Subscribe to Gizbot

ಚೀನಾದಲ್ಲಿ ಗೂಗಲ್, ಫೇಸ್‌ಬುಕ್ ಯಾವುದನ್ನು ಬಳಸುವುದಿಲ್ಲ ಏಕೆ?.ಅವರಿಗೆ ಪರ್ಯಾಯ ಏನು?!!

Written By:

ಭಾರತ ವಿರೋಧಿ ರಾಷ್ಟ್ರ ಚೈನಾ ಉತ್ಪನ್ನ ವಸ್ತುಗಳನ್ನು ಬಹಿಷ್ಕರಿಸಿ ಎಂದು ಭಾರತದಲ್ಲಿ ಪದೇ ಪದೇ ಕೇಳಿಬರುತ್ತದೆ.! ಅಷ್ಟೆ, ಆ ರೀತಿಯ ಯಾವುದೇ ಕಾರ್ಯ ಜನರಿಂದಾಗಲಿ ಅಥವಾ ಸರ್ಕಾರದಿಂದಾಗಲಿ ಸಾಧ್ಯವಾಗುತ್ತಿಲ್ಲಾ ಬಿಡಿ.!! ಆದರೆ, ಚೀನಿಯರು ತಮ್ಮ ದೇಶದ ಬಗ್ಗೆ ಎಷ್ಟು ಸ್ವಾಭಿಮಾನಿಗಳು ಎಂದು ತಿಳಿದರೆ ಖಂಡಿತಾ ನೀವು ಬೇಜಾರಾಗುತ್ತೀರಾ.!!

ಹೌದು, ಒಮ್ಮೆ ಚೀನಾ ಮತ್ತು ಜಗತ್ತನ್ನು ಬೇರ್ಪಡಿಸಿ ನೋಡಿದರೆ ನಮಗದು ತಿಳಿಯುತ್ತದೆ.! ಚೀನಾ ಎಲ್ಲಾ ವಿಷಯಗಳಗಿಂತಲೂ ಪ್ರಪಂಚಕ್ಕೆ ಸೆಡ್ಡು ಹೊಡೆದು ನಿಲ್ಲುತ್ತಿದೆ.!ಪ್ರಪಂಚ ಒಂದು ಕಡೆ ಸಾಗುತ್ತಿದ್ದರೆ ಚೈನಾ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದೆ.! ನಾವು ಜಾಗತೀಕರಣಕ್ಕೆ ಒಗ್ಗಿಕೊಳ್ಳಲು ಮುಂದಾಗಿದ್ದರೆ ಚೀನಾದವರು ಜಗತ್ತನ್ನೇ ತಮ್ಮತ್ತ ನೋಡುವಂತೆ ಮಾಡುತ್ತಿದ್ದಾರೆ.!!

ನಿಮಗೆ ಒಂದು ಉದಾಹರಣೆ ಮೂಲಕ ತಿಳಿಸುತ್ತೇನೆ ಕೇಳಿ.! ನೀವೆಲ್ಲಾ ಪಾಶ್ಚಾತ್ಯ ದೇಶಗಳ ಗೂಗಲ್, ಫೇಸ್‌ಬುಕ್, ಅಮೆಜಾನ್‌ ವಾಟ್ಸ್‌ಆಪ್‌ಗಳನ್ನೇ ಇಂಟರ್‌ನೆಟ್ ದಿಗ್ಗಜರು ಎಂದು ತಿಳಿದು ಬಳಸುತ್ತಿದ್ದರೆ ಖಂಡಿತ ಹಾಗೆಂದುಕೊಳ್ಳಬೇಡಿ. ಏಕೆಂದರೆ, ಚೀನಾದವರು ಗೂಗಲ್, ಫೇಸ್‌ಬುಕ್, ಅಮೆಜಾನ್‌ ಮತ್ತು ವಾಟ್ಸ್‌ಆಪ್‌ಗಳನ್ನು ಬಳಸುವುದೇ ಇಲ್ಲ.! ಪಾಶ್ಚಾತ್ಯದೇಶಗಳ ಯಾವುದೇ ವಸ್ತು ಮತ್ತು ಸೇವೆಗಳನ್ನು ಅವರು ಬಳಸುವುದು ಇಲ್ಲ ಮತ್ತು ಅವರಿಗೆ ಲಾಭವನ್ನು ಮಾಡಿಕೊಡುವುದಿಲ್ಲ.!!

ಹೌದು, ಅವರು ಎಲ್ಲಾ ವಿಷಯಗಳನ್ನು ತಮ್ಮದೇ ಸ್ವಂತಕೆ ಕಾಪಾಡಿಕೊಳ್ಳುತ್ತಿದ್ದಾರೆ. ತಾವೇ ಸ್ವತಃ ಅದನ್ನು ಸಾಧಿಸಿ ತೋರಿಸುತ್ತಾರೆ. ಅದಕ್ಕೆ ಈ ಇಂಟರ್‌ನೆಟ್ ಪ್ರಪಂಚದ ಒಂದು ಉದಾಹರಣೆಯೇ ಸಾಕಾಗುತ್ತದೆ.! ಹಾಗಾದರೆ, ಚೀನಾದಲ್ಲಿ ಗೂಗಲ್, ಫೇಸ್‌ಬುಕ್, ಅಮೆಜಾನ್‌ ಮತ್ತು ವಾಟ್ಸ್‌ಆಪ್‌ ಬೇರೆ ಯಾವೆಲ್ಲಾ ಆಪ್‌ಗಳನ್ನು ಬಳಸುತ್ತಾರೆ ಎಂಬುದನ್ನು ಕೆಳಗಿನ ಚಿತ್ರಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್ vs ವೀಚಾಟ್!!

ವಾಟ್ಸ್‌ಆಪ್ vs ವೀಚಾಟ್!!

ವಾಟ್ಸ್‌ಆಪ್ vs ವೀಚಾಟ್!!

ಯೂಟ್ಯೂಬ್ vs ಯೂಕು

ಯೂಟ್ಯೂಬ್ vs ಯೂಕು

ಯೂಟ್ಯೂಬ್ vs ಯೂಕು

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಅಮೆಜಾನ್ vs ಅಲಿಬಾಬಾ

ಅಮೆಜಾನ್ vs ಅಲಿಬಾಬಾ

ಅಮೆಜಾನ್ vs ಅಲಿಬಾಬಾ

ಫೇಸ್‌ಬುಕ್ vs ರೆನ್‌ರೆನ್‌

ಫೇಸ್‌ಬುಕ್ vs ರೆನ್‌ರೆನ್‌

ಫೇಸ್‌ಬುಕ್ vs ರೆನ್‌ರೆನ್‌

ಗೂಗಲ್ ಕ್ರೋಮ್ vs ಯುಸಿ ಬ್ರೌಸರ್

ಗೂಗಲ್ ಕ್ರೋಮ್ vs ಯುಸಿ ಬ್ರೌಸರ್

ಗೂಗಲ್ ಕ್ರೋಮ್ vs ಯುಸಿ ಬ್ರೌಸರ್

ಗೂಗಲ್ vs ಬೈದು

ಗೂಗಲ್ vs ಬೈದು

ಗೂಗಲ್ vs ಬೈದು

ಜೀಮೆಲ್ vs ಕ್ಯೂಕ್ಯೂ ಕಾಮ್

ಜೀಮೆಲ್ vs ಕ್ಯೂಕ್ಯೂ ಕಾಮ್

ಜೀಮೆಲ್ vs ಕ್ಯೂಕ್ಯೂ ಕಾಮ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
people talk about China's rise a lot, but they usually don't know what they are talking about.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot