ಶಾಕಿಂಗ್ ನ್ಯೂಸ್...ಮತ್ತೆ ಉಚಿತವಾಗಲಿದೆ ಜಿಯೋ!..ಇಲ್ಲಿದೆ ಕಾರಣ!!

ಜಿಯೋ ಮತ್ತೆ ತನ್ನ ಪ್ಲಾನ್ ಬದಲಾಯಿಸಿಕೊಳ್ಳಬಹುದು ಎಂಬ ವರದಿಯಾಗಿದೆ.!!

|

ಟ್ರಾಯ್ ಟೆಲಿಕಾಂ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕ ನಿಯಮಗಳನ್ನು ಬದಲಾಯಿದ್ದು, ಇನ್ನು ಕೆಲವೇ ದಿವಸಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.!! ಹಾಗಾಗಿ, ಜಿಯೋ ಮತ್ತೆ ತನ್ನ ಪ್ಲಾನ್ ಬದಲಾಯಿಸಿಕೊಳ್ಳಬಹುದು ಎಂಬ ವರದಿಯಾಗಿದೆ.!!

ಹೌದು, ಟಿಕಾಂಗಳ ಮಧ್ಯೆ ಇದ್ದ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿದ್ದು, ಇದರಿಂದ ಟೆಲಿಕಾಂನಲ್ಲಿ ಮತ್ತೊಂದು ದೊಡ್ಡ ಬದಲಾವಣೆಯೇ ಆಗುತ್ತದೆ ಎಂದು ಹೇಳಲಾಗುತ್ತಿದೆ.! ಇದರಿಂದ ಏರ್‌ಟೆಲ್ ಸೇರೆ ಇತರ ಕಂಪೆನಿಗಳಿಗೆ ಬಹಳ ನಷ್ಟ ಉಂಟಾಗುತ್ತದೆ ಎನ್ನಲಾಗಿದೆ.!!

ಹಾಗಾದರೆ, ಏನಿದು ಟೆಲಿಕಾಂ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕ! ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿರುವುದು ಏಕೆ? ಇದರಿಂದ ಜಿಯೋ ಪ್ಲಾನ್‌ಗಳು ಏಕೆ ಬದಲಾಗಬಹುದು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು  ಟೆಲಿಕಾಂ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕ?

ಏನಿದು ಟೆಲಿಕಾಂ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕ?

ಒಂದು ಟೆಲಿಕಾಂ ಕಂಪೆನಿ ಗ್ರಾಹಕ ಮತ್ತೊಂದು ಟೆಲಿಕಾಂ ಕಂಪೆನಿಗೆ ಕರೆಮಾಡಿದರೆ, ಕಾಲ್ ಮಾಡಿದ ಗ್ರಾಹಕನ ಕಂಪೆನಿ 14 ಪೈಸೆಗಳನ್ನು ಇತರ ಕಂಪೆನಿಗೆ ನೀಡಬೇಕಾಗುತ್ತದೆ. ಇದನ್ನು ಇಂಟರ್‌ಕನೆಕ್ಟ್ ಬಳಕೆ ಶುಲ್ಕ ಎನ್ನಲಾಗುತ್ತದೆ.!!

ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿರುವುದು ಏಕೆ?

ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿರುವುದು ಏಕೆ?

ಬದಲಾದ ತಂತ್ರಜ್ಞಾನದಲ್ಲಿ ಹಳೆಯ ಟೆಲಿಕಾಂ ನಿಯಮಗಳನ್ನು ಉಳಿಸಿಕೊಳ್ಳುವುದು ಅಷ್ಟೇನು ಸಮಂಜಸವಲ್ಲ ಎಂದು ಟ್ರಾಯ್ ಹೇಳಿದೆ, ಹಾಗಾಗಿ, ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿದೆ!!

ಜಿಯೋ ಪ್ಲಾನ್‌ಗಳು ಏಕೆ ಬದಲಾಗಬಹುದು?

ಜಿಯೋ ಪ್ಲಾನ್‌ಗಳು ಏಕೆ ಬದಲಾಗಬಹುದು?

ಇಂಟರ್‌ಕನೆಕ್ಟ್ ಬಳಕೆ ಶುಲ್ಕ ರದ್ದಾದರೆ ಜಿಯೋ ಈಗ ಇತರ ಕಂಪೆನಿಗಳಿಗೆ ಭರಿಸುತ್ತಿರುವ ಹಣದ ಮೊತ್ತವು ಸಂಪೂರ್ಣವಾಗಿ ಉಳಿಯಲಿದೆ. ಇದರಿಂದ ಜಿಯೋ ಇನ್ನೂ ಕಡಿಮೆ ಬೆಲೆಯಲ್ಲಿಯೇ ಗ್ರಾಹಕರಿಗೆ ಸೇವೆ ನೀಡಬಹುದು ಅಥವಾ ಮತ್ತೆ ಸ್ವಲ್ಪಕಾಲ ಉಚಿತ ಸೇವೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.!!

ಏರ್‌ಟೆಲ್ ಸೇರೆ ಇತರ ಕಂಪೆನಿಗಳಿಗೆ ಏಕೆನಷ್ಟ!!

ಏರ್‌ಟೆಲ್ ಸೇರೆ ಇತರ ಕಂಪೆನಿಗಳಿಗೆ ಏಕೆನಷ್ಟ!!

ಈಗಾಗಲೇ ಜಿಯೋ ಉಚಿತ ಸೇವೆಯಿಂದ ಕಂಗೆಟ್ಟಿರುವ ಏರ್‌ಟೆಲ್ ಸೇರೆ ಇತರ ಕಂಪೆನಿಗಳು ಇಂಟರ್‌ಕನೆಕ್ಟ್ ಬಳಕೆ ಶುಲ್ಕ ಸಹ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಬಹುದು!! ಇದರಿಂದ ಏರ್‌ಟೆಲ್ ಮತ್ತು ಇತರ ಕಂಪೆನಿಗಳಿಗೆ ಭಾರಿ ನಷ್ಟ ಉಂಟಾಗುತ್ತದೆ.!!

Best Mobiles in India

English summary
The Telecom Regulatory Authority of India (TRAI) has removed the interconnection usage charges . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X