ಏಲಿಯನ್‌ಗಳ ಅನ್ವೇಷಣೆಯಲ್ಲಡಗಿದೆ ಮಾನವ ಬದುಕಿನ ರಹಸ್ಯ

By Shwetha
|

ನಮ್ಮ ಹಿಂದಿದ್ದ ತಲೆಮಾರಿನ ಕುರಿತಾದ ರಹಸ್ಯಗಳನ್ನು ಬೇಧಿಸುವಲ್ಲಿ ಇಂದು ವಿಜ್ಞಾನ ಲೋಕ ಕಾರ್ಯತತ್ಪರವಾಗಿದೆ. ಇದಕ್ಕೆ ಪೂರಕಾಗಿ ನಮ್ಮ ಹಿಂದಿನ ತಲೆಮಾರುಗಳು ಎನ್ನಲಾದ ಏಲಿಯನ್‌ಗಳು ವಾಸವಾಗಿರುವ ಅನೇಕ ಕುರುಹುಗಳು ದೊರೆಯುತ್ತಿದ್ದು ಏಲಿಯನ್‌ಗಳ ಜೀವನ ಇತ್ತು ಇನ್ನೂ ಇದೆ ಎಂಬುದು ಈ ಪುರಾವೆಗಳಿಂದ ಸಾಬೀತಾಗಿದೆ. ಆದರೆ ಈ ಎಲ್ಲಾ ಅನ್ವೇಷಣೆಗಳನ್ನು ನಾವು ಏಕೆ ನಡೆಸಬೇಕು ಎಂಬ ಪ್ರಶ್ನೆ ನಿಮ್ಮ ಮನದಲ್ಲಿದ್ದರೆ ಇಂದಿನ ಲೇಖನದಲ್ಲಿ ಅದಕ್ಕೆ ತಕ್ಕುದಾದ ಉತ್ತರವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಈ ಅನ್ವೇಷಣೆಗಳಿಂದ ನಮಗೆ ಸಿಗುವ ಲಾಭವಾದರೂ ಏನು ಎಂಬುದನ್ನು ನೋಡಹೊರಟರೆ ಖಂಡಿತ ನಿಮಗೆ ಆಶ್ಚರ್ಯವಾಗಬಹುದು. ಭೂಮಿಯಲ್ಲಿ ಏಲಿಯನ್‌ಗಳು ಇದ್ದವು ಮತ್ತು ಅವುಗಳು ಪುನಃ ಕಾಣಿಸಿಕೊಂಡು ನಮ್ಮ ಅಂತ್ಯಕ್ಕೆ ಕಾರಣವಾಗಲಿವೆ ಎಂಬುದು ತಿಳಿದು ಬಂದ ಸುದ್ದಿಯಾಗಿದೆ ಅಲ್ಲವೇ? ಇದಕ್ಕೆ ತಕ್ಕುದಾದ ಉತ್ತರಗಳನ್ನು ಕಂಡುಕೊಳ್ಳಲು ಸ್ಲೈಡರ್ ಕ್ಲಿಕ್ ಮಾಡಿ

#1

#1

ಹೈಡನ್ ಪ್ಲೇಂಟೇರಿಮ್‌ನ ಡೈರೆಕ್ಟರ್ ಆಗಿರುವ ನೀಲ್ ಡೀಗ್ರಾಸ್ ಹೇಳುವಂತೆ ಏಲಿಯನ್‌ಗಳ ಜೀವನಾನ್ವೇಷಣೆಯನ್ನು ನಾವು ನಡೆಸಲೇಬೇಕು ಎಂದು ಹೇಳಿದ್ದಾರೆ. ನಮ್ಮ ಜೀವನದ ಬಗ್ಗೆ ನಿಖರವಾದ ಅಂಶಗಳನ್ನು ನಮಗೆ ಏಲಿಯನ್ ಜೀವನ ಅನ್ವೇಷಣೆಯಿಂದ ತಿಳಿದುಕೊಳ್ಳಬಹುದಾಗಿದೆ. ಎಂದವರು ತಿಳಿಸಿದ್ದಾರೆ.

#2

#2

ಏಲಿಯನ್‌ಗಳ ಬದುಕುವುದಕ್ಕಾಗಿ ದ್ರವ ರೂಪದ ಅಮೋನಿಯಾವನ್ನು ಬಳಸಿಕೊಳ್ಳುತ್ತವೆ. ಅವಕ್ಕೆ ಸೂರ್ಯನೂ ಬೇಕಾಗಿಲ್ಲ. ಜ್ವಾಲಾಮುಖಿ ಮೊದಲಾದ ನೈಸರ್ಗಿಕ ಶಕ್ತಿಗಳಿಂದ ಅವುಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ.

#3

#3

ಭೂಮಿಯ ವಿವಿಧ ಭಾಗಗಳು ಮತ್ತು ನಮ್ಮ ಬದುಕಿನ ಕುರಿತಾದ ರೋಚಕ ಅಂಶಗಳನ್ನು ಕಂಡುಕೊಳ್ಳಲು ಏಲಿಯನ್‌ಗಳ ಜೀವನವನ್ನು ಅನ್ವೇಷಿಸಬೇಕಾಗಿದೆ.

