ನೀವು ಹಿಂದೆಂದೂ ಕಂಡಿರದ ಆಕರ್ಷಕ ಫೀಚರ್‌ಗಳು ಈ ಫೋನ್‌ಗಳಲ್ಲಿ

By Shwetha
|

ಸ್ಮಾರ್ಟ್‌ಫೋನ್ ಖರೀದಿಸಬೇಕೆಂಬ ಇಚ್ಛೆಯಲ್ಲಿದ್ದೀರಾ? ಆದರೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೆಚ್ಚಿನ ಫೋನ್‌ಗಳು ನಿಮ್ಮಲ್ಲಿ ಯಾವುದನ್ನು ಖರೀದಿಸಲಿ ಎಂಬ ಗೊಂದಲವನ್ನು ಉಂಟುಮಾಡಿರಬಹುದು ಅಲ್ಲವೇ? ಆದರೆ ನೀವು ಖರೀದಿಸುವ ಫೋನ್ ಕಡಿಮೆ ದರದ್ದಾಗಿರಲಿ ಇಲ್ಲವೇ ದುಬಾರಿಯದ್ದೇ ಆಗಿರಲಿ ನಾವು ಇಲ್ಲಿ ನೀಡುತ್ತಿರುವ ಫೀಚರ್‌ಗಳನ್ನು ಅದು ಪಡೆದುಕೊಂಡಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ.

ಏಕೆಂದರೆ ಮಾರುಕಟ್ಟೆಗೆ ಅಡಿ ಇಟ್ಟಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್‌ಗಳನ್ನೊಳಗೊಂಡು ಬಂದಿದ್ದು ಇವುಗಳನ್ನು ಖರೀದಿಸಿದ ನಂತರವಷ್ಟೇ ಇವುಗಳ ಬೆಲೆ ನಿಮಗೆ ತಿಳಿಯುತ್ತದೆ. ಹಾಗಿದ್ದರೆ ಬನ್ನಿ ಮಾರುಕಟ್ಟೆಗೆ ಅಡಿಇಟ್ಟಿರುವ ಸೂಪರ್ ಫೋನ್‌ಗಳು ಮತ್ತು ಅವುಗಳಲ್ಲಿರುವ ಪ್ರಮುಖ ವಿಶೇಷತೆಗಳನ್ನು ಇಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳನ್ನು ನೋಡಿ ನಂತರ ಫೋನ್ ಖರೀದಿಸಿ.

#1

#1

ಖರೀದಿ ಬೆಲೆ ರೂ: 34,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.4 ಇಂಚಿನ 1440×2560 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ 540 ppi ಡಿಸ್‌ಪ್ಲೇ ಮೋಟೋ ಶಾಟರ್ ಫೀಲ್ಡ್
2.0 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್ Adreno 430 GPU
ಆಂಡ್ರಾಯ್ಡ್ 5.1.1 ಲಾಲಿಪಪ್, ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ
ಇದನ್ನು ಎಸ್‌ಡಿ ಕಾರ್ಡ್ ಬಳಸಿ 2TB ಗೆ ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, 802.11a/b/g/n/ac 2.4 GHz + 5 GHz with MIMO, Bluetooth 4.1 LE, GPS, GLONASS, NFC
3760mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 2560×1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ ಕರ್ವ್ಡ್ ಎಡ್ಜ್
ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
ಓಕ್ಟಾ ಕೋರ್ ಎಕ್ಸೋನಸ್ 8 Octa 8890 (2.3GHz Quad + 1.6GHz Quad) ಪ್ರೊಸೆಸರ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
4 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 200ಜಿಬಿ ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಹಾರ್ಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್, ಬ್ಯಾರೋಮೀಟರ್
IP68 ratings water ಹಾಗೂ dust resistance
4G LTE, Wi-Fi 802.11ac, Bluetooth 4.2 LE, GPS with GLONASS, USB 2.0, NFC
3600mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ವಯರ್ಡ್ ಮತ್ತು ವೈಯರ್ ಲೆಸ್ ಎರಡರಲ್ಲೂ

