ಕೆಟ್ಟದಾಗಿ ಫೋಟೋಶಾಪ್ ಮಾಡಿದ್ದರೂ ಇಂಟರ್ನೆಟ್‌ನಲ್ಲಿ ಫೇಮಸ್!!!

Written By:

ಕೆಲವರಿಗೆ ಫೋಟೋಶಾಪ್ ಮಾಡುವ ಹುಚ್ಚು ಎಷ್ಟು ಇರುತ್ತದೆ ಎಂದರೆ ತಾವು ಅಲ್ಲಿ ಅಸಹ್ಯವಾಗಿ ಮನರಂಜನಾತ್ಮಕವಾಗಿ ಕಾಣುತ್ತಿದ್ದರೂ ತಮ್ಮ ಇಚ್ಛೆಯನ್ನೊಂದೇ ತೀರಿಸಿಕೊಳ್ಳುವ ಅಂಶವನ್ನು ಅವರು ಹೊಂದಿರುತ್ತಾರೆ. ಸೇವ್ ಗೇಟ್ ಕೇನ್ಯಾದ ಮಹಿಳೆಗೆ ವಿಶ್ವವನ್ನೇ ಸುತ್ತುವ ಆಸೆ. ತನ್ನ ಆಸೆಯನ್ನು ಈಡೇರಿಸಿಕೊಳ್ಳಬೇಕೆಂಬ ನಿರ್ಧಾರದಲ್ಲಿ ಆಕೆ ತನ್ನ ಗೆಳೆಯರೊಂದಿಗೆ ಸೇರಿಕೊಂಡು ತಾನು ಭೇಟಿ ಕೊಟ್ಟಿರುವೆನೆಂದು ಹೇಳಿಕೊಂಡ ಸ್ಥಳಗಳ ಫೋಟೋ ಶಾಪ್ ಅನ್ನು ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಈ ಚಿತ್ರಗಳಲ್ಲಿ ಆಕೆ ಫೋಟೋಶಾಪ್ ಮಾಡಿರುವುದು ನಿಚ್ಚಳವಾಗಿ ತೋರುತ್ತಿದ್ದರೂ ಆಕೆ ಸಾಮಾಜಿಕ ತಾಣದಲ್ಲಿ ಇದನ್ನು ಪ್ರಕಟಿಸಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾಳೆ. ಬನ್ನಿ ಈ ಮೋಜಿನ ಫೋಟೋಶಾಪ್ ಚಿತ್ರಗಳತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತಿದ್ದು ನೀವೂ ಆಸ್ವಾದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾದ ಮಹಾಗೋಡೆ

ಚೀನಾದ ಮಹಾಗೋಡೆ

#1

ಚೀನಾದ ಮಹಾಗೋಡೆಯಲ್ಲಿ ಫೋಟೋ

ವಿಮಾನ ಟೇಕ್ ಆಫ್

ವಿಮಾನ ಟೇಕ್ ಆಫ್

#2

ಬೀಜಿಂಗ್‌ನಲ್ಲಿ ವಿಮಾನ ಟೇಕ್ ಆಫ್ ಆಗುತ್ತಿರುವಾಗ ಆಕೆ ತೆಗೆಸಿಕೊಂಡ ಫೋಟೋ

ಗ್ರೂಪ್ ಫೋಟೋ

ಗ್ರೂಪ್ ಫೋಟೋ

#3

ಗ್ರೂಪ್ ಫೋಟೋ

ವಿಶ್ವದ ಹೆಚ್ಚು ಅಪಾಯಕಾರಿ

ವಿಶ್ವದ ಹೆಚ್ಚು ಅಪಾಯಕಾರಿ

#4

ವಿಶ್ವದ ಹೆಚ್ಚು ಅಪಾಯಕಾರಿ ಹೌಶನ್ ಶಿಖರದಲ್ಲಿ

ಸ್ಕೈಡೈವಿಂಗ್

ಸ್ಕೈಡೈವಿಂಗ್

#5

ದುಬೈನಲ್ಲಿ ಸ್ಕೈಡೈವಿಂಗ್ ಮಾಡುತ್ತಿರುವ ಫೋಟೋ

ಟೈಮ್ಸ್ ಸ್ಕ್ವೇರ್

ಟೈಮ್ಸ್ ಸ್ಕ್ವೇರ್

#6

ನ್ಯೂಯಾರ್ಕ್ ನಗರದಲ್ಲಿ ಟೈಮ್ಸ್ ಸ್ಕ್ವೇರ್ ಬಳಿ

ಡೊನಾಲ್ಡ್ ಟಂಪ್ ರಾಲಿ

ಡೊನಾಲ್ಡ್ ಟಂಪ್ ರಾಲಿ

#7

ಡೊನಾಲ್ಡ್ ಟಂಪ್ ರಾಲಿಯಲ್ಲಿ ಪಾಲ್ಗೊಂಡಿರುವುದು

ಗಗನಯಾತ್ರಿಗಳೊಂದಿಗೆ

ಗಗನಯಾತ್ರಿಗಳೊಂದಿಗೆ

#8

ಸೇವ್ ಗಗನಯಾತ್ರಿಗಳೊಂದಿಗೆ

ಆಸ್ಕರ್ ಪ್ರಶಸ್ತಿ

ಆಸ್ಕರ್ ಪ್ರಶಸ್ತಿ

#9

ಆಸ್ಕರ್ ಪ್ರಶಸ್ತಿ ಪುರಸ್ಕೃತರೊಂದಿಗೆ

ತಾಜ್‌ಮಹಲ್‌

ತಾಜ್‌ಮಹಲ್‌

#10

ತಾಜ್‌ಮಹಲ್‌ನಲ್ಲಿ ಐಶ್ವರ್ಯಾ ರೈಯವರೊಂದಿಗೆ

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Seve Gat has always dreamed of visiting China and, one way or another, had to make her way there. With the help of some friends she managed to have her pictures photo-shopped horribly at famous sites of the country to make a part of her dreams come true.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot