ವಾಟ್ಸ್ಆಪ್ ಗ್ರೂಪ್‌ ವಿಡಿಯೋಯಿಂದಾಗಿ 49 ಜನರ ವಿರುದ್ಧ ಕೇಸ್ ದಾಖಲು!!

ಕಿರುಕುಳ ಕಾಯ್ದೆ, ಎಸ್ಟಿಎಸ್ಸಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ 49 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.!!

|

ವಾಟ್ಸ್ಆಪ್ ಗ್ರೂಪ್‌ಗೆ ಹಾಕಿದ ವಿಡಿಯೋವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಸಿಟ್ಟಾದ ಮಹಿಳೆಯೋರ್ವರು ಕಿರುಕುಳ ಕಾಯ್ದೆಯಡಿ 49 ಜನರ ವಿರುದ್ದ ಪ್ರಕರಣ ದಾಖಲಿಸಿರುವ ವಿಶೇಷ ಪ್ರಕರಣ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.!!

ತೂತುಕುಡಿಯ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಿಎಸ್ಎನ್ಎಲ್ ವಿಭಾಗೀಯ ಎಂಜಿನಿಯರ್ ವಿಜಯಲಕ್ಷ್ಮಿ ಎಂಬುವವರು ಗ್ರಾಹಕರೊಬ್ಬರ ಸಮಸ್ಯೆಗೆ ಸಂಬಂಧಿಸಿದ ವಿಡಿಯೋ ತುಣುಕನ್ನು ಸಿಬ್ಬಂದಿ ಇರುವ ವಾಟ್ಸಪ್ ಗ್ರೂಪ್‌ಗೆ ಹಾಕಿದ್ದು, ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.!!

ವಾಟ್ಸ್ಆಪ್ ಗ್ರೂಪ್‌ ವಿಡಿಯೋಯಿಂದಾಗಿ 49 ಜನರ ವಿರುದ್ಧ ಕೇಸ್ ದಾಖಲು!!

DSLR ಕ್ಯಾಮೆರಾ ಏಕೆ ಬೇಕು?..ಖರೀದಿಸಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಸ್ಮಾರ್ಟ್‌ಫೋನ್!!

ಗ್ರೂಪ್‌ನಲ್ಲಿ ಈ ವಿಡಿಯೋ ನೋಡಿದ ಕೆಲ ಸಿಬ್ಬಂದಿಗಳು ಸ್ಮೈಲಿ ಸೇರಿದಂತೆ ಇತರ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ವಿಜಯಲಕ್ಷ್ಮಿಸಿಟ್ಟಾಗಿದ್ದು ಕಿರುಕುಳ ಕಾಯ್ದೆ, ಎಸ್ಟಿಎಸ್ಸಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ 49 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.!!

ವಾಟ್ಸ್ಆಪ್ ಗ್ರೂಪ್‌ ವಿಡಿಯೋಯಿಂದಾಗಿ 49 ಜನರ ವಿರುದ್ಧ ಕೇಸ್ ದಾಖಲು!!

ಮದ್ರಾಸ್ ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರಿಗೆ ಅಭಿಪ್ರಾಯವನ್ನು ಹೇಳಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಈ ರೀತಿಯ ಸಂದೇಶ ಕಳುಹಿಸಿದರೆ ಅದು ವ್ಯಕ್ತಿಗೆ ಕಿರುಕುಳ ನೀಡಿದಂತೆ ಆಗುವುದಿಲ್ಲ. ಅ ಎಂದು ಹೇಳಿ ಎಫ್‍ಐಆರ್‌ಗೆ ತಡೆಯಾಜ್ಞೆ ನೀಡಿದ್ದಾರೆ.

Best Mobiles in India

Read more about:
English summary
The complainant had said that the act was meant to harass her in whatsapp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X