ಆಪಲ್ ಐಫೋನ್ 6ಎಸ್ (ಫೀಚರ್ - 3 ಡಿ ಟಚ್)

ಆಪಲ್ ಐಫೋನ್ 6ಎಸ್ (ಫೀಚರ್ - 3 ಡಿ ಟಚ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ 3 ಡಿ ಟಚ್
A9 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ M9 ಮೋಶನ್ ಕೊಪ್ರೊಸೆಸರ್
ಫೋರ್ಸ್ ಟಚ್ ತಂತ್ರಜ್ಞಾನ
12 ಎಮ್‌ಪಿ ಐಸೈಟ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಟಚ್ ಐಡಿ
ಬ್ಲ್ಯೂಟೂತ್ 4.2
LTE ಬೆಂಬಲ
1715 MAh ಬ್ಯಾಟರಿ

ಜಿಯೋನಿ ಎಸ್8

ಜಿಯೋನಿ ಎಸ್8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1920× 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 3 ಡಿ ಟಚ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಜೊತೆಗೆ ಅಮಿಗೊ OS 3.2
1.95 GHz ಓಕ್ಟಾ-ಕೋರ್ ಮೀಡಿಯಾ ಟೆಕ್ ಹೇಲಿಯೊ ಪಿ 10 (MT6755) ಪ್ರೊಸೆಸರ್ ಜೊತೆಗೆ ಮಾಲಿ T860MP2 GPU
4 ಜಿಬಿ RAM
64 ಜಿಬಿ ಆಂತರಿಕ ಮೆಮೊರಿ
ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್ (micro + nano / microSD)
16 ಎಮ್‌ಪಿ ರಿಯರ್ ಕ್ಯಾಮೆರಾ LED flash, f/1.8 aperture, RWB technology, 6P lenses, PDAF, Laser AF
8ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, DTS audio
4G LTE with VoLTE, Wi-Fi 802.11 ac/a/b/g/n, Bluetooth 4.1, GPS
3000mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್

ಯೋಟಾ ಫೋನ್: ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್

ಯೋಟಾ ಫೋನ್: ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್

ಪ್ರಮುಖ ವಿಶೇಷತೆಗಳು
5-ಇಂಚಿನ (1920 x 1080 pixels) ಅಮೋಲೆಟ್ ಮಲ್ಟಿ ಟಚ್ ಮೇನ್ ಡಿಸ್‌ಪ್ಲೇ
4.7-ಇಂಚಿನ (960 × 540 pixels) EPD ಪೂರ್ಣ ಟಚ್ ರಿಯರ್ ಸ್ಕ್ರೀನ್
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
2.3 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 800 ಪ್ರೊಸೆಸರ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 1080p ಪೂರ್ಣ ಎಚ್‌ಡಿ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
2ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
4G LTE / 3G, WiFi 802.11 a/b/g/n /ac, Bluetooth v4.0, GPS w/A-GPS + GLONASS
2550 mAh ಬ್ಯಾಟರಿ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್

ವಿವೊ ಎಕ್ಸ್‌ಪ್ಲೇ5 ಇಲೈಟ್

ವಿವೊ ಎಕ್ಸ್‌ಪ್ಲೇ5 ಇಲೈಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.43-ಇಂಚಿನ (2560 x 1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಅಮೋಲೆಡ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 64-ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 530 ಜಿಪಿಯು / ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 652 ಪ್ರೊಸೆಸರ್ ಜೊತೆಗೆ ಅಡ್ರೆನೊ 510 GPU
6ಜಿಬಿ DDR4 RAM / 4ಜಿಬಿ DDR4 RAM, 128ಜಿಬಿ ಆಂತರಿಕ ಸಂಗ್ರಹಣೆ
ಆಂಡ್ರಾಯ್ಡ್ 6.0 (ಮಾರ್ಶ್ ಮಲ್ಲೊ) with ಫನ್ ಟಚ್ ಓಎಸ್ 2.6 / ಆಂಡ್ರಾಯ್ಡ್ 5.1 (ಲಾಲಿಪಪ್) with ಫನ್ ಟಚ್ ಓಎಸ್ 2.5.1
ಡ್ಯುಯಲ್ ಸಿಮ್
16 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್, f/2.0 ಅಪಾರ್ಚರ್, ಸೋನಿ IMX298 sensor, PDAF
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್
4G LTE, WiFi 802.11 ac (2.4GHz and 5GHz), ಬ್ಲ್ಯೂಟೂತ್ 4.1, GPS
3600mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z5

