ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!

By Suneel
|

ಜನರು ಟೆಕ್ನಾಲಜಿ ಯುಗದಲ್ಲಿದ್ದರೂ ಸಹ ಪ್ರಾಯೋಗಿಕವಾಗಿ ಚಿಂತಿಸದೇ ಇನ್ನೂ ಸಹ ಮೂಡನಂಬಿಕೆಗಳ ಸುಳಿಯಲ್ಲಿ ಇದ್ದಾರೆ. ಮಾಟ-ಮಂತ್ರ, ಭೂತ-ಪ್ರೇತ ಎಲ್ಲವೂ ಸಹ ಸುಳ್ಳು. ಅದನ್ನು ಯಾರೂ ಸಹ ನಂಬಬೇಡಿ ಎಂದು ಹಲವು ಬುದ್ಧಿಜೀವಿಗಳು ಹೇಳುತ್ತಲೇ ಇರುತ್ತಾರೆ. ಆದರೂ ಸಹ ನಮ್ಮ ಜನ ಕೆಲವು ನಂಬಿಕೆಗಳಿಂದ ಹೊರಬರುವುದಿಲ್ಲ. ಹಾಗೆ ಪ್ರಾಯೋಗಿಕವಾಗಿ ಚಿಂತನೆಯನ್ನು ಸಹ ಮಾಡುವುದಿಲ್ಲ. ಆದ್ರೆ ಭೂತ-ಪ್ರೇತ ಇಲ್ಲ. ಅದೆಲ್ಲಾ ಸುಳ್ಳು ನಂಬಿಕೆ ಎನ್ನುವವರು ಗಿಜ್‌ಬಾಟ್‌ನ ಇಂದಿನ ಲೇಖನ ಓದಲೇಬೇಕು. ಪ್ರಪಂಚದ ಕೆಲವು ಪ್ರದೇಶಗಳ ಹೋಟೆಲ್‌ ಮತ್ತು ಆಫೀಸ್‌ಗಳ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡಿಂಗ್‌ ಆದ ವೀಡಿಯೋಗಳು ಭೂತ(ದೆವ್ವ)ಗಳು ಇರುವಿಕೆಗೆ ನಿದರ್ಶನ ನೀಡುವಂತಿದೆ. ಆದ್ರೆ ದೆವ್ವ ಇರುವಿಕೆಯನ್ನು ಕಡ್ಡಾಯವಾಗಿ ವಿರೋಧಿಸುವವರು ವೀಡಿಯೋ ಫೇಕ್‌ ಎನ್ನಬಾರದು. ಕಾರಣ ಲೇಖನದಲ್ಲಿ ನೀಡಲಾದ ವೀಡಿಯೋದಲ್ಲಿ ಯಾವುದೇ ಘಟನೆಗಳನ್ನು ಎಡಿಟಿಂಗ್‌ ಮಾಡಿಲ್ಲಾ. ಈ ವೀಡಿಯೋ ನೋಡಿ ದೆವ್ವ, ಭೂತ, ಪ್ರೇತ ವಿರೋಧಿಸುವವರು ತಮ್ಮ ತಮ್ಮ ಪ್ರಶ್ನೆಗಳಿಗೆ ತಾವೇ ಉತ್ತರ ಕೊಟ್ಟಿಕೊಳ್ಳಿ. ವೀಡಿಯೋವನ್ನು 6ನೇ ಸ್ಲೈಡ್‌ನಲ್ಲಿ ನೋಡಬಹುದು.

