ಮನರಂಜನೀಯ ಫೋಟೋಶಾಪ್ಡ್ ಫೋಟೋಗಳು
ಫೋಟೋ ತೆಗೆಯುವ ಹವ್ಯಾಸ ಬಹಳಷ್ಟು ಜನರಿಗೆ ಇದೆ. ತಮ್ಮ ಕ್ಯಾಮೆರಾದ ಮೂಲಕ ಸುಂದರ ಫೋಟೋಗಳನ್ನು ಕ್ಲಿಕ್ಕಿಸಿ ಅದನ್ನು ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ಮತ್ತಷ್ಟು ಚೆನ್ನಾಗಿ ರೂಪಿಸುತ್ತಾರೆ. ಆದ್ರೆ ಇನ್ನು ಕೆಲವು ಫೋಟೋ ತೆಗೆಯುವವರು ಇರುತ್ತಾರೆ. ಅವರು ತಮ್ಮ ಕ್ಯಾಮೆರಾದ ಮೂಲಕ ವಿಚಿತ್ರವಾಗಿ ಫನ್ನಿಯಾಗಿರುವ ದೃಶ್ಯಗಳನ್ನು ಕ್ಲಿಕ್ ಮಾಡುವುದೇ ಅವರ ಕೆಲಸ.
ಫೋಟೋದಲ್ಲಿರುವ ವ್ಯಕ್ತಿಗೂ ಮತ್ತು ಫೋಟೋದ ಸುತ್ತಲು ಇರುವಂತಹ ದೃಶ್ಯಕ್ಕೆ ಒಂದು ರೀತಿಯ ಸಂಬಂಧವನ್ನು ಕಲ್ಪಿಸಿ ಒಂದು ಫನ್ನಿಯಾಗಿರುವಂತಹ ಫೋಟೋವನ್ನು ತೆಗೆಯುತ್ತಾರೆ. ಆ ವಿಚಿತ್ರ, ಫನ್ನಿ ಫೋಟೋಗಳನ್ನು ಗಿಜ್ಬಾಟ್ ತಂದಿದೆ.

#1
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#2
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#3
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#4
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#5
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#6
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#7
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#8
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#9
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು

#10
ನಿಜಕ್ಕೂ ಕುತೂಹಲಪೂರ್ಣವಾಗಿರುವ ಫೋಟೋಗಳು



Click it and Unblock the Notifications