ಸೋನಿ ಎಕ್ಸ್‌ಪೀರಿಯಾ Z5

ಖರೀದಿ ಬೆಲೆ ರೂ: 37,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.2-ಇಂಚಿನ 1080p ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ 5.1 (ಲಾಲಿಪಪ್)
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್ ಜೊತೆಗೆ ಅಡ್ರೆನೊ 430 ಜಿಪಿಯು
64 ಬಿಟ್ ಸಾಮರ್ಥ್ಯಗಳು ಮತ್ತು ಅಲ್ಟ್ರಾ ಫಾಸ್ಟ್
3ಜಿಬಿ RAM
16 ಜಿಬಿ ಇನ್‌ಬಿಲ್ಟ್, 200 ಜಿಬಿ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲ
4ಜಿ LTE ಸ್ಪೀಡ್ಸ್
23 ಎಮ್‌ಪಿ ರಿಯರ್ ಕ್ಯಾಮೆರಾ, 4 ಕೆ ವೀಡಿಯೊ ರೆಕಾರ್ಡಿಂಗ್
5.1 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್ ಇಂಟಿಗ್ರೇಟೆಡ್ ಪವರ್ ಬಟನ್
Water resistant, Protected from dust
2,930mAh ಬ್ಯಾಟರಿ

ಲೆನೊವೊ ಫಾಬ್: ಖರೀದಿ ಬೆಲೆ ರೂ 11,999

ಲೆನೊವೊ ಫಾಬ್: ಖರೀದಿ ಬೆಲೆ ರೂ 11,999

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

6.98-ಇಂಚಿನ (1280 x 720 ಪಿಕ್ಸೆಲ್‌ಗಳ) ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್) ಓಎಸ್ with Vibe UI
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 (MSM8916 ) 64-ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 306 GPU
2ಜಿಬಿ RAM
16ಜಿಬಿ ಆಂತರಿಕ ಮೆಮೊರಿ
ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್
13ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Dolby Atmos, 3 microphones and dedicated voice processor
4G LTE / 3G, WiFi 802.11 b/g/n, Bluetooth 4.0, GPS
4250mAh ಬ್ಯಾಟರಿ

ಒಪ್ಪೊ F1 ಪ್ಲಸ್:

ಒಪ್ಪೊ F1 ಪ್ಲಸ್:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1920 x 1080 ಪಿಕ್ಸೆಲ್‌ಗಳ) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ 2.5D ಗೋರಿಲ್ಲಾ ಗ್ಲಾಸ್ 4 ಭದ್ರತೆ
ಆಂಡ್ರಾಯ್ಡ್ 5.1 (ಲಾಲಿಪಪ್) ಓಎಸ್ ಕೋಲರ್ OS 2.1
ಓಕ್ಟಾ-ಕೋರ್ 64-bit ಪ್ರೊಸೆಸರ್
4ಜಿಬಿ RAM
32ಜಿಬಿ ಆಂತರಿಕ ಮೆಮೊರಿ
ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್ (micro + nano / microSD)
13ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ LED Flash, f/2.2 aperture, PDAF
4G LTE / 3G, WiFi 802.11 b/g/n, Bluetooth 4.0, GPS
4250mAh ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2: ರೂ 24,399

