Home
ಫೀಚರ್ ಸ್ಟೋರೀಸ್

ಭೂಮಿ 5 ನಿಮಿಷ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ?

ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆದರೆ, ಅದನ್ನು ಎಂದಿಗೂ ನಾವೂ ಭೌತಿಕವಾಗಿ ನೋಡಲು ಮತ್ತು ಅನುಭವಿಸಲು ಸಾಧ್ಯವೇ ಆಗುವುವುದಿಲ್ಲ.!

ಕೆಲವೊಂದು ವಿಷಯಗಳು ಅನವಶ್ಯಕ ಎಂದೆನಿಸಿದರು ಸಹ ಅವುಗಳ ಬಗ್ಗೆ ತಿಳಿಯಲು ಎಲ್ಲರಿಗೂ ಕುತೋಹಲವಿರುತ್ತದೆ ಎನ್ನಬಹುದು. ಅದರಲ್ಲಿಯೂ ಈ ವಿಶ್ವದ ಹುಟ್ಟು, ಜೀವಿಯ ಹುಟ್ಟು ಹೀಗೆ ಉತ್ತರ ಸಿಗದ ಪ್ರಶ್ನೆಗಳೀಗೆ ಉತ್ತರ ಪಡೆಯಲೇಬೇಕು ಎಂಬ ಹಂಬಲ ಮನುಷ್ಯನನ್ನು ಯಾವಾಗಲೂ ಕಾಡುತ್ತಿರುತ್ತದೆ. ಆದರೆ, ಉತ್ತರ ಮಾತ್ರ ಸಿಗುವುದಿಲ್ಲ.!

ಇನ್ನು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆದರೆ, ಅದನ್ನು ಎಂದಿಗೂ ನಾವೂ ಭೌತಿಕವಾಗಿ ನೋಡಲು ಮತ್ತು ಅನುಭವಿಸಲು ಸಾಧ್ಯವೇ ಆಗುವುವುದಿಲ್ಲ. ಅಂತದೊಂದು ಪ್ರಶ್ನೆ ಇಂದು ಪ್ರಪಂಚದಲ್ಲಿ ವೈರೆಲ್ ಆಗುತ್ತಿದೆ. "ಭೂಮಿ 5 ನಿಮಿಷ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ?" ಎಂಬ ಪ್ರಶ್ನೆ ಹುಟ್ಟಿ ಎಲ್ಲರ ತಲೆಗೆ ಹುಳಬಿಟ್ಟಿದೆ

ಭೂಮಿ 5 ನಿಮಿಷ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ?

ಭೂಮಿ ತಿರುಗುವುದನ್ನು ನಿಲ್ಲಿಸುತ್ತದಯೊ ಇಲ್ಲವೊ ನಮಗಂತೂ ತಿಳಿದಿಲ್ಲ. ಆದರೆ, ಒಂದು ವೇಳೆ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು ಎಂಬುದಕ್ಕೆ ಮಾತ್ರ ನಮ್ಮಲ್ಲಿ ಉತ್ತರಗಳಿವೆ. ಹಾಗಾದರೆ, ಭೂಮಿ ತಿರುಗುವುದನ್ನು ನಿಲ್ಲಿಸಿಬಿಟ್ಟರೆ ಏನಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಈ ಪ್ರಶ್ನೆ ಹುಟ್ಟಿದ್ದೇಕೆ?

ಈ ಪ್ರಶ್ನೆ ಹುಟ್ಟಿದ್ದೇಕೆ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲಿಯನ್ ಫುಟ್‌ಬಾಲ್ ತಂಡದ ಅಪಘಾತ ವಿಷಯದ ಬಗ್ಗೆ ಬಗ್ಗೆ ಭವಿಷ್ಯ ನುಡಿದವರು 2019 ರಲ್ಲಿ ಭೂಮಿಯು 5 ನಿಮಿಷ ನಿಲ್ಲುತ್ತದೆ ಎಂದು ಹೇಳಿದ್ದಾರಂತೆ. ಹಾಗಾಗಿಯೇ, ಭೂಮಿ 5 ನಿಮಿಷ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ರಾತ್ರಿ ಹಗಲುಗಳು ಆಗುವುದಿಲ್ಲ.

ರಾತ್ರಿ ಹಗಲುಗಳು ಆಗುವುದಿಲ್ಲ.

ಒಂದು ವೇಳೆ ಭೂಮಿ ತಿರುಗುವುದನ್ನು ಬಿಟ್ಟರೆ ಭೂಮಿಯಲ್ಲಿ ರಾತ್ರಿ ಹಗಲುಗಳ ವ್ಯತ್ಯಾಸವೇ ಆಗುವುದಿಲ್ಲ. ಭೂಮಿಯ ಒಂದು ಭಾಗ ಬೆಳಕಿನಲ್ಲೇ ಇದ್ದರೆ ಮತ್ತೊಂದು ಭಾಗ ಸಂಪೂರ್ಣ ಕತ್ತಲಿನಿಂದ ಆವರಿಸಿಕೊಳ್ಳುತ್ತದೆ. ಇದರಿಂದ ಕತ್ತಲಿನಲ್ಲಿರುವವರಿಗೆ ತಾವಿರುವ ಸ್ಥಳದಲ್ಲಿ ಎಂದೂ ಸೂರ್ಯನ ಬೆಳಕು ನೋಡಲು ಸಾಧ್ಯವೇ ಆಗುವುದಿಲ್ಲ.