#4

#4

ಭೂಮಿಯಲ್ಲಿತ್ತು ಎಂದು ನಂಬಲಾದ ಇತರೆ ಜೀವಿಗಳನ್ನು ನಾವು ಪತ್ತೆಹಚ್ಚದ ಹೊರತು ನಮ್ಮ ಅಸ್ತಿತ್ವವನ್ನು ನಮಗೆ ಕಂಡುಕೊಳ್ಳಲಾಗುವುದಿಲ್ಲ

#5

#5

ನಮ್ಮಂತೆಯೇ ಇರುವ ಇನ್ನೊಂದು ಜೀವಿಗಳ ಕುರಿತು ನಾವು ಸಾಕಷ್ಟು ಅರಿತುಕೊಂಡಿದ್ದೇವೆ ಎಂದಾದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯ ಎಂಬುದು ಅವರ ವಾದವಾಗಿದೆ.

#6

#6

ಏಲಿಯನ್ ಕುರಿತ ಅನ್ವೇಷಣೆಯನ್ನು ನಾವು ಮಾಡುವುದರಿಂದ ಅವುಗಳ ವಿಕಾಸ ಸತ್ಯತೆಗಳನ್ನು ನಮಗೆ ತಿಳಿದುಕೊಳ್ಳಬಹುದಾಗಿದೆ ಎಂಬುದು ಡೀಗ್ರಾಸ್ ಮಾತಾಗಿದೆ.

#7

#7

ಹಾಗಿದ್ದೂ ಏಲಿಯನ್‌ಗಳು ಭೂಮಿಗೆ ಬಂದಾಗ ಸಂಭವಿಸುವ ದೋಷಗಳೇನು ಎಂಬುದನ್ನೂ ನಾವಿಲ್ಲಿ ಚರ್ಚಿಸಬಹುದಾಗಿದೆ.

#8

#8

ಬಾಹ್ಯಾಕಾಶದಿಂದ ಭೂಮಿಗೆ ಏಲಿಯನ್‌ಗಳು ತಮ್ಮ ಪ್ರಯಾಣವನ್ನು ಮಾಡುತ್ತವೆ ಎಂದಾದಲ್ಲಿ ಇದು ಮನುಕುಲಕ್ಕೆ ಅತ್ಯಂತ ಕೆಟ್ಟ ವಾರ್ತೆ ಎಂಬುದಾಗಿ ಮೂಲವೊಂದು ತಿಳಿಸಿದೆ.

#9

#9

ಅವುಗಳು ಬಳಸುತ್ತಿರುವ ತಂತ್ರಜ್ಞಾನ ಅತ್ಯಾಧುನಿಕವಾಗಿದ್ದು ಇದನ್ನು ಬಳಸಿ ಮಾನವರ ನಾಶವನ್ನು ಮಾಡಿ ತಮ್ಮ ಅಸ್ತಿತ್ವವನ್ನು ಇವುಗಳು ನೆಲೆಗೊಳಿಸಬೇಕೆಂಬ ಯೋಜನೆಯಲ್ಲಿವೆ.

#10

#10

ಎಸ್‌ಇಟಿಐ ಇನ್‌ಸ್ಟಿಟ್ಯೂಟ್ (ಸರ್ಚ್ ಫಾರ್ ಎಕ್ಸ್ಟ್ರಾ ಟೆರಿಸ್ಟ್ರಿಯಲ್ ಲೈಫ್ ಇನ್‌ಸ್ಟಿಟ್ಯೂಟ್) ಈ ಸುದ್ದಿಯನ್ನು ಅರುಹಿದ್ದು, ಭೂಮಿಗೆ ಅವುಗಳು ಆಗಾಗ್ಗೆ ಬಂದಿಳಿಯುತ್ತಿವೆ ಎಂದಾದಲ್ಲಿ ಅವುಗಳ ತಂತ್ರಜ್ಞಾನ ನಮ್ಮನ್ನು ಮೀರಿಸಿರುವಂಥದ್ದು ಎಂಬುದಾಗಿ ಸಂಸ್ಥೆ ತಿಳಿಸಿದೆ.

#11

#11

ತಮ್ಮದೇ ನಿಯಮಗಳನ್ನು ಭೂಮಿಯಲ್ಲಿ ಅನ್ವಯಿಸುವ ಯೋಜನೆ ಅವುಗಳಾದ್ದಾಗಿದ್ದು ಅವುಗಳ ನೇರ ಸಂಪರ್ಕಕ್ಕೆ ನಾವು ಬಂದಾಗ ಇದು ಸಂಭವಿಸಲಿದೆ ಎಂಬುದಾಗಿದೆ ಸುದ್ದಿ.

