Home
ಫೀಚರ್ ಸ್ಟೋರೀಸ್

ಜಿಯೋ ಎಂದರೆ ಏನರ್ಥ? ಇದಕ್ಕಾಗಿ ಅಭಿಮಾನಿಗಳ ಫೈಟ್!! ಏನಿದು ಇಂಟ್ರೆಸ್ಟಿಂಗ್ ವಿಷಯ??

ನೀವು ಯಾವ ಡಿಕ್ಷನರಿ ಹುಡೊಕಿದರೂ ಸಿಗದ ಈ ಪದದ ಅಥಕ್ಕೆ ಮುಖೇಶ್ ಅಂಬಾನಿ ಅವರೇ ರಿಲಾಯನ್ಸ್ ವಾರ್ಷಿಕ ಸಾರ್ವತ್ರಿಕ ಸಭೆಯಲ್ಲಿ ಹೇಳಿದ್ದಾರೆ.!!

By Bhaskar N J

ಜಿಯೋ ಎಂದರೆ ಏನು ಅರ್ಥ? ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.! ಜಿಯೋ ಎಂದರೆ ಬದುಕಲು ಎಂದರ್ಥ!! ಹೌದು, ನೀವು ಯಾವ ಡಿಕ್ಷನರಿ ಹುಡೊಕಿದರೂ ಸಿಗದ ಈ ಪದದ ಅಥಕ್ಕೆ ಮುಖೇಶ್ ಅಂಬಾನಿ ಅವರೇ ರಿಲಾಯನ್ಸ್ ವಾರ್ಷಿಕ ಸಾರ್ವತ್ರಿಕ ಸಭೆಯಲ್ಲಿ ಹೇಳಿದ್ದಾರೆ.!!

ಭಾರತದಲ್ಲಿಯೇ ಕಂಡುಕೇಳರಿಯದ ಒಂದು ಬದಲಾವಣೆ ಮಾಡಿದ ಕಂಪೆನಿ ಎಂದರೆ ಅದು ಜಿಯೋ. ಆರು ತಿಂಗಳ ಉಚಿತ ಸೇವೆಯನ್ನು ನೀಡಿ ಟೆಲಿಕಾಂ ಪ್ರಪಂಚವನ್ನೇ ಗಢಗಢ ಅಲ್ಲಾಡಿಸಿದ ಜಿಯೋ ಇದೀಗ ತನ್ನ ಅರ್ಧದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ.!!

ಇದರಿಂದ ಇತರ ಟೆಲಿಕಾಂಗಳು ಖುಷಿಯಲ್ಲಿದ್ದು, ಜಿಯೋ ಮತ್ತು ಜಿಯೋ ಅಭಿಮಾನಿಗಳಿಗೆ ಬೇಸರವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಿಯೋ ಅಭಿಮಾನಿಗಗಳು ಜಿಯೋ ಗ್ರಾಹಕರನ್ನು ಪ್ರಶ್ನಿಸಿದ್ದು, ಜಿಯೋ ಸಾಧನೆಗಳನ್ನು ವಿವರಿಸಿದ್ದಾರೆ.!! ಹಾಗಾದರೆ, ಜಿಯೋ ಬಂದನಂತರ ಭಾರತದಲ್ಲಿ ಆಗಿರುವ ಬದಲಾವಣೆಗಳೇನು? ಜಿಯೋವನ್ನು ಜನರು ಯಾಕಿಷ್ಟು ಪ್ರೀತಿಸುತ್ತಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಒಂದು GBಗೆ 300 ರೂ..ಈಗ 4ರೂ.!!

ಒಂದು GBಗೆ 300 ರೂ..ಈಗ 4ರೂ.!!

ಶಾಕಿಂಗ್ ಎಂದರೆ ಇದೆ ನೋಡಿ. ಜಿಯೋ ಬರುವುದಕ್ಕಿಂತ ಮುಂಚೆ 1GBಗೆ 300 ಪೀಕುತ್ತಿದ್ದ ಟೆಲಿಕಾಂ ಕಂಪೆನಿಗಳು ಈಗ 4 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ 1GB ಡೇಟಾ ನೀಡುತ್ತಿದ್ದಾರೆ.!!

ವಿಶ್ವದಲ್ಲಿಯೇ ಅತಿ ಹೆಚ್ಚು ಡೇಟಾ ಬಳಕೆ ಭಾರತದಲ್ಲಿ!!