ಸೆಪ್ಟೆಂಬರ್ 14,2003

ಸೆಪ್ಟೆಂಬರ್ 14,2003

ಸೆಪ್ಟೆಂಬರ್ 14,2003 ರಲ್ಲಿ ವಿನ್‌ಗೇಟ್‌ ಎಂಬ ಹೋಟೆಲ್‌ನಲ್ಲಿ ವೀಡಿಯೋದಲ್ಲಿ ರೆಕಾರ್ಡ್‌ ಆದ ಭೂತದ ಧ್ವನಿ ಬಹುಶಃ ನಿಮಗೆ ದೆವ್ವ-ಭೂತವೆಂಬುದರ ಬಗ್ಗೆ ಪ್ರಾಯೋಗಿಕ ನಿದರ್ಶನ ನೀಡಬಹುದು. ಹಾಗೂ ಕ್ಯಾಮೆರಾದಲ್ಲಿ ಭೂತ ಹೇಗೆ ಕಾಣುತ್ತದೆ ಎಂಬ ವೀಡಿಯೋವನ್ನು ಲೇಖನದ ಕೊನೆಯ ಸ್ಲೈಡ್‌ನಲ್ಲಿ ನೋಡಿರಿ.

ಮಲೇಶಿಯಾ ಹೋಟೆಲ್‌

ಮಲೇಶಿಯಾ ಹೋಟೆಲ್‌

ಮಲೇಶಿಯಾದ ಹೋಟೆಲ್‌ನಲ್ಲಿ ಮಹಿಳೆಯೊಬ್ಬಳು ಒಂಟಿಯಾಗಿ ಕುಳಿತಿದ್ದಾಗ ಪ್ಲಾಸ್ಟಿಕ್‌ ಚೇರ್‌ ಸಡೆನ್‌ ಆಗಿ ಚಲಿಸಿದ್ದು ಆಕೆ ಎಷ್ಟು ಭಯಗೊಂಡಿರಬೇಕು ಯೋಚಿಸಿ. ಗಾಳಿಗಂತು ಒಂದು ಚೇರ್‌ ಹೋಟೆಲ್‌ನಲ್ಲಿ ಚಲಿಸಲಾರದು. ಹಾಗಾದ್ರೆ ಭೂತ-ಪ್ರೇತ ಇಲ್ಲ ಎನ್ನುವವರು ಈ ಬಗ್ಗೆಯೂ ಸಹ ಕೊನೆಯ ಸ್ಲೈಡ್‌ನಲ್ಲಿ ವೀಡಿಯೋ ನೋಡಿ ಇದರ ಬಗ್ಗೆ ಅಲೋಚಿಸಿ.

ನವೆಂಬರ್‌ 2012

ನವೆಂಬರ್‌ 2012

ನವೆಂಬರ್ 2012 ರಲ್ಲಿ ಆಫೀಸ್‌ ಒಂದರ ಸಿಸಿಟಿವಿಯಲ್ಲಿ ರೆಕಾರ್ಡ್‌ ಆದ ವೀಡಿಯೋ ಎಲ್ಲರಿಗೂ ಭಯ ತರುವುದರಲ್ಲಿ ಸಂಶಯವಿಲ್ಲ. ಆಫೀಸ್‌ ಹೊರಗಡೆಇದ್ದ ಸೆಕ್ಯೂರಿಟಿ ಗಾರ್ಡ್‌ ಸಹ ಕೇವಲ ಚೇರ್ ಅತ್ತಿಂದಿತ್ತ ತಿರುಗುವುದರ ಸೌಂಡ್‌ ಕೇಳಿ ಗಾಬರಿಗೊಂಡಿದ್ದರು. ಇದರ ವೀಡಿಯೋ ಕೊನೆ ಸ್ಲೈಡರ್‌ನಲ್ಲಿ ನೋಡಿ.