ಭೂಮಿ ಬರಡಾಗುತ್ತದೆ.

ಭೂಮಿ ಬರಡಾಗುತ್ತದೆ.

ರಾತ್ರಿ ಹಗಲು ಬದಲಾಗದಂತಹ ಸ್ಥಿತಿಯಂತೆಯೇ ಭೂಮಿಯ ಪರಿಸ್ಥಿತಿ ಕೂಡ ಬದಲಾಗುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಬೀಳುವ ಪ್ರದೇಶ ಮರಳುಗಾಡಾದರೆ, ಸೂರ್ಯನ ಬೆಳಕು ಬೀಳದಿರುವ ಪ್ರದೇಶಗಲ್ಲಿ ಬೆಳಕಿಲ್ಲದೇ ಸಸ್ಯಲೋಕ ನಶಿಸುತ್ತದೆ. ಇದರಿಂದ ಭೂಮಿ ಬರಡಾಗುತ್ತದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಭೂಮಿಯ ಮೇಲೆ ನಿಲ್ಲಲು ಸಾಧ್ಯಾವಾಗುವುದಿಲ್ಲ.

ಭೂಮಿಯ ಮೇಲೆ ನಿಲ್ಲಲು ಸಾಧ್ಯಾವಾಗುವುದಿಲ್ಲ.

ಭೂಮಿ ತಿರುಗುವುದನ್ನು ನಿಲ್ಲಿಸಿಬಿಟ್ಟರೆ ಭೂಮಿಯ ಮೇಲೆ ಯಾವುದೇ ವಸ್ತುವು ನಿಲ್ಲಲು ಸಾಧ್ಯವಾಗುದಿಲ್ಲ. ಮರಗಳು, ಕಟ್ಟಡಗಳು ಬಿದ್ದು ಚಲಿಸಲು ಪ್ರಾರಂಭಿಸುತ್ತವೆ. ಗುರುತ್ವಾಕರ್ಷಣೆಯಲ್ಲಿ ಆಗುವ ಬದಲಾವಣೆಯಿಂದ ಈ ವಿದ್ಯಮಾನಗಳು ಸಂಭವಿಸುತ್ತವೆ.

ಸಾವಿರಾರು ಕಿ.ಮಿ ವೇಗದ ಗಾಳಿ

ಸಾವಿರಾರು ಕಿ.ಮಿ ವೇಗದ ಗಾಳಿ

ಭೂಮಿಯ ಮೇಲೆ ಈಗ ಬೀಸುತ್ತಿರುವ ಗಾಳಿಯ ವೇಗ ಸಾರಿರಾರು ಪಟ್ಟು ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತದೆ. ಸಾವಿರಾರು ಕಿ.ಮಿ ವೇಗದದಲ್ಲಿ ಗಾಳಿ ಬೀಸಲು ಶುರು ಮಾಡುತ್ತದೆ. ಒಂದೆಡೇ ಪೂರ್ತಿ ಬಿಸಿಲೇ ಇರುವುದರಿಂದ ಈ ಗಾಳಿ ಬಿಸಿಗಾಳಿಯಾಗಿ ಬದಲಾಗಿ ಜೀವಕೋಟಿಯೆಲ್ಲವನ್ನು ಕೊಲ್ಲುತ್ತದೆ.

ಭೂಮಿ ನೀರಿನಿಂದ ಮುಳುಗುತ್ತದೆ.

ಭೂಮಿ ನೀರಿನಿಂದ ಮುಳುಗುತ್ತದೆ.

ಮೇಲೆ ಹೇಳಿದಂತೆ ಭೂಮಿಯ ಒಂದು ಕಡೆ ಪೂರ್ತಿ ಬಿಸಿಲು ಮತ್ತೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ವಬೀಸುವ ಗಾಳಿಯಿಂದಾಗಿ ಭೂಮಿ ಸಂಪೂರ್ಣ ಜಲಾವೃತವಾಗುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳೆರಡೂ ಕರಳಿ ನೀರಿನ ಮಟ್ಟ ಹೆಚ್ಚುವುದರಿಂದ ಗುರತ್ವಾಕರ್ಷಣೆ ಕಳೆದುಕೊಳ್ಳುವ ಭೂಮಿ ನೀರಿನಿಂದ ಆವೃತ್ತಿಯಾಗುತ್ತದೆ.

ಭೂಮಿಯ ಅಂತ್ಯವಾಗುತ್ತದೆ.

ಭೂಮಿಯ ಅಂತ್ಯವಾಗುತ್ತದೆ.

ಮೇಲಿನ ಪ್ರಮುಖ ವಿದ್ಯಮಾನಗಳ ಜೊತೆಗೆ ಇನ್ನು ಹಲವು ಘಟನೆಗಳು ನಡೆದು ಭೂಮಿಯ ಅಂತ್ಯವಾಗುತ್ತದೆ. ಭೂಮಿಯ ಮೇಲಿನ ಜೀವರಾಶಿಗಳೆಲ್ಲವೂ ನಶಿಸಿಹೋಗಿ ಭೂಮಿ ಒಂದು ಬಂಡೆಗಲ್ಲಿನಂತಾಗುತ್ತದೆ. ನಂತರ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ಸೂರ್ಯನೊಳಗೆ ಸೇರಿಕೊಳ್ಳುತ್ತದೆ.

Best Mobiles in India

English summary
Rotation of Earth plays a vital role in our life. The day and night cycle, different seasons we experience is due to the spinning of earth at its axis.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+