TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸೆಲ್ಫಿಯಲ್ಲಿ ಕಂಡುಬಂದ ದೆವ್ವಗಳು
ಸೆಲ್ಫಿ ತೆಗೆಸಿಕೊಳ್ಳುವುದು ಈಗೀಗ ಜನರಿಗೆ ಕ್ರೇಜ್ ಆಗಿಬಿಟ್ಟಿದೆ. ಅದರಲ್ಲೂ ಸೆಲ್ಫಿಗಳಲ್ಲಿ ಕೂಡ ವೈವಿಧ್ಯತೆಯನ್ನು ಬಯಸುವ ಇವರುಗಳಿಗೆ ಸೆಲ್ಫಿಯಲ್ಲಿ ಸಾಹಸ ಮಾಡಿದಷ್ಟೂ ಏನೋ ಒಂದು ಸಮಾಧಾನ ದೊರಕುತ್ತದೆ. ಆದರೆ ಸೆಲ್ಫಿ ತೆಗೆಯುವಾಗಲೇ ನಿಮಗೆ ಗೊತ್ತಿಲ್ಲದೆಯೇ ಇನ್ನೊಬ್ಬ ವ್ಯಕ್ತಿ ನಿಮ್ಮ ಫೋಟೋದಲ್ಲಿ ಬಂದರೆ ಏನು ಮಾಡುವಿರಿ ಅಲ್ಲವೇ? ಹೌದು ಕೆಲವು ಜನರು ಸೆಲ್ಫಿ ತೆಗೆದದ್ದು ಅದರಲ್ಲಿ ತಮಗೆ ಗೊತ್ತಿಲ್ಲದೆಯೇ ಇವರುಗಳು ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ.
ಬನ್ನಿ ಇಂದಿನ ಲೇಖನದಲ್ಲಿ ಇಂತಹ ಸೆಲ್ಫಿಗಳನ್ನು ನೋಡೋಣ. ಇಲ್ಲಿ ಫೋಟೋ ತೆಗೆದ ವ್ಯಕ್ತಿಗಳಿಗೆ ಅದರ ಅರಿವಿರುವುದಿಲ್ಲ ಏನೆಂದರೆ ತಮ್ಮ ನಡುವೆ ಮೂರನೇ ವ್ಯಕ್ತಿಗಳು ಬಂದಿರುವಂತಹದ್ದನ್ನು ಇಲ್ಲಿ ಕಂಡುಕೊಂಡಿದ್ದಾರೆ.
#1
ಈ ಫೋಟೋದಲ್ಲಿ ಭೂತವಿರುವುದನ್ನು ನಿಮಗೆ ಕಾಣಬಹುದಾಗಿದೆ.
#2
ಈ ಮಗುವಿನ ಹಿಂದೆ ಒಬ್ಬ ವ್ಯಕ್ತಿ ಕುಳಿತಿರುವುದನ್ನು ನೋಡಿ
#3
ಈ ಮಗುವಿನ ಫೋಟೋದಲ್ಲಿ ಭೂತವಡಗಿದೆ
#4
ಇಬ್ಬರು ವ್ಯಕ್ತಿಗಳ ನಡುವೆ ಇನ್ನೊಬ್ಬ ವ್ಯಕ್ತಿ
#5
ಈ ಫೋಟೋದಲ್ಲೂ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳಿ
#6
ಈ ಫೋಟೋದಲ್ಲೂ ಅಡಗಿದೆ ಅಮಾನುಷ ಶಕ್ತಿ
#7
ಈ ಫೋಟೋದಲ್ಲೂ ದೆವ್ವ ಬಂದು ಫೋಟೋಗೆ ಪೋಸ್ ನೀಡಿರುವುದು
#8
ವಿಕಾರಮಯ ದೆವ್ವದ ಸೆಲ್ಫಿಗಳು
#9
ಮಗುವಿನ ಹಿಂದೆ ಅಡಗಿರುವ ಸೆಲ್ಫಿ ಭೂತ
#10
ಇಲ್ಲೂ ಅಡಗಿರುವ ಭೂತ ಸೆಲ್ಫಿಯಲ್ಲಿ ಕಂಡುಬಂದಿರುವುದು
ಗಿಜ್‌ಬಾಟ್ ಲೇಖನಗಳು
ಸಾಮಾಜಿಕ ತಾಣದಲ್ಲಿ ವೈರಲ್ ಆದ ಗಿಜ್‌ಬಾಟ್ ಟಾಪ್ ಲೇಖನಗಳು
ಫೋನ್ ಸಂಖ್ಯೆ, ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