ಸತ್ಯದ ತಲೆಯ ಮೇಲೆ ಹೊಡೆಯುವಂತಹ ವೈರಲ್ ಫೋಟೋಗಳು

By Shwetha
|

ಇಂಟರ್ನೆಟ್ ಎಂಬುದು ಅಚ್ಚರಿಯ ಕೂಪವಾಗಿದೆ. ಇಲ್ಲಿ ನಡೆಯದೇ ಇರುವಂಥದ್ದನ್ನು ನಡೆದಿದೆ ಎಂಬುದಾಗಿ ಬಣ್ಣಿಸಿ ತಿಳಿಸಲಾಗುತ್ತಿದೆ. ಒಂದು ರೀತಿಯ ಮಾಯಾ ಲೋಕವೇ ಇಂಟರ್ನೆಟ್ ಜಗದಲ್ಲಿ ಸೃಷ್ಟಿಯಾಗುತ್ತದೆ. ಇಲ್ಲದೇ ಇರುವಂಥದ್ದನ್ನು ಇದೆ ಎಂಬುದಾಗಿ ಬಣ್ಣಿಸಿ ಅದನ್ನು ನಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ. ಅಂತಹುದೇ ಸತ್ಯದ ತಲೆಯ ಮೇಲೆ ಹೊಡೆದಿರುವ ಸುಳ್ಳು ಫೋಟೋಗಳನ್ನು ನಾವು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗಿರುವ ಈ ಫೋಟೋಗಳು ಮೂಲತಃ ಸುಳ್ಳಿನ ಕಂತೆಗಳಾಗಿವೆ. ಇಂತಹ ಚಿತ್ರಗಳು ಇವೆಯೇ ಇಲ್ಲವೇ ಎಂಬುದು ನಮ್ಮಲ್ಲಿ ಒಮ್ಮೆ ಗೊಂದಲವನ್ನಂಟು ಮಾಡಬಹುದು. ಅಂತಹುದೇ ರೀತಿಯಲ್ಲಿರುವ ಚಿತ್ರಗಳನ್ನು ಇಂದಿಲ್ಲಿ ನಾವು ನೀಡುತ್ತಿದ್ದೇವೆ. ಬನ್ನಿ ಹಾಗಿದ್ದರೆ ಆ ಚಿತ್ರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

#1

#1

ಫೇಕ್ ಚಿತ್ರಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ

#2

#2

ಇಂಟರ್ನೆಟ್‌ನಲ್ಲಿ ಹಾಕ್ಸ್ ಆದ ಚಿತ್ರಗಳು

#3

#3

ಈ ಚಿತ್ರಗಳು ಇಂಟರ್ನೆಟ್‌ನಲ್ಲಿ ಹೊಸ ಸದ್ದು ಮಾಡಿವೆ

#4

#4

ಶಾಕ್ ನೀಡುವ ಥ್ರಿಲ್ಲಿಂಗ್ ಚಿತ್ರಗಳು

#5

#5

ಪ್ರಾಣಿಗಳನ್ನು ಇದು ಬಿಟ್ಟಿಲ್ಲ

#6

#6

ಫೋಟೋಶಾಪ್ ಕೈಚಳಕದಿಂದ

#7

#7

ರಾಜಕೀಯ ಕ್ಷೇತ್ರದಲ್ಲೂ ಕಮಾಲು

#8

#8

ನಿಜಕ್ಕೂ ಇದು ಸುಳ್ಳು ಚಿತ್ರ ಎಂಬುದಾಗಿ ಹೇಳಲು ಸಾಧ್ಯವೇ ಇಲ್ಲ

#9

#9

ಭಯಾನಕ ಚಿತ್ರಗಳು

#10

#10

ಇಂತಹ ಚಿತ್ರಗಳು ಸುಳ್ಳು ಎಂಬುದಾಗಿ ಹೇಳಲು ಸಾಧ್ಯವೇ ಇಲ್ಲ

#11

#11

ಇದು ಸೂಕ್ತ ಸಮಯ ತೆಗೆದ ಫೋಟೋ

#12

#12

ಮುಳುಗಿರುವುದು ಶಾರ್ಕ್ ಆಗಿರಬಹುದೇ?

#13

#13

ಇಲ್ಲೂ ಶಾರ್ಕ್ ಹಾವಳಿಯೇ?

#14

#14

ಎಲ್ಲೆಲ್ಲೂ ಶಾರ್ಕ್‌ಗಳ ದಾಳಿ

#15

#15

ವಿಮಾನದಲ್ಲಿ ನಡೆದ ಅಪಘಾತ ಇದೂ ಕೂಡ ಸುಳ್ಳೇ!

Best Mobiles in India

English summary
In this article we are posting some fake photos but it seems like original..These kind of photos making buzz on internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X