#12

#12

ರೇಡಿಯೊ ಅಲೆಗಳನ್ನು ಸಂಸ್ಥೆಯು ಕಳುಹಿಸುವುದರ ಮೂಲಕ ಅವುಗಳ ಪ್ರತಿಕ್ರಿಯೆಯನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಿದ್ದು ನಮ್ಮ ರೇಡಿಯೊ ಅಲೆಗಳನ್ನು ಬಳಸಿಕೊಂಡು ಅವುಗಳು ಸಂವಹನವನ್ನು ನಡೆಸಬಲ್ಲವೇ ಎಂಬುದು ತಿಳಿದಿಲ್ಲ.

#13

#13

1,000 ವರ್ಷಕ್ಕಿಂತಲೂ ಹಳೆಯದಾದ ನಾಗರೀಕತೆ ಇತ್ತು ಎಂದಾದಲ್ಲಿ, ಸಂವಹನಕ್ಕಾಗಿ ಅವರುಗಳು ಬಳಸುತ್ತಿದ್ದ ತಂತ್ರಜ್ಞಾನ ಯಾವುದು ಎಂಬುದನ್ನು ಕಂಡುಕೊಳ್ಳಬಹುದಾಗಿತ್ತು, ಎಂಬುದಾಗಿ ಎಸ್‌ಇಟಿಐ ಯ ನತಾಲಿ ಕೇಬ್ರಲ್ ತಿಳಿಸಿದ್ದಾರೆ.

#14

#14

ಏಲಿಯನ್‌ಗಳೊಂದಿಗಿನ ಸಂವಹನ ಪ್ರಕ್ರಿಯೆಯನ್ನು ನಾವು ಸಾಧ್ಯವಾದಷ್ಟು ಬೇಗನೇ ನಡೆಸಲಿದ್ದು ಅವುಗಳ ಯೋಜನೆ ಏನು ಎಂಬುದನ್ನು ತಿಳಿದುಕೊಳ್ಳುವ ಉಪಾಯದಲ್ಲಿ ನಾವಿದ್ದೇವೆ.

#15

#15

ಮುಂದಿನ 20 ವರ್ಷಗಳಲ್ಲಿ ನಾವು ಮಾತ್ರವಲ್ಲದೆ ಏಲಿಯನ್‌ಗಳನ್ನು ನಮ್ಮೊಂದಿಗೆ ನಾವು ನೋಡಲಿದ್ದೇವೆ.

#16

#16

ಏಲಿಯನ್ ಜೀವನ ನಮ್ಮ ಸೌರವ್ಯವಸ್ಥೆಯಲ್ಲಿರುವ ಮಂಗಳ ಮತ್ತು ಚಂದ್ರನಲ್ಲಿ ಹಲವಾರು ವರ್ಷಗಳಿಂದೀಚೆಗೆ ಏಲಿಯನ್ ಜೀವನಕ್ಕಾಗಿ ಹುಡುಕಾಟಗಳನ್ನು ನಡೆಸಲಾಗುತ್ತಿದೆ.ಬಾಹ್ಯಾಕಾಶದಲ್ಲಿ ಲಾಂಚ್ ಮಾಡಲಾದ ಹೊಸ ಟೆಲಿಸ್ಕೋಪ್ ಸೋಲಾರ್ ಸಿಸ್ಟಮ್‌ನ ಹೊರಗಡೆ ಇರುವ ಪ್ಲಾನೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಜೀವನವನ್ನು ಸುಧಾರಿಸಲಿವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ</a><br /><a href=2016ರಲ್ಲಿ ನೋಡಲೇ ಬೇಕಾದ ಸ್ಪೇಸ್‌ ಟೆಕ್‌ ಸಿನಿಮಾಗಳು
ವಿಜ್ಞಾನವನ್ನು ತಪ್ಪಾಗಿ ತೋರಿಸಿರುವ ಹಾಲಿವುಡ್ ಚಿತ್ರಗಳು" title="ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ
2016ರಲ್ಲಿ ನೋಡಲೇ ಬೇಕಾದ ಸ್ಪೇಸ್‌ ಟೆಕ್‌ ಸಿನಿಮಾಗಳು
ವಿಜ್ಞಾನವನ್ನು ತಪ್ಪಾಗಿ ತೋರಿಸಿರುವ ಹಾಲಿವುಡ್ ಚಿತ್ರಗಳು" />ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ
2016ರಲ್ಲಿ ನೋಡಲೇ ಬೇಕಾದ ಸ್ಪೇಸ್‌ ಟೆಕ್‌ ಸಿನಿಮಾಗಳು
ವಿಜ್ಞಾನವನ್ನು ತಪ್ಪಾಗಿ ತೋರಿಸಿರುವ ಹಾಲಿವುಡ್ ಚಿತ್ರಗಳು

Most Read Articles
Best Mobiles in India

English summary
Neil deGrasse Tyson, who is the director of the Hayden Planetarium and also the host of the recent Cosmos reboot, has a few thoughts in mind. He believes it is important for us to discover alien life, if any exist. His main motivation is the fact that humans have not understood life itself yet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X