ಎಲ್‌ಜಿ ಜಿ ಫ್ಲೆಕ್ಸ್ 2: ರೂ 24,399

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1080 x 1920 ಪಿಕ್ಸೆಲ್‌ಗಳ) ಪೂರ್ಣ ಎಚ್‌ಡಿ ಕರ್ವ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
2.0 GHz ಓಕ್ಟಾ - ಕೋರ್ 64-ಬಿಟ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್
ಆಂಡ್ರಾಯ್ಡ್ 5.1 (ಲಾಲಿಪಪ್) ಓಎಸ್ ಕೋಲರ್ OS 2.1
32 ಜಿಬಿ ಇಂಟರ್ನಲ್ ಮೆಮೊರಿ, ಎಸ್‌ಡಿ ಕಾರ್ಡ್ ಸ್ಲಾಟ್
2ಜಿಬಿ RAM
ಆಂಡ್ರಾಯ್ಡ್ 5.0 ಲಾಲಿಪಪ್
32ಜಿಬಿ ಆಂತರಿಕ ಮೆಮೊರಿ
ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಹೈಬ್ರೀಡ್ ಡ್ಯುಯಲ್ ಸಿಮ್ (micro + nano / microSD)
13ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ OIS+, Laser ಆಟೊ ಫೋಕಸ್ ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE-A, WiFi 802.11 ac/a/b/g/n
ಬ್ಲ್ಯೂಟೂತ್ ಸ್ಮಾರ್ಟ್ ರೆಡಿ (Apt-X) 4.1, GPS, SlimPort, NFC
3000mAh ಬ್ಯಾಟರಿ (embedded)

ವಿವೊ ಎಕ್ಸ್ 5 ಮ್ಯಾಕ್ಸ್

ವಿವೊ ಎಕ್ಸ್ 5 ಮ್ಯಾಕ್ಸ್

ಫೀಚರ್: 4.75mm (ವಿಶ್ವದ ಸ್ಲಿಮ್ ಫೋನ್)
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ 1080p ಡಿಸ್‌ಪ್ಲೇ
ಇದರ ಅಳತೆ 153.9 × 78 × 4.75mm ಮತ್ತು ತೂಕ 146 ಗ್ರಾಮ್ಸ್
1.7GHz ಓಕ್ಟಾ - ಕೋರ್ ಪ್ರೊಸೆಸರ್
Android 4.4 (ಕಿಟ್‌ಕ್ಯಾಟ್)
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ
ವಿಸ್ತರಣಾ ಸ್ಲಾಟ್ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಬೆಂಬಲ 4G TD-LTE, TD-SCDMA ಕನೆಕ್ಟಿವಿಟಿ
ಡ್ಯುಯಲ್ ಸಿಮ್ ಬೆಂಬಲ
2000 mAh, Li-Polymer ಬ್ಯಾಟರಿ

ಜಿಯೋನಿ ಇಲೈಫ್ ಇ8: ಬೆಲೆ ರೂ: 34,999

ಜಿಯೋನಿ ಇಲೈಫ್ ಇ8: ಬೆಲೆ ರೂ: 34,999

ಪ್ರಮುಖ ವಿಶೇಷತೆಗಳು
6 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್
2 GHz ಓಕ್ಟಾ ಕೋರ್ MediaTek Helio X 10 (MT6795) ಪ್ರೊಸೆಸರ್ ಜೊತೆಗೆ PowerVR G6200 GPU
ಇದರ ಅಳತೆ 153.9 × 78 × 4.75mm ಮತ್ತು ತೂಕ 146 ಗ್ರಾಮ್ಸ್
23.7 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿಬಿ RAM
64 ಜಿಬಿ ಆಂತರಿಕ ಸಂಗ್ರಹಣೆ
ವಿಸ್ತರಣಾ ಸ್ಲಾಟ್ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಬೆಂಬಲ 4G TD-LTE, TD-SCDMA ಕನೆಕ್ಟಿವಿಟಿ
ಡ್ಯುಯಲ್ ಸಿಮ್ ಬೆಂಬಲ
ಫಿಂಗರ್ ಪ್ರಿಂಟ್ ಸೆನ್ಸಾರ್
4G LTE, Wi-Fi 802.11 ac/b/g/n
Bluetooth 4.0 with A2DP, GPS, USB OTG, NFC
3520mAh battery

Best Mobiles in India

English summary
Of you are planning you buy a smartphone, you must be highly confused between a wide variety of options. After all smartphone market is flooded with options, ranging from high end to low end, boasting heavy specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X