2013ರ ಇಂಗ್ಲೆಂಡ್‌ ವೀಡಿಯೋ

2013ರ ಇಂಗ್ಲೆಂಡ್‌ ವೀಡಿಯೋ

2013ರಲ್ಲಿ ಇಂಗ್ಲೆಂಡ್‌ನ ವಿಸ್ಟೆಬಲ್‌ ಶಾಪ್‌ ಒಂದರಲ್ಲಿ ಹಿರಿಯರೊಬ್ಬರು ಪ್ರಾಡಕ್ಟ್‌ ನೋಡುವಾಗ ಅವರ ಹಿಂದೆ ಪ್ರಾಡಕ್ಟ್‌ಗಳು ತೇಲುತ್ತಿರುತ್ತವೆ. ಪ್ರಾಡಕ್ಟ್‌ಗಳೇ ತೇಲುತ್ತಿದ್ದವೋ, ಅಥವಾ ಭೂತವೇ ಪ್ರಾಡಕ್ಟ್‌ ತೆಗೆದು ಬೀಳುಸುತ್ತಿದ್ದವೋ ಸ್ಲೈಡ್ 6 ರಲ್ಲಿ ಸಿಸಿಟಿವಿಯಲ್ಲಿ ರೆಕಾರ್ಡ್‌ ಆದ ವೀಡಿಯೋ ನೋಡಿ.

 2014'ರಲ್ಲಿಯ ಆಸ್ಟ್ರೇಲಿಯಾ ಹೋಟೆಲ್‌ ವೀಡಿಯೋ

2014'ರಲ್ಲಿಯ ಆಸ್ಟ್ರೇಲಿಯಾ ಹೋಟೆಲ್‌ ವೀಡಿಯೋ

2014 ರಲ್ಲಿ ಆಸ್ಟ್ರೇಲಿಯಾದ ಕಾರ್ಲಿಸ್ಲೆ ಹೋಟೆಲ್‌ನಲ್ಲಿ ಬಾರ್‌ನಲ್ಲಿ ವ್ಯಕ್ತಿಯ ಹಿಂದೆ ಬಾಟಲ್‌ಗಳು ನಿರಂತರ ಬೀಳತೊಡಗುತ್ತವೆ. ಅಲ್ಲಿ ಬಾಟಲ್‌ಗಳನ್ನು ಬೀಳಿಸಲು ಬೇರೆ ವ್ಯಕ್ತಿಯಂತು ಯಾರು ಇರಲಿಲ್ಲ. ಮುಂದಿನ ಸ್ಲೈಡ್‌ನಲ್ಲಿ ವೀಡಿಯೋ ನೋಡಿ.

ವೀಡಿಯೋ

ಹಿಂದಿನ ಎಲ್ಲಾ ಸ್ಲೈಡ್‌ನಲ್ಲಿ ಹೇಳಲಾದ ಭೂತ-ಪ್ರೇತ ಕಾಣಿಸಿಕೊಂಡ ಘಟನೆಗಳ ವಾಸ್ತವ ನಿದರ್ಶನ ಸಿಸಿಟಿವಿ ರೆಕಾರ್ಡಿಂಗ್‌ ವೀಡಿಯೋವನ್ನು ಇಲ್ಲಿ ನೋಡಿ.
ವೀಡಿಯೋ ಕೃಪೆ: FactFaction

ಗಿಜ್‌ಬಾಟ್‌

ಗಿಜ್‌ಬಾಟ್‌

ಎಚ್ಚರ ವಹಿಸಲೇಬೇಕಾದ ವಾಟ್ಸಾಪ್‌ನಲ್ಲಿನ 10 ಮೆಸೇಜ್‌ಗಳುಎಚ್ಚರ ವಹಿಸಲೇಬೇಕಾದ ವಾಟ್ಸಾಪ್‌ನಲ್ಲಿನ 10 ಮೆಸೇಜ್‌ಗಳು

ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!

2017'ರಿಂದ ಪ್ಯಾನಿಕ್‌ ಬಟನ್ ಇಲ್ಲದ ಮೊಬೈಲ್‌ ಭಾರತದಲ್ಲಿ ಮಾರಾಟವಿಲ್ಲ!!2017'ರಿಂದ ಪ್ಯಾನಿಕ್‌ ಬಟನ್ ಇಲ್ಲದ ಮೊಬೈಲ್‌ ಭಾರತದಲ್ಲಿ ಮಾರಾಟವಿಲ್ಲ!!

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳುಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Videos Of Ghosts Caught On CCTV Cameras. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X