ವಿಶ್ವದಲ್ಲಿಯೇ ಅತಿ ಹೆಚ್ಚು ಡೇಟಾ ಬಳಕೆ ಭಾರತದಲ್ಲಿ!!

ಹೌದು, ಡೇಟಾ ಎಂದರೆ ಏನು ಎಂದೇ ತಿಳಿಯದ ಕಾಲದಲ್ಲಿದ್ದ ಭಾರತದಲ್ಲಿ ಜಿಯೋ ಬಂದ ನಂತರ ಡೇಟಾದ ಹೊಳೆಯೇ ಹರಿದಿದೆ. ಡೆಟಾ ಬಳಕೆಯಲ್ಲಿ 70 ನೇ ಸ್ಥಾನದಲ್ಲಿದ್ದ ಭಾರತ ಈಗ ನಂಬರ್ ಒನ್ ಸ್ಥಾನಕ್ಕೆ ಬಂದುನಿಂತಿದೆ.!!

ಏಕ್ಸ್ವಾಮ್ಯಕ್ಕೆ ಬ್ರೇಕ್!!

ಏಕ್ಸ್ವಾಮ್ಯಕ್ಕೆ ಬ್ರೇಕ್!!

ಟೆಲಿಕಾಂ ಮಾರುಕಟ್ಟೆಯಲ್ಲಿ ಅಜಾನುಭಾಹುವಾಗಿ ಬೆಳೆದಿದ್ದ ಉಳಿದ ಟೆಲಿಕಾಂಗಳ ಸೊಕ್ಕು ಮುರಿದ ಕೀರ್ತಿ ಜಿಯೋಗೆ ಸಲ್ಲುತ್ತಿದೆ. ಗ್ರಾಹಕರಿಂದ ಬೇಕಾಬಿಟ್ಟಿ ಹಣ ಕೀಳುತ್ತಿದ್ದ ಎಲ್ಲಾ ಕಂಪೆನಿಗಳು ಈಗ ಜಿಯೋವನ್ನು ಹಿಂಬಾಲಿಸಲು ಶುರುಮಾಡಿವೆ.!!

ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್!!

ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್!!

ಜಿಯೋ 4G ಸೇವೆ ಪ್ರಾರಂಭವಾಗ ನಂತರ ಮಾರುಕಟ್ಟೆಯಲಲ್ಲಿ 4 ಸ್ಮಾರ್ಟ್‌ಫೋನ್‌ಗಳ ದರ ಭಾರಿ ಇಳಿಕೆಯಾಗಿದ್ದು, ಇದೀಗ ಎಲ್ಲರೂ ಸಹ 4G ಸೇವೆ ಪಡೆಯುವ ಅವಕಾಶವನ್ನು ಜಿಯೋ ಕಲ್ಪಿಸಿದೆ.!! ಇದಕ್ಕೆ ಜಿಯೋ ಸ್ಮಾರ್ಟ್‌ಫೋನ್‌ಗಳು ಸಹ ಕಾರಣವಾಗಿವೆ.!!

ಜಿಯೋ ಉಳಿಯದಿದ್ದರೆ ಟೆಲಿಕಾಂ ಕಥೆ?

ಜಿಯೋ ಉಳಿಯದಿದ್ದರೆ ಟೆಲಿಕಾಂ ಕಥೆ?

ಟೆಲಿಕಾಂ ವರದಿಯ ಪ್ರಕಾರ ಜಿಯೋ ತನ್ನ ಅರ್ಧದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಹಾಗಾಗಿ, ಜಿಯೋ ಅಭಿಮಾನಿಗಳು ಸಿಟ್ಟಾಗಿದ್ದು, ಆರು ತಿಂಗಳು ಉಚಿತ ಸೇವೆ ನೀಡಿದ ಜಿಯೋ ಏನೆಲ್ಲಾ ಕೊಡುಗಡೆಗಳನ್ನು ನೀಡಿದೆ. ಈಗ ಜಿಯೋ ಕೈ ಬಿಟ್ಟರೆ ಉಳಿದ ಟೆಲಿಕಾಂ ಕಂಪೆನಿಗಳು ಮತ್ತೆ ನಮ್ಮನ್ನು ಲೂಟಿ ಮಾಡುತ್ತಾವೆ ಎಂಬುದು ಅಭಿಮಾನಿಗಳ ಆಕ್ರೋಶ!!

Best Mobiles in India

English summary
jio means “to live”, explained by Mukesh Ambani in annual general meeting of reliance. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+