ಈ ಶಾಕಿಂಗ್ ಆಫರ್ ನೀಡಿರುವುದು ಜಿಯೋ, ಏರ್‌ಟೆಲ್ ಅಲ್ಲ..!!! ಮತ್ತೇ ಇನ್ಯಾರು..?

Written By:

ಜಿಯೋ ಬ್ರಾಡ್ ಬ್ಯಾಂಡ್ ಲೋಕಕ್ಕೆ ಕಾಲಿಡಲಿದೆ ಎನ್ನುವ ಸುದ್ದಿ ಈಗಾಗಲೇ ಹರಿದಾಡುತ್ತಿದ್ದು, ಕೆಲವು ನಗರಗಳಲ್ಲಿ ಕಾರ್ಯಚರಣೆಯನ್ನು ಆರಂಭಿಸಿದೆ, ಇದೇ ಹಿನ್ನಲೆಯಲ್ಲಿ ಏರ್‌ಟೆಲ್ ಹಾಗೂ ಬಿಎಸ್‌ಎನ್ಎಲ್ ಸಹ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಆದರೆ ಇವುಗಳ ಜೊತೆ ಸ್ಪರ್ಧೇ ನೀಡಲು ಬಂದಿರುವ ಎಕ್ಸ್ಸಿಟೆಲ್ ಶಾಕಿಂಗ್ ಆಫರ್ ನೀಡಲು ಮುಂದಾಗಿದೆ.

ಈ ಶಾಕಿಂಗ್ ಆಫರ್ ನೀಡಿರುವುದು ಜಿಯೋ, ಏರ್‌ಟೆಲ್ ಅಲ್ಲ..!!! ಮತ್ತೇ ಇನ್ಯಾರು..?

ಎಕ್ಸ್ಸಿಟೆಲ್ ಕಂಪನಿಯೂ ಜಿಯೋ ಮಾದರಿಯಲ್ಲಿ ವೆಲ್‌ಕಮ್ ಆಫರ್ ನೀಡಿದ್ದು, ಟ್ರೂಲಿ ಅನ್‌ಲಿಮಿಟೆಡ್ ಆಫರ್ ಘೋಷನೆ ಮಾಡಿದೆ. ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ನೀಡಲು ಮುಂದಾಗಿದೆ. ಅದುವೇ ವೇಗದ ಇಂಟರ್‌ನೆಟ್ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸ್ಸಿಟೆಲ್ ನೀಡಿದೇ ಮೂರು ಆಫರ್:

ಎಕ್ಸ್ಸಿಟೆಲ್ ನೀಡಿದೇ ಮೂರು ಆಫರ್:

ಎಕ್ಸ್ಸಿಟೆಲ್ ತನ್ನ ಗ್ರಾಹಕರಿಗೆ ಮೂರು ಆಫರ್‌ಗಳನ್ನು ನೀಡಿದ್ದು, ತನ್ನ ಗ್ರಾಕರಿಗೆ ಬೇಕಾದ ಆಫರ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದುವೇ ಅನ್‌ಲಿಮಿಟೆಡ್ ಡೇಟಾ ಆಗಿದ್ದು, ಬೆಲೆಗಳ ಮೇಲೆ ವೇಗದ ಸೇವೆಯನ್ನು ನೀಡಲಿದೆ.

ಎಕ್ಸ್ಸಿಟೆಲ್ 50Mbps ಆಫರ್:

ಎಕ್ಸ್ಸಿಟೆಲ್ 50Mbps ಆಫರ್:

ಎಕ್ಸ್ಸಿಟೆಲ್ ರೂ.695 ಆಫರ್‌ ನಲ್ಲಿ ಒಂದು ತಿಂಗಳಿಗೆ ಅನ್‌ಲಿಮಿಡೆಟ್ ಡೇಟಾ ಓದಗಿಸಲಿದೆ. ಅದುವೇ 50Mbps ವೇಗದ ಇಂಟರ್‌ನೆಟ್ ನೀಡಲಿದೆ.

ಎಕ್ಸ್ಸಿಟೆಲ್ 75Mbps ಆಫರ್:

ಎಕ್ಸ್ಸಿಟೆಲ್ 75Mbps ಆಫರ್:

ಎಕ್ಸ್ಸಿಟೆಲ್ ತನ್ನ ಗ್ರಾಹಕರಿಗೆ ರೂ.845 ಆಫರ್ ನೀಡಿದ್ದು, ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅದುವೇ 75Mbps ವೇಗದ ಇಂಟರ್‌ನೆಟ್ ಸೇವೆಯನ್ನು ಓದಗಿಸಲಿದೆ.

ಎಕ್ಸ್ಸಿಟೆಲ್ 100Mbps ಆಫರ್:

ಎಕ್ಸ್ಸಿಟೆಲ್ 100Mbps ಆಫರ್:

ಎಕ್ಸ್ಸಿಟೆಲ್ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್ ನೀಡಿದ್ದು, ರೂ.995 ಕ್ಕೆ ಒಂದು ತಿಂಗಳ ಕಾಲವಧಿಗೆ ಅನ್‌ಲಿಮಿಡೆಟ್ ಡೇಟಾವನ್ನು ಎಕ್ಸ್ಸಿಟೆಲ್ 100Mbps ವೇಗದಲ್ಲಿ ಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Under its 'Truly Unlimited' plans, the company claims to offer unlimited Internet without data or FUP limits. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot