೆನಿಸಿದರೂ ಅವರುಗಳ ಸೆಲ್ಫಿ ಗೀಳಿನಿಂದ ಅವರಿಗೆ ಏನೋ ಒಂದು ರೀತಿಯ ಸಂತಸ ದೊರೆತಿರುವುದಂತೂ ಖಂಡಿತ. ಇನ್ನು ಬೇರೆ ದೇಶಗಳು ಈ ಸೆಲ್ಫಿ ಹೆಸರಿನಲ್ಲಿ ಸಾಕಷ್ಟು ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ಈ ಸ್ಪರ್ಧೆಯಲ್ಲಿ ವಿಜಯಿಗಳಾಗಲು ಜನರು ಏನೆಲ್ಲಾ ಹುಚ್ಚುತನಗಳನ್ನು ಮಾಡಿದ್ದಾರೆ ಎಂಬುದನ್ನು ನೋಡೋಣ.
#1
ಜನರು ಸೆಲ್ಫಿ ಗೀಳಿನಿಂದಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟುಕೊಂಡಿದ್ದಾರೆ.
#2
ನಮಗಿದು ಅತಿರೇಕ ಎಂದೆನಿಸಿದರೂ ಅವರಿಗೆ ಇದು ಥ್ರಿಲ್ ಕೊಡುವ ಸುದ್ದಿಯಾಗಿದೆ
#3
ಪ್ರಾಣದ ಹಂಗು ತೊರೆದು ಸೆಲ್ಫಿಗೆ ಎದೆಒಡ್ಡುವವರು
#4
ಇಂತಹ ಕ್ರೇಜ್‌ಗೆ ಏನೆಂದು ಹೆಸರು ನೀಡುವುದು
#5
ಇಂತಹ ಕ್ರೇಜ್‌ಗೆ ಏನೆಂದು ಹೆಸರು ನೀಡುವುದು
#6
ಶಾರ್ಕ್‌ಗೂ ಹೆದರದ ಧೀರರು
#7
ಈ ಕಟ್ಟಡಗಳಲ್ಲಿ ಸ್ವಲ್ಪ ಯಾಮಾರಿದರೂ ಜೀವ ತಳ ಸೇರುವುದು ಖಂಡಿತ
#8
ಅತಿರೇಕದ ಸೆಲ್ಫಿ ಎಂದರೆ ಇದೇ ಏನೋ?
#9
ಈ ಹುಡುಗಿ ಸೆಲ್ಫಿ ಹೆಸರಿನಲ್ಲಿ ಖಂಡಿತ ಹುಚ್ಚಳಾಗಿದ್ದಾಳೆ
#10
ತನ್ನೊಂದಿಗೆ ಸ್ನೇಹಿತರನ್ನು ಯಮಪುರಿಗೆ ಅಟ್ಟುವ ಹುಚ್ಚು ಈ ಹುಡುಗನಲ್ಲಿ ಕಾಣಿಸುತ್ತಿದೆ
#11
ಅಬ್ಬಾ! ಇದೆಂತಹ ಭಯಂಕರ ಸೆಲ್ಫಿ
#12
ಪ್ರಾಣವನ್ನೇ ಪಣವಾಗಿಟ್ಟು ಫೋಸ್ ಕೊಟ್ಟ ಪರಿ ನೋಡಿ
#13
ಚಿರತೆಗೂ ಸೆಲ್ಫಿಗೆ ಮುಖವೊಡ್ಡುವ ಆಸೆ ಅಡಗಿದೆ ಎಂದೆನಿಸುತ್ತದೆ
#14
ಸೆಲ್ಫಿ ಹೆಸರಿನಲ್ಲಿ ಸಾಹಸ ಮಾಡುತ್ತಿದ್ದರೂ ಇವರಿಗೆ ಇದರಲ್ಲೇನೋ ಖುಷಿ ಇರುವುದು ಖಂಡಿತ
ಗಿಜ್‌ಬಾಟ್ ಲೇಖನಗಳು
ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು
ಸೆಲ್ಫಿ ಕ್ರೇಜ್ ಇವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ!!!
ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು
ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?
ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